ದಾಖಲೆ ವೀರ ಸುನಿಲ್ ಛೆಟ್ರಿ ಪಡೆಗೆ ಇಂಟರ್ ಕಾಂಟಿನೆಂಟಲ್ ಕಪ್ಭಾರತದ ಸ್ಫೂರ್ತಿದಾಯಕ ನಾಯಕ, ದಾಖಲೆ ವೀರ ಸುನಿಲ್ ಛೆಟ್ರಿ ಅವರ ಅದ್ಭುತ ಕಾಲ್ಚಳಕದ ನೆರವಿನಿಂದ ಭಾರತ,...
ರಾಫೆಲ್ ನಡಾಲ್ ಮುಡಿಗೆ 11ನೇ ಫ್ರೆಂಚ್ ಓಪನ್ ಪ್ರಶಸ್ತಿವಿಶ್ವದ ಅಗ್ರಮಾನ್ಯ ಆಟಗಾರ ಸ್ಪೇನ್ ನ ರಾಫೆಲ್ ನಡಾಲ್ ಅವರು ಭಾನುವಾರ ದಾಖಲೆಯ
ಫ್ರೆಂಚ್ ಓಪನ್: ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ಸಿಮೊನಾ ಹಲೆಪ್ವಿಶ್ವದ ನಂ.1 ಪಟ್ಟವನ್ನು ಉಳಿಸಿಕೊಳ್ಳುವುದರೊಂದಿಗೆ ಫ್ರೆಂಚ್ ಓಪನ್ ನಲ್ಲಿ ನಾಲ್ಕು ಬಾರಿ ಫೈನಲ್ ಪ್ರವೇಶಿಸಿದ್ದ ರೊಮೆನಿಯಾದ ಸಿಮೊನಾ ಹಲೆಪ್ ಅವರು ಶನಿವಾರ ಕಡೆಗೂ...
ಕ್ರೀಡಾಪಟುಗಳ ಆದಾಯದಲ್ಲಿ 1/3 ಭಾಗವನ್ನು ಸರ್ಕಾರಕ್ಕೆ ನೀಡಬೇಕು- ಹರಿಯಾಣ ಸರ್ಕಾರ ಆದೇಶಕ್ರೀಡೆಯನ್ನು ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಕ್ರೀಡಾಪಟುಗಳು ತಮ್ಮ ವೃತ್ತಿ ಹಾಗೂ ಒಪ್ಪಂದದಿಂದ ಗಳಿಸಿದ ಆದಾಯದಲ್ಲಿ 1/3 ಭಾಗವನ್ನು ರಾಜ್ಯಸರ್ಕಾರಕ್ಕೆ ಸಲ್ಲಿಸುವಂತೆ ಆದೇಶ ಹೊರಡಿಸಲಾಗಿದೆ
ಫುಟ್ಬಾಲ್ ಖಂಡಾಂತರದ ಕಪ್: 3-0 ಗೋಲ್ ಗಳ ಅಂತರದಿಂದ ಕೀನ್ಯವನ್ನು ಮಣಿಸಿದ ಭಾರತ!ಖಂಡಾಂತರ ಕಪ್ ಫುಟ್ಬಾಲ್ ಟೂರ್ನಮೆಂಟ್ ಅಲ್ಲಿ ಭಾರತ ಕೀನ್ಯವನ್ನು 3-0 ಗೋಲ್ ಗಳ ಅಂತರದಿಂದ ಮಣಿಸಿದೆ.
ಗಾಯದ ಸಮಸ್ಯೆ: ಫ್ರೆಂಚ್ ಓಪನ್ ನಿಂದ ಹೊರ ನಡೆದ ಸೆರೆನಾ ವಿಲಿಯಮ್ಸ್ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಅಮೆರಿಕದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಅವರು ಸೋಮವಾರ...
ಉದ್ದೀಪನ ಮದ್ದು ಪರೀಕ್ಷೆ: ಕಾಮನ್ ವೆಲ್ತ್ ಚಿನ್ನದ ಪದಕ ವಿಜೇತೆ ವೇಯ್ಟ್ ಲಿಫ್ಟರ್ ಸಂಜಿತಾ ಚಾನು ಅಮಾನತುಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪರ ಚಿನ್ನದ ಪದಕ ಗೆದಿದ್ದ ವೇಯ್ಟ್ ಲಿಫ್ಟರ್ ಸಂಜಿತಾ ಚಾನು ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದು ಅಮಾನತುಗೊಂಡಿದ್ದಾರೆ.
2018 ಪ್ರೊ ಕಬಡ್ಡಿ ಹರಾಜು: 1.51 ಕೋಟಿಗೆ ಮೋನು ಗೋಯತ್ ಹರಾಜು, 3 ಕನ್ನಡಿಗರು ಸೇಲ್2018ರ ಪ್ರೊ ಕಬಡ್ಡಿ ಹರಾಜು ಪ್ರಕ್ರಿಯೆ ಆರಂಭವಾಗಿದ್ದು ಮೊದಲ ದಿನದ ಹರಾಜಿನಲ್ಲಿ ಆರು ಮಂದಿ ಆಟಗಾರರು 1 ಕೋಟಿಗೂ ಅಧಿಕ ಮೊತ್ತಕ್ಕೆ ಹರಾಜಾಗಿದ್ದಾರೆ...
ಭಾರತದ ಅಗ್ರಮಾನ್ಯ ಡಿಸ್ಕಸ್ ಥ್ರೋ ಆಟಗಾರ ವಿಕಾಸ್ ಗೌಡ ನಿವೃತ್ತಿಭಾರತದ ಖ್ಯಾತ ಒಲಿಂಪಿಕ್ಸ್ ಆಟಗಾರ, ಡಿಸ್ಕಸ್ ಥ್ರೋ ಕ್ರೀಡೆಯ ತಾರೆ ವಿಕಾಸ್ ಗೌಡ ತಮ್ಮ ವೃತ್ತಿಪರ ಕ್ರೀಡೆಯಿಂದ ಬುಧವಾರ ನಿವೃತ್ತಿಯಾಗಿದ್ದಾರೆ.
ಡೋಪಿಂಗ್ ಆತಂಕ: ತನ್ನ ರೂಮ್ ನಲ್ಲಿ ಸಿಸಿಟಿವಿಗೆ ಮೀರಾಬಾಯಿ ಚಾನು ಮನವಿತಮ್ಮನ್ನು ಡೋಪಿಂಗ್ ಹಗರಣದಲ್ಲಿ ಸಿಲುಕಿಸಬಹುದು ಎಂಬ ಆತಂಕದಲ್ಲಿರುವ ವಿಶ್ವ ಚಾಂಪಿಯನ್ ಹಾಗೂ ಕಾಮನ್....
ಒಂದೇ ವೇದಿಕೆಯಲ್ಲಿ ಇಬ್ಬರು ಗೆಳತಿಯರ ವರಿಸುವ ಸುದ್ದಿ ಸುಳ್ಳು: ರೊನಾಲ್ಡಿನೋ ಸ್ಪಷ್ಟನೆಬ್ರೆಜಿಲ್ ದೇಶದ ಖ್ಯಾತ ಫುಟ್ ಬಾಲ್ ತಾರೆ ಒಂದೇ ವೇದಿಕೆಯಲ್ಲಿ ಇಬ್ಬರು ಗೆಳತಿಯರನ್ನು ವರಿಸಲು ಸಿದ್ಧರಾಗಿ ನಿಂತಿದ್ದಾರೆ ಎಂಬ ವರದಿಗಳು ಪ್ರಕಟವಾಗಿತ್ತು. ಆದರೆ ಸ್ವತಃ ರೊನಾಲ್ಡಿನೋ ಸ್ಪಷ್ಟನೆ ನೀಡಿದ್ದು ಅದೊಂದು...
ಒಂದೇ ವೇದಿಕೆಯಲ್ಲಿ ಇಬ್ಬರು ಗೆಳತಿಯರ ವರಿಸಲಿರುವ ಬ್ರೆಜಿಲ್ ಫುಟ್ ಬಾಲ್ ತಾರೆ ರೊನಾಲ್ಡಿನೋಬ್ರೆಜಿಲ್ ದೇಶದ ಖ್ಯಾತ ಫುಟ್ ಬಾಲ್ ತಾರೆ ಒಂದೇ ವೇದಿಕೆಯಲ್ಲಿ ಇಬ್ಬರು ಪತ್ನಿಯರ ವರಿಸಲು ಸಿದ್ಧರಾಗಿ ನಿಂತಿದ್ದಾರೆ.
ವೀಲ್ ಚೇರ್ ಕ್ರಿಕೆಟ್ ಟೀಂಗೆ 4 ಲಕ್ಷ ರು ದೇಣಿಗೆ ನೀಡಿದ ಸಚಿನ್ ತೆಂಡೂಲ್ಕರ್ಭಾರತೀಯ ವೀಲ್ ಚೇರ್ ಕ್ರಿಕೆಟ್ ತಂಡಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 4ಲಕ್ಷ ರು.ಹಣ ದೇಣಿಗೆ ನೀಡಿದ್ದಾರೆ....
ರಫೆಲ್ ನಡಾಲ್ ಹಿಂದಿಕ್ಕಿದ ರೋಜರ್ ಫೆಡರರ್ ವಿಶ್ವದ ನಂಬರ್ 1 ಆಟಗಾರ!ಮ್ಯಾಡ್ರಿಡ್ ಮಾಸ್ಟರ್ಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಆಶ್ಚರ್ಯ ರೀತಿಯಲ್ಲಿ ಹೊರಬಂದಿದ್ದ ರಫೆಲ್ ನಡಾಲ್ ಇದೀಗ ಎಟಿಪಿ ರ್ಯಾಂಕಿಂಗ್...
9ನೇ ತರಗತಿಯಿಂದ ದೈಹಿಕ ಶಿಕ್ಷಣ ಕಡ್ಡಾಯ: ಸಿಬಿಎಸ್ ಇ ನಿರ್ಧಾರಕ್ಕೆ ಸಚಿನ್ ಬೆಂಬಲ9ನೇ ತರಗತಿಯಿಂದ ೧೨ನೇ ತರಗತಿಯ ಎಲ್ಲಾ ಮಕ್ಕಳು ಪ್ರತಿದಿನ ಆರೋಗ್ಯ ಮತ್ತು ದೈಹಿಕ ಶಿಕ್ಷಣ ತರಗತಿಗಳಲ್ಲಿ ಹಾಜರಿರುವುದನ್ನುಕೇಂದ್ರಿಯ ಪ್ರೌಢ ಶಿಕ್ಷಣ....
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ