ಸೋನಮ್ ವಾಂಗ್‌ಚುಕ್ ಒಡೆತನದ ಶಾಲೆಗೆ ನೋಟಿಸ್ ಜಾರಿ ಮಾಡಿದ ಲಡಾಖ್ ಆಡಳಿತ; ಕೂಡಲೇ 'ತರಗತಿಗಳನ್ನು ನಿಲ್ಲಿಸುವಂತೆ' ಸೂಚನೆ
ಈ ಪ್ರಕರಣದ ಬಗ್ಗೆ ನ್ಯಾಯಾಲಯ ತೀರ್ಪು ನೀಡುವವರೆಗೆ ಅಥವಾ ಮುಂದಿನ ನಿರ್ದೇಶನಗಳನ್ನು ನೀಡುವವರೆಗೆ, ಯಾವುದೇ ಚಟುವಟಿಕೆಗಳನ್ನು ಪ್ರಾರಂಭಿಸುವ ಅಥವಾ ನಡೆಸದಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.


