ದೇಶ

ಹುದ್ದೆಗಾಗಿ ತೀವ್ರ ಲಾಬಿ-ಪೈಪೋಟಿ: ಕೇರಳ PCC ಅಧ್ಯಕ್ಷರ ಆಯ್ಕೆ ತಡೆ ಹಿಡಿದ ಹೈಕಮಾಂಡ್!

ಬುಧವಾರ ಸಂಜೆ ಸನ್ನಿ ಜೋಸೆಫ್ 'ಇಂದಿರ ಭವನ'ದಲ್ಲಿ ಉಪಸ್ಥಿತರಿದ್ದರು, ಹೀಗಾಗಿ ಇನ್ನೂ ಕೆಲವು ಕಾಲ ಈ ಹುದ್ದೆಯಲ್ಲಿ ಮುಂದುವರಿಯಬಹುದು ಎಂಬ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.

ಹುದ್ದೆಗಾಗಿ ತೀವ್ರ ಲಾಬಿ-ಪೈಪೋಟಿ: ಕೇರಳ PCC ಅಧ್ಯಕ್ಷರ ಆಯ್ಕೆ ತಡೆ ಹಿಡಿದ ಹೈಕಮಾಂಡ್!
ಅಖಿಲೇಶ್ ಯಾದವ್ ರಾಮಮಂದಿರ ಭೇಟಿಗೆ ಅಯೋಧ್ಯೆಯ 400 ಸಾಧು-ಸಂತರಿಂದ ವಿರೋಧ: ಕರಸೇವಕರ ಮೇಲಿನ ಗುಂಡಿನ ದಾಳಿಗೆ ಕ್ಷಮೆಯಾಚಿಸುವಂತೆ ಆಗ್ರಹ!

ಅಖಿಲೇಶ್ ಯಾದವ್ ರಾಮಮಂದಿರ ಭೇಟಿಗೆ ಅಯೋಧ್ಯೆಯ 400 ಸಾಧು-ಸಂತರಿಂದ ವಿರೋಧ: ಕರಸೇವಕರ ಮೇಲಿನ ಗುಂಡಿನ ದಾಳಿಗೆ ಕ್ಷಮೆಯಾಚಿಸುವಂತೆ ಆಗ್ರಹ!

ಅಖಿಲೇಶ್ ಯಾದವ್ ನಗರದ ಸಾಂಪ್ರದಾಯಿಕ ಪವಿತ್ರ ಗಡಿಗಳನ್ನು ಪ್ರವೇಶಿಸದಂತೆ ತಡೆಯುವುದಾಗಿ ಪಣ ತೊಟ್ಟಿರುವ ಸಾಧು-ಸಂತರು, 1990ರ ರಾಮಮಂದಿರ ಆಂದೋಲನದ ವೇಳೆ ಕರಸೇವಕರ ಮೇಲೆ ನಡೆದ ಗುಂಡಿನ ದಾಳಿಗೆ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.