ದೇಶ

ಉತ್ತರ ಪ್ರದೇಶ ಚುನಾವಣೆ: 181 ಸ್ಥಾನಗಳಿಗೆ ಕಾಂಗ್ರೆಸ್ ಬೇಡಿಕೆ; SP ನಾಯಕ ಅಖಿಲೇಶ್ ಯಾದವ್ ಹೇಳಿದ್ದೇನು?

ಅಯೋಧ್ಯೆಯ ರಾಮ ಮಂದಿರಕ್ಕೆ ನೀಡಲಾದ ದೇಣಿಗೆಗಳಲ್ಲಿ ನಡೆದಿದೆ ಎನ್ನಲಾದ ಕಳ್ಳತನದ ವಿಷಯವು ಚುನಾವಣೆಯಲ್ಲಿ ಪ್ರಮುಖ ವಿಷಯವಾಗಲಿದೆ ಎಂದೂ ಯಾದವ್ ಸುಳಿವು ನೀಡಿದರು.

ಉತ್ತರ ಪ್ರದೇಶ ಚುನಾವಣೆ: 181 ಸ್ಥಾನಗಳಿಗೆ ಕಾಂಗ್ರೆಸ್ ಬೇಡಿಕೆ; SP ನಾಯಕ ಅಖಿಲೇಶ್ ಯಾದವ್ ಹೇಳಿದ್ದೇನು?
ತಾಯಿಗೆ ಚಾಕುವಿನಿಂದ ಇರಿದು ಶಾಲಾ ವಾಟ್ಸಾಪ್ ಗ್ರೂಪ್‌ಗೆ ಮೆಸೇಜ್; ಬಳಿಕ ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ!

ತಾಯಿಗೆ ಚಾಕುವಿನಿಂದ ಇರಿದು ಶಾಲಾ ವಾಟ್ಸಾಪ್ ಗ್ರೂಪ್‌ಗೆ ಮೆಸೇಜ್; ಬಳಿಕ ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ!

ಘಟನೆಯ ನಂತರ ಮನೆಯಿಂದ ಹೊರಬಂದ ಆ ಬಾಲಕ, ತನ್ನ ಶಾಲೆಯ ವಾಟ್ಸಾಪ್ ಗ್ರೂಪ್ ನಲ್ಲಿ ಈ ದಾಳಿಯ ಬಗ್ಗೆ ಬರೆದಿದ್ದಾನೆ. ಅಲ್ಲದೆ, ತನ್ನ ಮನೆ ಎಲ್ಲಿದೆ ಎಂದು ಪತ್ತೆಹಚ್ಚಿ, ಗಾಯಗೊಂಡಿರುವ ತನ್ನ ತಾಯಿಗೆ ಸಹಾಯ ಮಾಡುವಂತೆ ಇತರರಲ್ಲಿ ಕೇಳಿಕೊಂಡಿದ್ದಾನೆ.