9 ಲಕ್ಷ ಹಸುಗಳ ರಕ್ಷಣೆಯ ಜವಾಬ್ದಾರಿ; ಪ್ರಾಣಿ ರಕ್ಷಣೆ ಕಾರ್ಯ ಬಗ್ಗೆ ಅನಂತ್ ಅಂಬಾನಿ ಮಾತು ಕೇಳಿ..; Videoಸುಮಾರು 9 ಲಕ್ಷ ಹಸುಗಳ ರಕ್ಷಣೆಯ ಜವಾಬ್ದಾರಿ ಹೊತ್ತಿರುವುದಾಗಿ ಅವರು ತಿಳಿಸಿದ್ದಾರೆ. ಈ ಪೈಕಿ 7 ಲಕ್ಷ ಹಸುಗಳು ಹಾಲು ನೀಡದ ಹಸುಗಳಾಗಿದ್ದು, ಇನ್ನು ಕೆಲವು ರಕ್ಷಿಸಲ್ಪಟ್ಟ ಹಸುಗಳಾಗಿವೆ.
ಚುನಾವಣಾ ಆಯೋಗದೊಳಗೆ ತೀವ್ರ ಮುಸುಕಿನ ಗುದ್ದಾಟ: ಹಿರಿಯ ಅಧಿಕಾರಿಯ ವಿರುದ್ಧ ಇಬ್ಬರು ಚುನಾವಣಾ ಆಯುಕ್ತರ ದೂರು; ಕೇಂದ್ರ ಹೇಳಿದ್ದೇನು?ಮಾಹಿತಿ ಹಕ್ಕು ಕಾಯ್ದೆಯಡಿ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಭಾರತೀಯ ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ಚುನಾವಣಾ ಆಯುಕ್ತರು ನೀಡಿದ್ದ ದೂರುಗಳ ಮೇಲೆ ಸಚಿವ ಸಂಪುಟ ಸಚಿವಾಲಯವು ಯಾವುದೇ ಕ್ರಮ ಕೈಗೊಂಡಿಲ್ಲ. ಆ ಕುರಿತ ವರದಿ ಇಲ್ಲಿದೆ:
ಶಾಕಿಂಗ್ ವಿಡಿಯೊ: ವೈದ್ಯಕೀಯ ತಪಾಸಣೆಗೆ ಕರೆತಂದ ಆರೋಪಿಯಿಂದ ವೈದ್ಯೆಗೆ ಕಪಾಳಮೋಕ್ಷ; ವ್ಯಾಪಕ ಖಂಡನೆವರ್ಧಾ ಜಿಲ್ಲೆಯ ಆರ್ವಿ ತಾಲ್ಲೂಕಿನ ತಳೇಗಾಂವ್ ಶ್ಯಾಮಜಿ ಪಂತ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಡಾ. ಶ್ರದ್ಧಾ ಭುಮ್ರೆ ಅವರು ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇಸ್ರೋದ ಉಪಗ್ರಹ ಉಡಾವಣೆ ವೈಫಲ್ಯಗಳಿಗಿಂತ ಕಾಂಗ್ರೆಸ್ ನಾಯಕನ ರೀ ಲಾಂಚ್ ಫೇಲ್ಯೂರ್ ಗಳೇ ಹೆಚ್ಚು: ಪ್ರಧಾನಿ ಮೋದಿ ವ್ಯಂಗ್ಯ; Videoಗಾಂಧಿ ಕುಟುಂಬವು ಕಾಂಗ್ರೆಸ್ಗೆ ಹೊರೆಯಾಗಿ ಪರಿಣಮಿಸಿದೆ ಎಂದು ಬಣ್ಣಿಸಿದ ಪ್ರಧಾನಿ, ಪಕ್ಷದ ಹಿರಿಯ ನಾಯಕರು ಖಾಸಗಿಯಾಗಿ ಈ ಅಭಿಪ್ರಾಯವನ್ನು ಒಪ್ಪಿಕೊಂಡರೂ ಬಹಿರಂಗವಾಗಿ ಮಾತನಾಡಲು ಮೌನ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಪ್ರಧಾನಿ ಮೋದಿ, ಸ್ಮಿತ್ ಮಚ್ಚಾರ್ಗೆ ನೆತನ್ಯಾಹು ಆಹ್ವಾನ!ಇನ್ನು ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ ಮೋದಿ, ಇಸ್ರೇಲ್ ಪ್ರಧಾನಿಯಿಂದ ತಮಗೆ ಫೋನ್ ಕರೆ ಬಂದಿತ್ತು ಎಂದು ಹೇಳಿದ್ದಾರೆ.
ಶರಾವತಿ, ಮೇಕೆದಾಟು ಯೋಜನೆಗೆ ಅನುಮೋದನೆ ನೀಡಿ: CM ಡಿಕೆಶಿಯಿಂದ ಕೇಂದ್ರ ಸಚಿವ ಭೂಪೇಂದರ್ ಯಾದವ್ ಭೇಟಿಪ್ರಸ್ತಾವಿತ 'ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ' (Sharavathy Pumped Storage Project) ಮತ್ತು 'ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆ'ಗೆ ವನ್ಯಜೀವಿ ಮಂಡಳಿಯಿಂದ ಅನುಮೋದನೆ ನೀಡುವಂತೆ ಕೋರಿದರು.
ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿ ಮಾಡಬೇಕು: ತೆಲಂಗಾಣ ಸಿಎಂ ರೇವಂತ್ ರೆಡ್ಡಿ!ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಬೇಕೆಂದರೆ ರಾಹುಲ್ ಗಾಂಧಿ ಪ್ರಧಾನ ಮಂತ್ರಿಯಾಗಬೇಕು. ಅವರು ಬಯಸಿದ್ದರೆ ಬಹಳ ಹಿಂದೆಯೇ ಪ್ರಧಾನ ಮಂತ್ರಿಯಾಗಬಹುದಿತ್ತು ಎಂದು ರೇವಂತ್ ರೆಡ್ಡಿ ಹೇಳಿದರು.
ಫ್ರಾನ್ಸ್ ಹಿಂಸಾಚಾರ - ಭಾರತದ ಪ್ರತಿಭಟನೆಗೆ ಲಿಂಕ್; ರಾಹುಲ್ ಗಾಂಧಿ 'ದೇಶದ್ರೋಹಿ': BJP ಕಿಡಿ'ದಿ ಟೈಮ್ಸ್ ಆಫ್ ಇಂಡಿಯಾ'ದಲ್ಲಿ ಪ್ರಕಟವಾದ ವರದಿಯೊಂದರ ಪ್ರಕಾರ, ಫ್ರಾನ್ಸ್ನಲ್ಲಿ ನಡೆದ ಗಲಭೆಗಳು ಮತ್ತು ಜ್ಞಾನ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ ಪ್ರತಿಭಟನೆಗಳ ನಡುವೆ ಸಂಪರ್ಕವಿರುವುದನ್ನು 'ಫಾಕ್ಸ್ ನ್ಯೂಸ್'ನ ಡಿಜಿಟಲ್ ತನಿಖೆ ಬಹಿರಂಗಪಡಿಸಿದೆ ಎಂದು ಹೇಳಲಾಗಿದೆ.
ರಾಹುಲ್ ಗಾಂಧಿ ಅತ್ಯಂತ ಸೋಮಾರಿ ರಾಜಕಾರಣಿ: ರಾಜೀವ್ ಚಂದ್ರಶೇಖರ್ ವಾಗ್ದಾಳಿದೇಶದ ಅಭಿವೃದ್ಧಿಗಾಗಿ ರಾಹುಲ್ ಗಾಂಧಿ ಬಳಿ ಯಾವುದೇ ಸ್ವಂತ ಆಲೋಚನೆಗಳಿಲ್ಲ. ರಾಜಕೀಯ ಸಮಸ್ಯೆಗಳನ್ನು ಹಾಗೆಯೇ ಬಿಟ್ಟು ರಜೆ ಕಾಲ ಕಳೆಯಲು ಹೋಗ್ತಾರೆ ಎಂದಿದ್ದಾರೆ.
ಪ್ರಧಾನಿ ಮೋದಿ ನಿವಾಸದ ಸಮೀಪವಿರುವ ಮಸೀದಿಗೆ ತೆರವು ನೋಟಿಸ್; ಕೇಂದ್ರದ ವಿರುದ್ಧ ಮೆಹಬೂಬಾ ಮುಫ್ತಿ ಕೆಂಡಾಮಂಡಲಅಕ್ಟೋಬರ್ 19 ರಂದು ನೀಡಲಾದ ಈ ತೆರವು ನೋಟಿಸ್ನಲ್ಲಿ, ಮಸೀದಿಯನ್ನು ಖಾಲಿ ಮಾಡಲು ಆರು ದಿನಗಳ ಗಡುವು ನೀಡಲಾಗಿದೆ. ಅಲ್ಲದೆ, ಅಲ್ಲಿನ ನೀರು ಮತ್ತು ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಲಾಗಿದೆ.
ಸೌದಿ ಅರೇಬಿಯಾದಲ್ಲಿ ಸಿಲುಕಿರುವ 4,000 ಭಾರತೀಯ ಉಮ್ರಾ ಯಾತ್ರಾರ್ಥಿಗಳು: ತಕ್ಷಣವೇ ಕರೆತರಲು ಕೇಂದ್ರ ಸರ್ಕಾರಕ್ಕೆ ಓವೈಸಿ ಒತ್ತಾಯ!ಈ ಯಾತ್ರಾರ್ಥಿಗಳು ಈ ವಿಮಾನಯಾನ ಸಂಸ್ಥೆಗಳ ಮೂಲಕವೇ ಪ್ರಯಾಣಿಸಿದ್ದು, ಟ್ರಾವೆಲ್ ಏಜೆಂಟ್ಗಳು ಅವರನ್ನು ಕೈಬಿಟ್ಟಿದ್ದರಿಂದ ಅವರು ತೀವ್ರ ತೊಂದರೆಗೆ ಸಿಲುಕಿದ್ದಾರೆ ಎಂದು ಓವೈಸಿ ತಿಳಿಸಿದ್ದಾರೆ.
'CJP ಕರೆ ನೀಡಿದ್ದ ಪ್ರತಿಭಟನೆಯಲ್ಲಿ ನಾನು ಭಾಗಿಯಾಗಿಲ್ಲ': ದೆಹಲಿ ಹೈಕೋರ್ಟ್ಗೆ ನೇಹಾ ಬೋರಾ ಸ್ಪಷ್ಟನೆನವದೆಹಲಿ ಜಿಲ್ಲಾ ಪೊಲೀಸ್ ಅಧಿಕಾರಿಯೊಬ್ಬರು, 'ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್' (SEM) ಹುದ್ದೆಯಲ್ಲಿರುವವರಾಗಿ, ಸೋಮವಾರ ತಮ್ಮ ಮುಂದೆ ಹಾಜರಾಗಿ ಮುಚ್ಚಳಿಕೆ ಪತ್ರ ಬರೆದುಕೊಡುವಂತೆ ಬೋರಾ ಅವರಿಗೆ ನಿರ್ದೇಶನ ನೀಡಿದ್ದರು.
ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ಪ್ರಕರಣ: ಹರಕೆ ತೀರಿಸಲು ಮುಂಬೈಗೆ ಬಂದಿದ್ದ ಮಹಿಳೆ! ಕುಟುಂಬ ಹೇಳಿದ್ದೇನು?ಉತ್ತರ ಪ್ರದೇಶದ ಸೀತಾಪುರದ ರಾಧಾ ಮತ್ತು ಆಜಂಗಢದ ಬಬಿತಾ ಬಂಧಿತ ಮಹಿಳೆಯರು. ಮಂಗಳವಾರ ದೆಹಲಿ ರೈಲು ನಿಲ್ದಾಣದಲ್ಲಿ ಇವರನ್ನು ಬಂಧಿಸಲಾಗಿದೆ.
₹500 ಕೋಟಿ ವಿವಾದ: ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ ಜಾರಂಗೆ! ಡೀಲ್ ನಿರಾಕರಿಸಿದ ಶಿಂಧೆ2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜರಂಗೆ ಪಾಟೀಲ್ ಮತ್ತು ಮರಾಠ ಸಮುದಾಯವನ್ನು ಸಮಾಧಾನಪಡಿಸಲು ಬಿಜೆಪಿ, ಏಕನಾಥ ಶಿಂಧೆ ಅವರಿಗೆ ರೂ. 500 ಕೋಟಿ ನೀಡಿದೆ ಎಂದು ಆರೋಪಿಸಿದ್ದಾರೆ.
ಡೆಲಿವರಿ ಬಾಯ್ ಸಾವಿಗೆ ಕಾರಣವಾದ ಹರಿದ 10 ರೂಪಾಯಿ ನೋಟು! 16 ದಿನ ಸಾವಿನ ವಿರುದ್ಧ ಹೋರಾಡಿ ಕೊನೆಯುಸಿರೆಳೆದ ಯುವಕ; ಇಬ್ಬರು ಅರೆಸ್ಟ್ಕೇವಲ 10 ರೂಪಾಯಿಯ ಹರಿದ ನೋಟು ಒಬ್ಬ ಯುವಕನ ಪ್ರಾಣವನ್ನೇ ಬಲಿಪಡೆಯುತ್ತೆ ಅಂದರೆ ನಂಬೋಕೆ ಸಾಧ್ಯವೇ? ಆದರೆ ದೆಹಲಿಯಲ್ಲಿ ಇಂತಹದೊಂದು ಮನಕಲಕುವ ಘಟನೆ ನಡೆದಿದೆ. ಹಗಲಿರುಳು ಬಿಸಿಲು-ಮಳೆ ಎನ್ನದೆ ಪ್ರಾಮಾಣಿಕವಾಗಿ ಕಷ್ಟಪಟ್ಟು ದುಡಿಯುವ ಡೆಲಿವರಿ ಬಾಯ್ಗಳಿಗೆ ಸಮಾಜ ನೀಡುವ ಬೆಲೆ ಇದೇನಾ ಎಂಬ ಪ್ರಶ್ನೆ ಮೂಡಿದೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!