ಪ್ರಧಾನಿ ಮೋದಿಗೇಕೆ ಭಯ?; ಪ್ರತಿಭಟನಾ ಸ್ಥಳ ಪಟ್ಟಿಯಿಂದ ಜಂತರ್ ಮಂತರ್ ತೆಗೆದುಹಾಕಿದ್ದರ ಕುರಿತು CJP ಪ್ರತಿಕ್ರಿಯೆ
'ಇದನ್ನು ಬರೆದಿಟ್ಟುಕೊಳ್ಳಿ; ಜನರು ಜಂತರ್ ಮಂತರ್ ಅನ್ನು ಬಳಸುವ ಹಕ್ಕನ್ನು ಹೇಗೆ ರದ್ದುಗೊಳಿಸಲಾಗುತ್ತಿದೆಯೋ, ಹಾಗೆಯೇ ಪ್ರಧಾನಿಯವರು ಶೀಘ್ರದಲ್ಲೇ ಭಾರತದಲ್ಲಿ ಪ್ರಜಾಪ್ರಭುತ್ವವನ್ನೇ ರದ್ದುಗೊಳಿಸಲಿದ್ದಾರೆ' ಎಂದರು.


