IAF ನ ದಾಳಿ ವ್ಯಾಪ್ತಿಗೆ ನಿಲುಕದ ಯಾವುದೇ ಗುರಿಯಿಲ್ಲ ಎಂಬುದನ್ನು Operation Sindoor ಸಾಬೀತುಪಡಿಸಿದೆ: ಏರ್ ಚೀಫ್ ಮಾರ್ಷಲ್ ಎ.ಪಿ ಸಿಂಗ್
ದೇಶಕ್ಕೆ ಎದುರಾಗುವ ಬೆದರಿಕೆಗಳಿಗೆ ಮೊದಲಿಗೆ ಪ್ರತಿಕ್ರಿಯಿಸುವ ಪ್ರಮುಖ ಶಕ್ತಿಯಾಗಿ ಹಾಗೂ ಶತ್ರುಗಳ ದಾಳಿಯನ್ನು ತಡೆಯುವ ಕಾರ್ಯತಂತ್ರದ ಪ್ರತಿಬಂಧಕ ಶಕ್ತಿಯಾಗಿ ವಾಯುಪಡೆ ಮುಂದುವರಿದಿದೆ ಎಂದು ಪ್ರತಿಪಾದಿಸಿದ್ದಾರೆ.


