ದೇಶ

'ಆಕೆಯ ಚಟುವಟಿಕೆಗಳು ಹೇಗಿದ್ದವು?': ಕಂಗನಾಗೆ ಬಾಬಾ ರಾಮ್​ದೇವ್ ತೀವ್ರ ತರಾಟೆ; ಸಂಸದೆ ವಿರುದ್ಧ ಕ್ರಮ ಕೈಗೊಳ್ಳುವಂತೆ BJPಗೆ ಆಗ್ರಹ

ದೇಶದ ಯುವಕರನ್ನು "ಜನರೇಷನ್ ಗಟರ್" ಎಂದು ಟೀಕಿಸುವುದು ಅವರ "ಕೆಟ್ಟ ಮನಸ್ಥಿತಿಯನ್ನು" ಪ್ರತಿಬಿಂಬಿಸುತ್ತದೆ ಎಂದು ಕಿಡಿ ಕಾರಿದ ಬಾಬಾ ರಾಮ್​ದೇವ್ ಅವರು, ಸಂಸದೆ ಕಂಗನಾ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

'ಆಕೆಯ ಚಟುವಟಿಕೆಗಳು ಹೇಗಿದ್ದವು?': ಕಂಗನಾಗೆ ಬಾಬಾ ರಾಮ್​ದೇವ್ ತೀವ್ರ ತರಾಟೆ; ಸಂಸದೆ ವಿರುದ್ಧ ಕ್ರಮ ಕೈಗೊಳ್ಳುವಂತೆ BJPಗೆ ಆಗ್ರಹ
'ನಾನು ಮೊದಲ ಬಾರಿ ಶಾಸಕನಾದಾಗ ಅಮಿತ್ ಶಾ ಮಗುವಾಗಿದ್ದರು, ಅಂಥವರು ನಮಗೆ ದೇಶಭಕ್ತಿ ಪಾಠ ಮಾಡುತ್ತಿದ್ದಾರೆ': ಮಲ್ಲಿಕಾರ್ಜುನ ಖರ್ಗೆ; Video

'ನಾನು ಮೊದಲ ಬಾರಿ ಶಾಸಕನಾದಾಗ ಅಮಿತ್ ಶಾ ಮಗುವಾಗಿದ್ದರು, ಅಂಥವರು ನಮಗೆ ದೇಶಭಕ್ತಿ ಪಾಠ ಮಾಡುತ್ತಿದ್ದಾರೆ': ಮಲ್ಲಿಕಾರ್ಜುನ ಖರ್ಗೆ; Video

ಬಿಜೆಪಿ ನಾಯಕರು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಆಗಾಗ್ಗೆ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ನಾನು ಮೊದಲ ಬಾರಿಗೆ ಶಾಸಕನಾದಾಗ ಅಮಿತ್ ಶಾ ಇನ್ನೂ ಬೆಳೆದಿರಲಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ನಾವು ಹೋರಾಡಿದ್ದೇವೆ. ಆಗ ಇವರು ಎಲ್ಲಿದ್ದರು? ಎಂದು ಪ್ರಶ್ನಿಸಿದರು.