ದೀಪಾವಳಿ ಸಂಭ್ರಮ ಘೋರ ದುರಂತದಲ್ಲಿ ಅಂತ್ಯ; ಹಬ್ಬದ ವೇಳೆ ಮನೆಯಲ್ಲಿ ಅಗ್ನಿ ಅವಘಡ: ಒಂದೇ ಕುಟುಂಬದ ಆರು ಮಂದಿ ಸಾವು!ಮಧ್ಯರಾತ್ರಿಯಲ್ಲಿ ಕಾಣಿಸಿಕೊಂಡ ಬೆಂಕಿ ಮನೆಯಾದ್ಯಂತ ವೇಗವಾಗಿ ಹರಡಿಕೊಂಡಿದ್ದರಿಂದ, ಮನೆಯಲ್ಲಿದ್ದವರು ಒಳಗೆ ಸಿಲುಕಿಕೊಂಡಿದ್ದಾರೆ.
ಕರ್ನಾಟಕದ ಬೆನ್ನಲ್ಲೇ ಕೇರಳದಲ್ಲೂ ಪೆಟ್ರೋಲ್ ಪರೀಕ್ಷೆ; ಎಥೆನಾಲ್ ಪ್ರಮಾಣ ಪತ್ತೆಗೆ ದಿಢೀರ್ ದಾಳಿ! ತನಿಖೆ ಆರಂಭಕೊಚ್ಚಿ ಸೇರಿದಂತೆ ಕೇರಳದ ವಿವಿಧ ಪ್ರದೇಶಗಳಲ್ಲಿರುವ ಪೆಟ್ರೋಲ್ ಬಂಕ್ಗಳಿಗೆ ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿದೆ.
ದೀಪಾವಳಿ ಸಂಭ್ರಮದ ನಡುವೆ ಸೂತಕ: ಕೈಯಲ್ಲೇ ರಾಕೆಟ್ ಸ್ಫೋಟ; 10 ವರ್ಷದ ಬಾಲಕ ಸಾವು!ರಾಜಧಾನಿ ದೆಹಲಿಯ ನರೆಲಾ ಪ್ರದೇಶದಲ್ಲಿ ಭಾನುವಾರ ರಾತ್ರಿ ಈ ದುರಂತ ಸಂಭವಿಸಿದೆ. ಮೃತ ಬಾಲಕನನ್ನು ರಿಷಿ ಎಂದು ಗುರುತಿಸಲಾಗಿದೆ.
₹1000 ಪಡೆದೂ ವೋಟು ಹಾಕಿಲ್ಲ! ಮತದಾರರ ವಿರುದ್ಧ ತಿರುಗಿಬಿದ್ದ ಅಭ್ಯರ್ಥಿ: ಹಣವನ್ನು ವಾಪಸ್ ಕೊಡುವಂತೆ ಜನರಿಗೆ ಪರಾಜಿತ ಅಭ್ಯರ್ಥಿ ವಾರ್ನಿಂಗ್!ಆಂಧ್ರಪ್ರದೇಶದಲ್ಲಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿಯೊಬ್ಬರು ತಮಗೆ ಮತ ಹಾಕದ ಮತದಾರರಿಗೆ ತಾವು ಕೊಟ್ಟಿದ್ದ ಹಣವನ್ನು ವಾಪಸ್ ನೀಡುವಂತೆ ಬಹಿರಂಗವಾಗಿ ವಾರ್ನಿಂಗ್ ನೀಡಿರುವ ವಿಚಿತ್ರ ಘಟನೆ ವರದಿಯಾಗಿದೆ. ಆ ಕುರಿತ ವರದಿ ಇಲ್ಲಿದೆ:
ಅಮಾವಾಸ್ಯೆ ರಾತ್ರಿ ಭೀಕರ ಅಪಘಾತ: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; 6 ಮಂದಿ ಸಜೀವ ದಹನ! Videoಉತ್ತರ ಪ್ರದೇಶದ ಮುಜಾಫರ್ನಗರ ಜಿಲ್ಲೆಯಲ್ಲಿ ಶಾಮ್ಲಿ ಹೆದ್ದಾರಿಯಲ್ಲಿ ಸೋಮವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ದೀಪಾವಳಿ ರಾತ್ರಿಯೇ ಕಣ್ಣೀರಿನ ಕಡಲು: ಮಧ್ಯಪ್ರದೇಶದ ಎರಡು ಪ್ರತ್ಯೇಕ ಅಗ್ನಿ ಅವಘಡದಲ್ಲಿ 12 ಮಂದಿ ದುರ್ಮರಣದೀಪಾವಳಿ ಹಬ್ಬದ ರಾತ್ರಿ ಮಧ್ಯಪ್ರದೇಶದ ಜಿಲ್ಲೆಗಳಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಭೀಕರ ಅಗ್ನಿ ಅವಘಡಗಳು ಸಂಭವಿಸಿದ್ದು, ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
12 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ-ಕೊಲೆ; ಆರೋಪಿ ಪೊಲೀಸ್ ಎನ್ಕೌಂಟರ್ ನಲ್ಲಿ ಹತ!ಉತ್ತರ ದಿನಾಜ್ಪುರ ಜಿಲ್ಲೆಯ ರಾಯ್ಗಂಜ್ನಲ್ಲಿ ಆರೋಪಿಯನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಆತ ಗುಂಡು ಹಾರಿಸಿದ್ದು, ಪೊಲೀಸರು ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಿದಾಗ ಆರೋಪಿ ಮೃತಪಟ್ಟಿದ್ದಾನೆ ಎಂದು ಅಧಿಕಾರಿ..
ದೀಪಾವಳಿಗೂ ಓಲೈಕೆ ರಾಜಕಾರಣ ಬೇಕೆ?: 'ಸಂತೋಷದ ಈದ್' ಎಂದ ಖರ್ಗೆ; ಹಿಂದೂ ವಿರೋಧಿ, ಮತಬ್ಯಾಂಕ್ ರಾಜಕೀಯ- ಮುಗಿಬಿದ್ದ ಬಿಜೆಪಿಗರು; Videoದೀಪಾವಳಿಯು ದೇಶದ ಅತಿ ದೊಡ್ಡ ಖುಷಿಯ ಈದ್ ಆಗಿದ್ದು, ಇದನ್ನು ಸುದೀರ್ಘ ಕಾಲ ಆಚರಿಸಲಾಗುತ್ತದೆ ಎಂದು ಹೇಳಿದ್ದಾರೆ. ಇದನ್ನು ಬಿಜೆಪಿಗರು ಸನಾತನ ವಿರೋಧಿ ಹೇಳಿಕೆ ಎಂದು ಟೀಕಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲೂ ಈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ.
ದೆಹಲಿ: ಅಪಾಯಕಾರಿ ಮಟ್ಟಕ್ಕೆ ತಲುಪಿದ ವಾಯುಮಾಲಿನ್ಯ; 1,331ಕ್ಕೆ ಏರಿದ AQI, ದಟ್ಟ ಹೊಗೆ ಹೊದಿಕೆಯಲ್ಲಿ ರಾಷ್ಟ್ರ ರಾಜಧಾನಿ..!ಪಟಾಕಿ ಸಿಡಿಸುವುದರ ಮೇಲೆ ನಿರ್ಬಂಧಗಳಿದ್ದರೂ ಭಾನುವಾರ ಸಂಜೆ ರಾಷ್ಟ್ರ ರಾಜಧಾನಿಯ ಹಲವು ಪ್ರದೇಶಗಳಲ್ಲಿ ಜನರು ನಿರಂತರವಾಗಿ ಪಟಾಕಿ ಸಿಡಿಸಿದ್ದಾರೆ. ಇದರಿಂದ ಈಗಾಗಲೇ ಕಲುಷಿತಗೊಂಡಿದ್ದ ವಾತಾವರಣಕ್ಕೆ ಮತ್ತಷ್ಟು ಹೊಗೆ ಹಾಗೂ ಸೂಕ್ಷ್ಮ ಧೂಳಿನ ಕಣಗಳು ಸೇರಿಕೊಂಡಿವೆ.
ಸ್ವಂತ ಸಹೋದರಿಯನ್ನೇ ಮನೆಯಿಂದ ಹೊರಹಾಕಿದವರು ಯಾರಾದರೂ ಈ ಭೂಮಿಯ ಮೇಲಿದ್ದಾರೆಯೇ: BRS ನಾಯಕರಿಗೆ ರೇವಂತ್ ರೆಡ್ಡಿಒಬ್ಬ ಸಹೋದರನಾಗಿ 'ಇಂದಿರಮ್ಮ' ಸೀರೆಗಳನ್ನು ವಿತರಿಸುವ ಮೂಲಕ ನಾನು ನಿಮ್ಮ ಮೇಲಿರುವ ಕೃತಜ್ಞತೆಯನ್ನು ವ್ಯಕ್ತಪಡಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ, ಕೆಟಿಆರ್ ನೋಡಿ, ಕುಟುಂಬದ ಆಸ್ತಿಯನ್ನು ಹಂಚಿಕೊಳ್ಳಲು ಸಿದ್ಧರಿಲ್ಲದ ಅವರು, ತಮ್ಮ ಸಹೋದರಿಯನ್ನೇ ಮನೆಯಿಂದ ಹೊರಹಾಕಿದ್ದಾರೆ.
'ನೀವು ಎಷ್ಟೇ ಭಕ್ತಿ ಪ್ರದರ್ಶಿಸಿದರೂ, ಕರ ಸೇವಕರ ಮೇಲೆ ಗುಂಡು ಹಾರಿಸಲು ಆದೇಶ ನೀಡಿದ್ದು ಯಾರೆಂಬುದು ಶ್ರೀರಾಮನಿಗೆ ಗೊತ್ತು'ನಮ್ಮ ಕರಸೇವಕರ ಮೇಲೆ ಗುಂಡು ಹಾರಿಸಲು ಮುಲಾಯಂ ಸಿಂಗ್ ಯಾದವ್ ಆದೇಶ ನೀಡಿದ್ದರು ಎಂಬುದು ಸತ್ಯ. ರಾಮ ಮಂದಿರವನ್ನು ರಕ್ಷಿಸಲು ಈ ಕರ ಸೇವಕರು ಹೊರಟಿದ್ದಾಗ, ಅವರ ಮೇಲೆ ಗುಂಡು ಹಾರಿಸಲು ಆದೇಶ ನೀಡಿದ್ದು ಇದೇ ನೇತಾಜಿ .
ಅಮಿತಾಬ್ ಬಚ್ಚನ್ ಗೆ ಬುಲೆಟ್ಪ್ರೂಫ್ ಗ್ಲಾಸ್: ಮೋದಿ-ಫಡ್ನವೀಸ್ ಡಬಲ್ ಎಂಜಿನ್ ಸರ್ಕಾರಗಳ ವೈಫಲ್ಯದ ಪ್ರತಿಬಿಂಬ- ಕಾಂಗ್ರೆಸ್ಬುಲೆಟ್ಪ್ರೂಫ್ ಗಾಜನ್ನು ತೆಗೆದುಹಾಕಿರಬಹುದು, ಆದರೆ ಬಾಲಿವುಡ್ ನಟರು, ಕಲಾವಿದರು, ನಿರ್ಮಾಪಕರು ಮತ್ತು ನಿರ್ದೇಶಕರ ಮನಸ್ಸಿನಲ್ಲಿರುವ ಭಯ ಯಾವಾಗ ದೂರವಾಗುತ್ತದೆ?" ಎಂದು ಅವರು ಕೇಳಿದರು.
NCP ಬಣಗಳ ವಿಲೀನದ ಸುಳಿವು: INDIA ಗೆ ಕೈ ಕೊಟ್ಟು NDA ಸೇರ್ತಾರಾ ಶರದ್ ಪವಾರ್, ಸುಪ್ರಿಯಾ?ದೀಪಾವಳಿಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿರ್ಸಾತ್, ಪಾರ್ಥ್ ಪವಾರ್ ಮತ್ತು ಎನ್ಸಿಪಿ-ಎಸ್ಪಿ ಮುಖ್ಯಸ್ಥ ಶರದ್ ಪವಾರ್ ನಡುವಿನ ಭೇಟಿಯನ್ನು ಉಲ್ಲೇಖಿಸಿ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ ಎಂದು ಹೇಳಿದರು.
ಪಟಾಕಿಗಳು ಕಾಯಿಲೆಗಳನ್ನು ಗುಣಪಡಿಸುತ್ತೆ ಎಂದ ಬಂಗಾಳ ಬಿಜೆಪಿ ಶಾಸಕಿ; ವಿವಾದ ಸೃಷ್ಟಿ!ಕೋಲ್ಕತ್ತಾದ ಟಾಲಿಗಂಜ್ ವಿಧಾನಸಭಾ ಕ್ಷೇತ್ರದ ಪಶ್ಚಿಮ ಬಂಗಾಳ ಬಿಜೆಪಿ ಶಾಸಕಿ ಪಾಪಿಯಾ ಅಧಿಕಾರಿ, ಪಟಾಕಿಗಳು ಕಾಯಿಲೆಗಳನ್ನು ಗುಣಪಡಿಸುತ್ತವೆ ಎಂದು ಹೇಳಿದ್ದಾರೆ.
ಹಣತೆಗಳು ಮತ್ತು ಕಾಶ್ಮೀರಿ ಆಹಾರ: ಇಂದಿರಾ ಗಾಂಧಿ ನಿವಾಸದಲ್ಲಿನ 'ದೀಪಾವಳಿ' ಸಂಭ್ರಮವನ್ನು ನೆನಪಿಸಿಕೊಂಡ ಸೋನಿಯಾ ಗಾಂಧಿ! Videoಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಸಫ್ದರ್ ಜಂಗ್ ನಿವಾಸದಲ್ಲಿ ಚಿತ್ರೀಕರಿಸಿದ ವೀಡಿಯೊದಲ್ಲಿ ಸೋನಿಯಾ ಗಾಂಧಿ ತಮ್ಮ ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಮೊಮ್ಮಗಳೊಂದಿಗೆ ಮಾತನಾಡಿದ್ದಾರೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ, ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ