ದೇಶ

ಡೆಲಿವರಿ ಬಾಯ್ ಸಾವಿಗೆ ಕಾರಣವಾದ ಹರಿದ 10 ರೂಪಾಯಿ ನೋಟು! 16 ದಿನ ಸಾವಿನ ವಿರುದ್ಧ ಹೋರಾಡಿ ಕೊನೆಯುಸಿರೆಳೆದ ಯುವಕ; ಇಬ್ಬರು ಅರೆಸ್ಟ್

ಕೇವಲ 10 ರೂಪಾಯಿಯ ಹರಿದ ನೋಟು ಒಬ್ಬ ಯುವಕನ ಪ್ರಾಣವನ್ನೇ ಬಲಿಪಡೆಯುತ್ತೆ ಅಂದರೆ ನಂಬೋಕೆ ಸಾಧ್ಯವೇ? ಆದರೆ ದೆಹಲಿಯಲ್ಲಿ ಇಂತಹದೊಂದು ಮನಕಲಕುವ ಘಟನೆ ನಡೆದಿದೆ. ಹಗಲಿರುಳು ಬಿಸಿಲು-ಮಳೆ ಎನ್ನದೆ ಪ್ರಾಮಾಣಿಕವಾಗಿ ಕಷ್ಟಪಟ್ಟು ದುಡಿಯುವ ಡೆಲಿವರಿ ಬಾಯ್‌ಗಳಿಗೆ ಸಮಾಜ ನೀಡುವ ಬೆಲೆ ಇದೇನಾ ಎಂಬ ಪ್ರಶ್ನೆ ಮೂಡಿದೆ.

ಡೆಲಿವರಿ ಬಾಯ್ ಸಾವಿಗೆ ಕಾರಣವಾದ ಹರಿದ 10 ರೂಪಾಯಿ ನೋಟು! 16 ದಿನ ಸಾವಿನ ವಿರುದ್ಧ ಹೋರಾಡಿ ಕೊನೆಯುಸಿರೆಳೆದ ಯುವಕ; ಇಬ್ಬರು ಅರೆಸ್ಟ್
'10 ವರ್ಷಗಳಲ್ಲಿ ಕನಿಷ್ಠ 270 ಬಾರಿ ರಾಹುಲ್ ಗಾಂಧಿ ವಿದೇಶ ಪ್ರವಾಸ'; ಟಿ-ಶರ್ಟ್, ಜೀನ್ಸ್ ಧರಿಸಿದ ಮಾತ್ರಕ್ಕೆ ಯಾರೂ ಯುವಕರಾಗಲ್ಲ: ನಿಶಿಕಾಂತ್ ದುಬೆ

'10 ವರ್ಷಗಳಲ್ಲಿ ಕನಿಷ್ಠ 270 ಬಾರಿ ರಾಹುಲ್ ಗಾಂಧಿ ವಿದೇಶ ಪ್ರವಾಸ'; ಟಿ-ಶರ್ಟ್, ಜೀನ್ಸ್ ಧರಿಸಿದ ಮಾತ್ರಕ್ಕೆ ಯಾರೂ ಯುವಕರಾಗಲ್ಲ: ನಿಶಿಕಾಂತ್ ದುಬೆ

'ಅವರು ಅಮೆರಿಕದ ರಾಜಕಾರಣಿಗಳನ್ನು ಭೇಟಿಯಾಗುತ್ತಿದ್ದಾರೆ; ಈ ರಾಜಕಾರಣಿಗಳಿಗೆ Soros Foundation ಜೊತೆ ನಂಟಿದೆ. ಹಾಗಾಗಿ, ಯಾರ ಮಾರ್ಗದರ್ಶನದಲ್ಲಿ ಅವರು ಇಂತಹ ವ್ಯಕ್ತಿಗಳನ್ನು ಭೇಟಿಯಾದರು ಎಂದು ನಾನು ಕೇಳಲು ಬಯಸುತ್ತೇನೆ' ಎಂದರು.

ರಿಹಾನ್ ಸತ್ಯದ ಪರವಾಗಿದ್ದಾನೆ, ಅವನ ಬಗ್ಗೆ ಹೆಮ್ಮೆಪಡುತ್ತೇನೆ: ಮಗನ ಬೆಂಬಲಕ್ಕೆ ನಿಂತ ಪ್ರಿಯಾಂಕಾ ಗಾಂಧಿ

ರಿಹಾನ್ ಸತ್ಯದ ಪರವಾಗಿದ್ದಾನೆ, ಅವನ ಬಗ್ಗೆ ಹೆಮ್ಮೆಪಡುತ್ತೇನೆ: ಮಗನ ಬೆಂಬಲಕ್ಕೆ ನಿಂತ ಪ್ರಿಯಾಂಕಾ ಗಾಂಧಿ

ನವದೆಹಲಿಯ ಪ್ರತಿಷ್ಠಿತ ಬಿಕಾನೆರ್ ಹೌಸ್‌ನಲ್ಲಿ ಆಯೋಜಿಸಲಾಗಿದ್ದ ಪ್ರದರ್ಶನದಲ್ಲಿ, ದೆಹಲಿಯಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿ ಮತ್ತು ಯುವಕರ ಪ್ರತಿಭಟನೆಗಳನ್ನು ಬಿಂಬಿಸುವ ಸುಮಾರು 74 ಛಾಯಾಚಿತ್ರಗಳನ್ನು ಆಡಳಿತ ಮಂಡಳಿಯು ಬಲವಂತವಾಗಿ ತೆರವುಗೊಳಿಸಿದೆ.

Dawood ಪಾಕ್ ಆಶ್ರಯದಲ್ಲೇ ಇದ್ದಾನೆ: ವಿಶ್ವಸಂಸ್ಥೆ ವರದಿಗಾರನ ಪಕ್ಷಪಾತ ಆಟಕ್ಕೆ ಬ್ರೇಕ್; ದಾಖಲೆ ಸಮೇತ ಸುಳ್ಳು ಬಯಲಿಗೆಳೆದ ಭಾರತ..!

Dawood ಪಾಕ್ ಆಶ್ರಯದಲ್ಲೇ ಇದ್ದಾನೆ: ವಿಶ್ವಸಂಸ್ಥೆ ವರದಿಗಾರನ ಪಕ್ಷಪಾತ ಆಟಕ್ಕೆ ಬ್ರೇಕ್; ದಾಖಲೆ ಸಮೇತ ಸುಳ್ಳು ಬಯಲಿಗೆಳೆದ ಭಾರತ..!

ವಾಸ್ತವಾಂಶಗಳಲ್ಲಿನ ತಪ್ಪುಗಳಿದ್ದರೂ ವಿಶೇಷ ವರದಿಗಾರರು ವರದಿಗಳನ್ನು ಬಿಡುಗಡೆ ಮಾಡುತ್ತಿರುವುದು ಮತ್ತು ಅದಕ್ಕೆ ಅವರ ಹೊಣೆಗಾರಿಕೆಯನ್ನು ನಿಗದಿಪಡಿಸದಿರುವುದು ಸ್ವೀಕಾರಾರ್ಹವಲ್ಲ. ಇದರಿಂದ ಸದಸ್ಯ ರಾಷ್ಟ್ರಗಳ ಮುಂದೆ ಈಗಾಗಲೇ ನಿರ್ಧಾರವಾದ ಪರಿಸ್ಥಿತಿಯನ್ನು ಒಡ್ಡಿದಂತಾಗುತ್ತದೆ.

ವಿವಾದಕ್ಕೆ ಕಾರಣವಾದ ರಿಹಾನ್ ವಾದ್ರಾ ಫೋಟೋ: ಪ್ರಜಾಪ್ರಭುತ್ವದ ಕಗ್ಗೊಲೆ; ಬಿಕಾನೇರ್ ಹೌಸ್ ವಿರುದ್ಧ ಪ್ರಿಯಾಂಕಾ ಆಕ್ರೋಶ!

ವಿವಾದಕ್ಕೆ ಕಾರಣವಾದ ರಿಹಾನ್ ವಾದ್ರಾ ಫೋಟೋ: ಪ್ರಜಾಪ್ರಭುತ್ವದ ಕಗ್ಗೊಲೆ; ಬಿಕಾನೇರ್ ಹೌಸ್ ವಿರುದ್ಧ ಪ್ರಿಯಾಂಕಾ ಆಕ್ರೋಶ!

'ನೋ ಐಡಿಯಾ ಈಸ್ ಫೈನಲ್' ಎಂಬ ಶೀರ್ಷಿಕೆಯಡಿ ಈ ಕಲಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ಗುರುವಾರದಿಂದ ಇದು ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಬೇಕಿತ್ತು. ಆದರೆ ಪ್ರದರ್ಶನ ಶುರುವಾಗುವ ಮೊದಲೇ ರಿಹಾನ್ ವಾದ್ರಾ ಫೋಟೋಗಳನ್ನು ತೆಗೆದು ಹಾಕಲಾಗಿದೆ.