ದೇಶ

ಚಳಿಗೆ ತತ್ತರಿಸಿದ ಕಾಶ್ಮೀರ: ಗುಲ್ಮಾರ್ಗ್ ನಲ್ಲಿ ದಾಖಲೆಯ ಮೈನಸ್ 8.8 ಡಿಗ್ರಿ ಸೆಲ್ಸಿಯಸ್ ದಾಖಲು

ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ ಪ್ರವಾಸಿ ತಾಣವು ಕನಿಷ್ಠ ಮೈನಸ್ 4.8 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿದೆ.

ಚಳಿಗೆ ತತ್ತರಿಸಿದ ಕಾಶ್ಮೀರ: ಗುಲ್ಮಾರ್ಗ್ ನಲ್ಲಿ ದಾಖಲೆಯ ಮೈನಸ್ 8.8 ಡಿಗ್ರಿ ಸೆಲ್ಸಿಯಸ್ ದಾಖಲು
ಕಾಸು ಕೊಟ್ಟರೆ ಬಿಹಾರದಲ್ಲಿ 20 ಸಾವಿರಕ್ಕೂ ಹುಡ್ಗೀರು ಸಿಗ್ತಾರೆ ಹೇಳಿಕೆಗೆ ತೀವ್ರ ವಿರೋಧ: ಉತ್ತರಾಖಂಡ BJP ಸಚಿವೆ ಪತಿ ಕ್ಷಮೆಯಾಚನೆ!

ಕಾಸು ಕೊಟ್ಟರೆ ಬಿಹಾರದಲ್ಲಿ 20 ಸಾವಿರಕ್ಕೂ ಹುಡ್ಗೀರು ಸಿಗ್ತಾರೆ ಹೇಳಿಕೆಗೆ ತೀವ್ರ ವಿರೋಧ: ಉತ್ತರಾಖಂಡ BJP ಸಚಿವೆ ಪತಿ ಕ್ಷಮೆಯಾಚನೆ!

ಉತ್ತರಾಖಂಡ ಸಚಿವೆ ಸಚಿವೆ ರೇಖಾ ಆರ್ಯ ಅವರ ಪತಿ ಗಿರ್ಧಾರಿ ಲಾಲ್ ಸಾಹು ಅವರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಿಹಾರದಲ್ಲಿ 20,000-25,000 ರೂಪಾಯಿಗೆ ಹುಡುಗಿರೂ ಸಿಗುತ್ತಾರೆ. ನಾವು ಬಿಹಾರದಿಂದ ಬ್ಯಾಚುಲರ್‌ಗಳಿಗಾಗಿ ಹುಡುಗಿಯರನ್ನು ತರುತ್ತೇವೆ ಎಂದು ಹೇಳಿರುವುದು ವಿಡಿಯೋದಲ್ಲಿ ಕಾಣಬಹುದು.