ದೇಶ

Video: ಲಿಫ್ಟ್ ಬಾಗಿಲು ದಿಢೀರ್ ಕ್ಲೋಸ್; ಒಳಗಿದ್ದ ಮಕ್ಕಳ ರಕ್ಷಿಸಲು ಬಾಲಕಿ ಸಾಹಸ; 'ಸೂಪರ್ ಹೀರೋ'ಗೆ ವ್ಯಾಪಕ ಮೆಚ್ಚುಗೆ!

ಲಿಫ್ಟ್​ನಲ್ಲಿ ಸಿಲುಕಿಕೊಳ್ಳುವ ಹಂತದಲ್ಲಿದ್ದ ಇಬ್ಬರು ಮಕ್ಕಳನ್ನು ಹತ್ತು ವರ್ಷದ ಬಾಲಕಿಯೊಬ್ಬಳು ತನ್ನ ಅದ್ಭುತ ಸಮಯ ಪ್ರಜ್ಞೆಯಿಂದ ರಕ್ಷಿಸಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

Video: ಲಿಫ್ಟ್ ಬಾಗಿಲು ದಿಢೀರ್ ಕ್ಲೋಸ್; ಒಳಗಿದ್ದ ಮಕ್ಕಳ ರಕ್ಷಿಸಲು ಬಾಲಕಿ ಸಾಹಸ; 'ಸೂಪರ್ ಹೀರೋ'ಗೆ ವ್ಯಾಪಕ ಮೆಚ್ಚುಗೆ!
ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಕಡ್ಡಾಯ; ವಾಟ್ಸಾಪ್ ಮೂಲಕ ಪೋಷಕರಿಗೆ ಎಚ್ಚರಿಕೆ!

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಕಡ್ಡಾಯ; ವಾಟ್ಸಾಪ್ ಮೂಲಕ ಪೋಷಕರಿಗೆ ಎಚ್ಚರಿಕೆ!

ಈ ಕ್ರಮವನ್ನು ಸಮರ್ಥಿಸಿಕೊಂಡ ಗೃಹ ಸಚಿವ ಹರ್ಷ ಸಾಂಘ್ವಿ, "ನಾವು ಪ್ರೀತಿಯನ್ನು ವಿರೋಧಿಸುವುದಿಲ್ಲ. ಆದರೆ ಯಾರಾದರೂ 'ಸಲೀಮ್ ಸುರೇಶ್' ಆಗಿ ನಕಲಿ ಗುರುತಿನೊಂದಿಗೆ ಮಗಳನ್ನು ಬಲೆಗೆ ಬೀಳಿಸಲು ಹೋದರೆ, ರಾಜ್ಯ ಸರ್ಕಾರ ಅಂತಹ ವಂಚನೆ ಅವಕಾಶ ನೀಡುವುದಿಲ್ಲ" ಎಂದು ಸದನಕ್ಕೆ ತಿಳಿಸಿದರು.