ಮುಖರ್ಜಿ ಐಎಂಎಫ್, ವಿಶ್ವ ಬ್ಯಾಂಕ್, ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಮತ್ತು ಆಫ್ರಿಕನ್ ಡೆವಲಪ್‌ಮೆಂಟ್ ಬ್ಯಾಂಕ್‌ನ ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಕಾಮನ್ವೆಲ್ತ್ ಸಮ್ಮೇಳನಗಳು, ವಿಶ್ವಸಂಸ್ಥೆಯ ಸಾಮಾನ್ಯ ಸಭೆ, ಅಲಿಪ್ತ ಚಳವಳಿ ಸಮಾವೇಶಗಳಿಗೆ ಭಾರತೀಯ ನಿಯೋಗಗಳ ನೇತೃತ್ವವನ್ನು ಮುಖರ್ಜಿ ವಹಿಸಿದ್ದರು