ರಾಜ್ಯ

'Sting Operation' ವಿವಾದ: ಮೈಸೂರಿನಲ್ಲಿ ಸಿದ್ದರಾಮಯ್ಯ ಭೇಟಿ ಮಾಡಿದ ಪ್ರಿಯಾಂಕ್ ಖರ್ಗೆ

ಮೈಸೂರಿನ ಸಿದ್ದರಾಮಯ್ಯ ನಿವಾಸದಲ್ಲಿ ಭೇಟಿಯಾಗಿ ಸುಮಾರು 30 ನಿಮಿಷ ಚರ್ಚೆ ನಡೆಸಿದ್ದಾರೆ.‌ ಸ್ಟಿಂಗ್ ವಿಚಾರದ ತನಿಖೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

'Sting Operation' ವಿವಾದ: ಮೈಸೂರಿನಲ್ಲಿ ಸಿದ್ದರಾಮಯ್ಯ ಭೇಟಿ ಮಾಡಿದ ಪ್ರಿಯಾಂಕ್ ಖರ್ಗೆ
ನೌಕಾಪಡೆಗೆ ಮತ್ತಷ್ಟು ಬಲ: ಕಾರವಾರ ನೌಕಾನೆಲೆಯಲ್ಲಿ ಸ್ವದೇಶಿ ನಿರ್ಮಿತ ಬೃಹತ್ ನೌಕೆ INS Samarthak ಲೋಕಾರ್ಪಣೆ; Video

ನೌಕಾಪಡೆಗೆ ಮತ್ತಷ್ಟು ಬಲ: ಕಾರವಾರ ನೌಕಾನೆಲೆಯಲ್ಲಿ ಸ್ವದೇಶಿ ನಿರ್ಮಿತ ಬೃಹತ್ ನೌಕೆ INS Samarthak ಲೋಕಾರ್ಪಣೆ; Video

ನೌಕೆಯ ಲಾಂಛನದಲ್ಲಿ ಸಮುದ್ರದಿಂದ ಮೇಲೆದ್ದು ಬರುತ್ತಿರುವ ಭಾರತೀಯ ಆನೆಯ ಚಿತ್ರವಿದೆ. ಇದು ಬುದ್ಧಿವಂತಿಕೆ ಮತ್ತು ಶಕ್ತಿಯನ್ನು ಸಂಕೇತಿಸುತ್ತದೆ. ಈ ಹಡಗಿನ ಧ್ಯೇಯವಾಕ್ಯ "ವಿಜಯವೇ ನಮ್ಮ ಏಕೈಕ ಗುರಿ" ಎಂದಾಗಿದೆ. ಹಾಗೆಯೇ, ಇದರ ಸಿಬ್ಬಂದಿಯನ್ನು 'ಪ್ರಚಂಡ ಪುಂಡಿಕ್ಸ್' ಎಂದು ಹೆಸರಿಸಲಾಗಿದೆ.