ಪಾಕ್ ಬ್ಯೂಟಿ ಕ್ರೀಮ್‌ಗಳಲ್ಲಿ ಹೆಚ್ಚಿನ 'ಮರ್ಕ್ಯೂರಿ ವಿಷಾಂಶ' ಪತ್ತೆ! ಪ್ರಯೋಗಾಲಯ ವರದಿಯಲ್ಲಿ ಬಹಿರಂಗ
ಜುಲೈ 9 ರಂದು ನಾಂದೇಡ್‌ನ ಮಕ್ಕಾ ಗಲ್ಲಿ ಪ್ರದೇಶದಲ್ಲಿರುವ 'ಅಫ್ರಾ ಕಲೆಕ್ಷನ್' (ಅಫ್ರಾ ಟೂರ್ಸ್ ಅಂಡ್ ಟ್ರಾವೆಲ್ಸ್) ಎಂಬ ಅಂಗಡಿಯ ಮೇಲೆ ದಾಳಿ ನಡೆಸಿದಾಗ ಸುಮಾರು 39.69 ಲಕ್ಷ ರೂ. ಮೌಲ್ಯದ ಈ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿತ್ತು.


