ತಂದೆಯ ಕಿಡ್ನಿ ಕಸಿಗಾಗಿ ಅಂಡಾಣು ಮಾರಾಟ; ಯುವತಿ ಸೇರಿ 43 ಮಹಿಳೆಯರ ರಕ್ಷಣೆ; ಬೃಹತ್ IVF ದಂಧೆ ಬಯಲು!ಇಂತಹ ಸಂಕಷ್ಟದ ಸಮಯದಲ್ಲಿ ಹಣದ ಆಸೆ ತೋರಿಸಿ 25 ವರ್ಷದ ಯುವತಿಯೊಬ್ಬಳನ್ನು ಅಂಡಾಣು ಮಾರಾಟ ಜಾಲಕ್ಕೆ ಸೆಳೆಯಲಾಗಿದೆ. ಹೈದರಾಬಾದ್ನಲ್ಲಿ ಬೆಳಕಿಗೆ ಬಂದಿರುವ ಅಕ್ರಮ ಐವಿಎಫ್ (IVF) ದಂಧೆಯ ಕರಾಳ..
'ಶೀಘ್ರದಲ್ಲೇ, ಬಾಹ್ಯಾಕಾಶದಿಂದಲೇ ನೇರವಾಗಿ ನಿಮ್ಮ ಮನೆಗೆ ವಿದ್ಯುತ್': ಆಂಧ್ರ CM ಚಂದ್ರಬಾಬು ನಾಯ್ಡು ಭರವಸೆಚಂದ್ರಬಾಬು ನಾಯ್ಡು ಅವರು, ರಾತ್ರಿಯ ಸಮಯದಲ್ಲಿ ಭೂಮಿಯ ಮೇಲೆ ಸೂರ್ಯನ ಬೆಳಕನ್ನು ತರಬಹುದು ಎಂದು ಹೇಳಿದ್ದು, ಅವರ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ಮತ್ತು ಟ್ರೋಲ್ಗೆ ಗುರಿಯಾಗಿದೆ.
ಬಾಂಗ್ಲಾಗೆ ಶೇಖ್ ಹಸೀನಾ ವಾಪಸ್? ತಾರಿಕ್ ರೆಹಮಾನ್ ಸರ್ಕಾರದ ಮುಂದೆ ಭಾರತ ಎರಡು ಕಠಿಣ ಷರತ್ತು!ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ತಾಯ್ನಾಡಿಗೆ ಕಳುಹಿಸಲು ಭಾರತ ಒಲವು ತೋರಿದ್ದರೂ, ಅದಕ್ಕೂ ಮುನ್ನ ಢಾಕಾ ಸರ್ಕಾರದಿಂದ ಭದ್ರತೆ ಮತ್ತು ನ್ಯಾಯಯುತ ವಿಚಾರಣೆಯ ಕುರಿತು ಎರಡು ಪ್ರಮುಖ ಭರವಸೆಗಳನ್ನು ಬಯಸುತ್ತಿದೆ. ಆ ಕುರಿತ ವರದಿ ಇಲ್ಲಿದೆ:
ಭಾರಿ ರಿಯಾಯಿತಿ ದರದಲ್ಲಿ ಸಿಸಿಟಿವಿಗಳನ್ನು ಪಡೆಯಲು PMO ಅಧಿಕಾರಿಯಂತೆ ನಟಿಸಿದ ವ್ಯಕ್ತಿ; FIR ದಾಖಲಿಸಿದ CBIಆರೋಪಿ ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ 'ಜಂಟಿ ಕಾರ್ಯದರ್ಶಿ' ಹುದ್ದೆಯಲ್ಲಿದ್ದೇನೆ ಎಂದು ಸುಳ್ಳು ಹೇಳಿಕೊಂಡು, ಆ ಹುದ್ದೆಯ ಪ್ರಭಾವ ಬಳಸಿಕೊಂಡು ಸಿಸಿಟಿವಿ ಕಂಪನಿಯೊಂದರ ಮೇಲೆ ಒತ್ತಡ ಹೇರಿದ್ದಾನೆಂದು ಆರೋಪಿಸಲಾಗಿದೆ.
ನೆಹರೂ ನಿಧನರಾಗಿ 60 ವರ್ಷ ಕಳೆದರೂ ಟೀಕೆ; ದೇಶದ ಬಗ್ಗೆ ಅವರಿಗಿದ್ದ ದೃಢ ಬದ್ಧತೆಗೆ ಸಾಕ್ಷಿ: ಪ್ರಿಯಾಂಕಾ ಗಾಂಧಿಭಾರತದ ಮೊದಲ ಪ್ರಧಾನಿ ನೆಹರು ಅವರಿಗೆ ಗೌರವ ಸಲ್ಲಿಸಿದ ವಯನಾಡ್ ಸಂಸದೆ, ನೆಹರು ಒಬ್ಬ ಕ್ರಾಂತಿಕಾರಿ, ದೂರದೃಷ್ಟಿಯುಳ್ಳ ವ್ಯಕ್ತಿ ಮತ್ತು ರಾಷ್ಟ್ರ ನಿರ್ಮಾತೃವಾಗಿದ್ದ ಅಸಾಧಾರಣ ಮಾನವ ಎಂದು ಬಣ್ಣಿಸಿದರು.
2019ರಲ್ಲಿ ತಂದೆಯ ಕೊಲೆ, 2026ರಲ್ಲಿ ಸೇಡು ತೀರಿಸಿಕೊಂಡ ಮಗ; ಹಲವು ಬಾರಿ ಸಂಚು; ಕೊನೆಗೆ ಕೊಡಲಿಯಿಂದ ಕೊಚ್ಚಿ ಹತ್ಯೆ!ಮೃತನನ್ನು ವಿಜಯ್ ಬಾಜಿಯಾ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಹನೀಶ್ ಎಂದು ಗುರುತಿಸಲಾಗಿದ್ದು, ಈತನ ತಂದೆ ಕೈಲಾಶ್ ಅವರನ್ನು 2019ರಲ್ಲಿ ವಿಜಯ್ ಕೊಲೆ ಮಾಡಿದ್ದ ಎಂಬ ಆರೋಪವಿದೆ.
'ನಮಗೆ ಪಾಠ ಮಾಡುವ ಮೊದಲು ನಿಮ್ಮ ಪೂರ್ವಗ್ರಹ ಸರಿಪಡಿಸಿಕೊಳ್ಳಿ, ಆಂತರಿಕ ವಿಚಾರದಲ್ಲಿ ಮೂಗು ತೂರಿಸಬೇಡಿ': ಅಮೆರಿಕಕ್ಕೆ ಭಾರತ ಖಡಕ್ ತಿರುಗೇಟು!ಮೊದಲು ನಿಮ್ಮ ಪೂರ್ವಗ್ರಹಗಳನ್ನು ಆತ್ಮಾವಲೋಕನ ಮಾಡಿಕೊಳ್ಳಿ, ಇತರರಿಗೆ ಪಾಠ ಹೇಳುವುದನ್ನು ನಿಲ್ಲಿಸಿ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.
Honeytrap: ಬೆತ್ತಲೆ ಫೋಟೋ ಕಳುಹಿಸಿದ ಪಾಕ್ ಏಜೆಂಟ್; ಪ್ರತಿಯಾಗಿ ರಹಸ್ಯ ಯುದ್ಧ ಯೋಜನೆ ಮಾಹಿತಿ ನೀಡಿದ IAF ಅಧಿಕಾರಿ!ವಾಯುಪಡೆಯ 'ವಿಂಗ್ ಕಮಾಂಡರ್' (Wing Commander) ಶ್ರೇಣಿಯ ಅಧಿಕಾರಿಯೊಬ್ಬರು, ಭಾರತೀಯ ವಾಯುಪಡೆಯ ರಹಸ್ಯ ಯುದ್ಧ ಯೋಜನೆಗಳು, ಡ್ರೋನ್ ಘಟಕಗಳ ಸಾಮರ್ಥ್ಯ, ಯುದ್ಧ ವಿಮಾನಗಳ ನಿಯೋಜನೆ, ಮಿಲಿಟರಿ ಕಸರತ್ತುಗಳು ಮತ್ತು ಸೂಕ್ಷ್ಮ ಸೇನಾ ನೆಲೆಗಳ ಸ್ಥಳಗಳ ಕುರಿತ ಮಾಹಿತಿ ಹಂಚಿಕೊಂಡಿದ್ದಾರೆ
ಜವಾಹರಲಾಲ್ ನೆಹರೂ 137ನೇ ಜನ್ಮದಿನ: ಪ್ರಧಾನಿ ಮೋದಿ, ಖರ್ಗೆ, ಸೋನಿಯಾ ಗಾಂಧಿ ಸೇರಿ ಹಲವರಿಂದ ಗೌರವ ನಮನಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದಂದು ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ ಎಂದು ಮೋದಿ ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಸಿಹಿ ರಸಗುಲ್ಲಾ ಎಂದು ನಂಬಿ ಬಾಯಿಗಿಟ್ಟ ಯುವಕ; ಕ್ಷಣಾರ್ಧದಲ್ಲೇ ಹಂದಿ ಕೊಲ್ಲುವ ಬಾಂಬ್ ಸ್ಫೋಟ; 35 ವರ್ಷದ ವ್ಯಕ್ತಿ ಸಾವು!ಕಾಡುಹಂದಿ ಬೇಟೆಗಾಗಿ ತಯಾರಿಸಲಾಗಿದ್ದ ನಾಡಬಾಂಬ್ ಅನ್ನು 'ರಸಗುಲ್ಲಾ' ಎಂದು ನಂಬಿಸಿ ನೀಡಿದ್ದರಿಂದ, ಅದನ್ನು ತಿಂದ 35 ವರ್ಷದ ವ್ಯಕ್ತಿಯೊಬ್ಬರು ಬಾಯಲ್ಲೇ ಸಿಡಿಮದ್ದು ಸ್ಫೋಟಗೊಂಡು ಮೃತಪಟ್ಟಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ನಿಗೂಢ ವಿದೇಶಿ ಪ್ರಜೆ: ಸೋನಿಯಾ ಗಾಂಧಿ ವಿರುದ್ಧ ವಿವಾದಾತ್ಮಕ ಪೋಸ್ಟ್; ಕಂಗನಾ ವಿರುದ್ಧ FIR ದಾಖಲುಸಂಬಂಧಿಕರನ್ನು ಒಬ್ಬರ ನಂತರ ಒಬ್ಬರಂತೆ ಕೊಲ್ಲಲಾಯಿತು. ಅಲ್ಲದೇ ಸಂಜಯ್ ಗಾಂಧಿಯವರ ಮರಣದ ನಂತರ, ಅವರ ಪತ್ನಿ ಮೇನಕಾ ಗಾಂಧಿಯವರನ್ನು ನಿವಾಸದಿಂದ ಹೊರಹಾಕಲಾಯಿತು ಎಂಬ ಹೇಳಿಕೆಯನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವೀಸಾಗಳು 'ಸಾರ್ವಭೌಮ' ವಿಷಯ: 'ಭಾರತ್ ಶೃಂಗಸಭೆ'ಗೆ 115 ವಿದೇಶಿ ಭಾಷಣಕಾರರಿಗೆ ನಿರ್ಬಂಧ; ಶಶಿ ತರೂರ್ ಆರೋಪಕ್ಕೆ MEA ಪ್ರತಿಕ್ರಿಯೆಜಾಗತಿಕ ನೀತಿ ನಿರೂಪಕರು, ಪ್ರಗತಿಪರ ನಾಯಕರು ಮತ್ತು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಂತಹ ಹಿರಿಯ ಕಾಂಗ್ರೆಸ್ ನಾಯಕರು ಸೇರಿದಂತೆ ಸುಮಾರು 1,000 ಪ್ರತಿನಿಧಿಗಳು ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.
ಅಕ್ಕಿಯ ಕಣಜದಲ್ಲಿ 'ಬೆಳೆ ರಜೆ'ಯ ಕೂಗು: ಅನ್ನಪೂರ್ಣ ಗೋದಾವರಿ ಡೆಲ್ಟಾದಲ್ಲಿ ಭತ್ತದ ಗದ್ದೆಗಳನ್ನು ನುಂಗುತ್ತಿರುವ ಜಲಕೃಷಿ!ಹಸಿರು ಕಣಜದಲ್ಲಿ ಕಣ್ಣೀರಿನ ಕಥೆ: ದಕ್ಷಿಣದ ಭಾರತದ ಅನ್ನಪೂರ್ಣೆ ಗೋದಾವರಿ ಡೆಲ್ಟಾದಲ್ಲಿ ಭತ್ತದ ಗದ್ದೆಗಳನ್ನು ನುಂಗುತ್ತಿರುವ ಜಲಕೃಷಿ. 2026ರ ಮುಂಗಾರಿನಲ್ಲಿ ಭತ್ತ ಬೆಳೆಯದಿರಲು ನಿರ್ಧಾರಿಸಿದ ರೈತರಿಂದ ಮತ್ತೊಮ್ಮೆ ಬೆಳೆ ರಜೆ ಘೋಷಣೆ! ಇಲ್ಲಿದೆ ಅಕ್ಕಿಯ ಕಣಜದ ಬೆಳೆ ರಜೆಯ ಒಳನೋಟ:
ರಾಹುಲ್ ಗಾಂಧಿ ಫೋನ್ ಕದ್ದಾಲಿಕೆ ಆರೋಪಕ್ಕೆ ಬೆಂಬಲ: ನನ್ನ ಹೆಸರೂ ಪೆಗಾಸಸ್ ಪಟ್ಟಿಯಲ್ಲಿತ್ತು- ಪ್ರಶಾಂತ್ ಕಿಶೋರ್ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂಬ ಆರೋಪಗಳ ಬೆನ್ನಲ್ಲೇ ಜನ ಸೂರಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಫೋನ್ ಕದ್ದಾಲಿಕೆ ಸತ್ಯ ಎಂದು ಹೇಳಿದ್ದಾರೆ.
ಪಾಕ್ ಬ್ಯೂಟಿ ಕ್ರೀಮ್ಗಳಲ್ಲಿ ಹೆಚ್ಚಿನ 'ಮರ್ಕ್ಯೂರಿ ವಿಷಾಂಶ' ಪತ್ತೆ! ಪ್ರಯೋಗಾಲಯ ವರದಿಯಲ್ಲಿ ಬಹಿರಂಗಜುಲೈ 9 ರಂದು ನಾಂದೇಡ್ನ ಮಕ್ಕಾ ಗಲ್ಲಿ ಪ್ರದೇಶದಲ್ಲಿರುವ 'ಅಫ್ರಾ ಕಲೆಕ್ಷನ್' (ಅಫ್ರಾ ಟೂರ್ಸ್ ಅಂಡ್ ಟ್ರಾವೆಲ್ಸ್) ಎಂಬ ಅಂಗಡಿಯ ಮೇಲೆ ದಾಳಿ ನಡೆಸಿದಾಗ ಸುಮಾರು 39.69 ಲಕ್ಷ ರೂ. ಮೌಲ್ಯದ ಈ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!