ISRO ಮುಡಿಗೆ ಮತ್ತೊಂದು ಗರಿ: GSLV-F18 ರಾಕೆಟ್ ಮೂಲಕ NVS-03 ಉಪಗ್ರಹ ಉಡಾವಣೆ ಯಶಸ್ವಿ! Video
50 ಮೀಟರ್ ಎತ್ತರದ, ಮೂರು ಹಂತಗಳನ್ನು ಹೊಂದಿರುವ GSLV-F18 ರಾಕೆಟ್ 420 ಟನ್ ತೂಕದ ಉಡಾವಣಾ ಸಾಮರ್ಥ್ಯ ಹೊಂದಿದ್ದು, 2,250 ಕೆ.ಜಿ. ತೂಕದ ಉಪಗ್ರಹವನ್ನು ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್ (GTO)ಗೆ ಸೇರಿಸಿದೆ.


