ಏಷ್ಯಾ ಕಪ್ ಟೂರ್ನಿ: ಬದ್ಧವೈರಿ ಪಾಕ್ ವಿರುದ್ಧ ಗೆದ್ದ ಭಾರತ ಫೈನಲ್ಗೆ ಲಗ್ಗೆಏಷ್ಯಾ ಹಾಕಿ ಕಪ್ ನ ಸೂಪರ್ 4 ಹಂತದ ತನ್ನ 3ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸುವ ಮೂಲಕ ಭಾರತ ಫೈನಲ್ ಗೆ ಲಗ್ಗೆ ಇಟ್ಟಿದೆ...
ಡೆನ್ಮಾರ್ಕ್ ಓಪನ್: ಮಲೇಷಿಯನ್ ಆಟಗಾರನ ವಿರುದ್ಧ ಜಯ, ಕ್ವಾರ್ಟರ್ ಫೈನಲ್ ಗೆ ಲಗ್ಗೆಯಿಟ್ಟ ಪ್ರನೋಯ್ಡೆನ್ಮಾರ್ಕ್ ಓಪನ್ ನ ಪುರುಷರ ವಿಭಾಗದಲ್ಲಿ ಭಾರತದ ಎಚ್ಎಸ್ ಪ್ರನೋಯ್ ಕ್ವಾರ್ಟರ್ ಫೈನಲ್ ಸುತ್ತು ಪ್ರವೇಶಿಸಿದ್ದಾರೆ. ಮಲೇಷಿಯಾದ ಲೀ ಚೊಂಗ್ ವೈ ಅವರನ್ನು ........
ಏಷ್ಯಾ ಕಪ್ ಹಾಕಿ: ದಕ್ಷಿಣ ಕೊರಿಯಾ ವಿರುದ್ಧ ಡ್ರಾ ಗೆ ತೃಪ್ತಿಪಟ್ಟ ಭಾರತಗುರ್ಜಂತ್ ಸಿಂಗ್ ಅವರ ಗೋಲಿನ ನೆರವಿನಿಂದ ಏಷ್ಯಾ ಕಪ್ ಹಾಕಿ 2017 ಸರಣಿಯ ಸೂಪರ್ 4ಘಟ್ಟದಲ್ಲಿ ದಕ್ಷಿಣ ಕೊರಿಯಾ ವಿರುದ್ಧದ ಭಾರತ ಡ್ರಾ ಗೆ ತೃಪ್ತಿ ಪಟ್ಟುಕೊಂಡಿದೆ.
ಏಷ್ಯಾ ಕಪ್ ಹಾಕಿ: ಮಲೇಷ್ಯಾ ವಿರುದ್ಧ ಭಾರತಕ್ಕೆ 6-2 ಅಂತರದ ಜಯಢಾಕಾದಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಹಾಕಿಯ ಪಂದ್ಯದಲ್ಲಿ ಭಾರತ ಮಲೇಷ್ಯಾ ವಿರುದ್ಧ ಸೂಪರ್ 4s ಪಂದ್ಯದಲ್ಲಿ 6-2 ಅಂತರದಿಂದ ಗೆದ್ದಿದೆ.
ಡೆನ್ಮಾರ್ಕ್ ಓಪನ್: ಸೈನಾ, ಶ್ರೀಕಾಂತ್ ಎರಡನೆ ಸುತ್ತು ಪ್ರವೇಶ, ಸಿಂಧು ಗೆ ಸೋಲಿನ ನಿರಾಶೆಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಮಹಿಳಾ ಹಾಗೂ ಪುರುಷರ ಸಿಂಗಲ್ಸ್ ಆಟಗಾರರು ಮಿಶ್ರ ಫಲ ಕಂಡಿದ್ದಾರೆ.
ಕ್ರಿಕೆಟ್ ಅಷ್ಟೇ ಅಲ್ಲ, ಫುಟ್ಬಾಲ್ ನಲ್ಲೂ ವಿರಾಟ್ ತಂಡವನ್ನು ಗೆಲ್ಲಿಸಿದ ಧೋನಿ!ಬೆಸ್ಟ್ ಗೋಲ್ ಕೀಪರ್ ಆಗಿದ್ದ ಧೋನಿ ಈಗ ಬಾಲಿವುಡ್ ಆಲ್ ಸ್ಟಾರ್ಸ್ ಎಫ್ಸಿ ವಿರುದ್ಧ ನಡೆಯುತ್ತಿರುವ ಫುಟ್ಬಾಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಂಡವನ್ನು ಗೆಲ್ಲಿಸಿದ್ದು ತಾಜಾ ಸುದ್ದಿ.
ಫಿಫಾ ರ್ಯಾಂಕಿಂಗ್: ಎರಡು ಸ್ಥಾನಕ್ಕೆ ಮೇಲಕ್ಕೇರಿದ ಭಾರತಭಾರತೀಯ ಫುಟ್ಬಾಲ್ ತಂಡ ಅಂತರರಾಷ್ಟ್ರೀಯ ಫುಟ್ಬಾಲ್ ಒಕ್ಕೂಟ(ಫಿಫಾ) ಸೋಮವಾರ ಬಿಡುಗಡೆ ಮಾಡಿರುವ
ಗೋಲ್ ತಡೆಯುವಾಗ ಸಹ ಆಟಗಾರನೊಂದಿಗೆ ಡಿಕ್ಕಿ, ಮೃತಪಟ್ಟ ಗೋಲ್ ಕೀಪರ್!ಲಾಮೊಂಗನ್ ಫುಟ್ಬಾಲ್ ಕ್ಲಬ್ ಮತ್ತು ಸೆಮೆನ್ ಪಡಂಗ್ ನಡುವಿನ ಪಂದ್ಯದ ವೇಳೆ ಗೋಲ್ ತಡೆಯುವಾಗ ಸಹ ಆಟಗಾರನೊಂದಿಗೆ ಡಿಕ್ಕಿ ಹೊಡೆದ ಇಂಡೋನೇಷ್ಯಾದ ಗೋಲ್ ಕೀಪರ್ ಚೋರುಲ್ ಹುಡಾ ಮೃತಪಟ್ಟಿದ್ದಾರೆ...
ಡಬ್ಲ್ಯೂಡಬ್ಲ್ಯೂಇ ಪ್ರವೇಶಿಸಿದ ಭಾರತದ ಪ್ರಪ್ರಥಮ ಮಹಿಳೆ ಕವಿತಾ ದೇವಿದಿ ಗ್ರೇಟ್ ಡಬ್ಲ್ಯೂಡಬ್ಲ್ಯೂಇ ಕುಸ್ತಿ ಖಲಿ ಶಿಷ್ಯೆ ಹಾಗೂ ಮಾಜಿ ಪವರ್ ಲಿಫ್ಟರ್ ಕವಿತಾ ದೇವಿ ವರ್ಲ್ಡ್ ರಸ್ಲಿಂಗ್ ಎಂಟರ್'ಟೈನ್'ಮೆಂಟ್ (ಡಬ್ಲ್ಯೂಡಬ್ಲ್ಯೂಇ)ಯೊಂದಿಗೆ ಸಹಿ ಮಾಡಿಕೊಂಡ...
ಏಷ್ಯಾ ಕಪ್ ಹಾಕಿ ಟೂರ್ನಿ: ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯಏಷ್ಯಾಕಪ್ ಹಾಕಿ ಟೂರ್ನಿಯ 3ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ಭರ್ಜರಿ ಜಯ ಗಳಿಸಿದೆ...
ನಡಾಲ್ ಮಣಿಸಿ ಶಾಂಘೈ ಪ್ರಶಸ್ತಿಗೆ ಮುತ್ತಿಟ್ಟ ರೋಜರ್ ಫೆಡರರ್ಜಗತ್ತಿನ ದಿಗ್ಗಜ ಟೆನಿಸ್ ಆಟಗಾರರಾದ ಶಾಂಘೈ ಮಾಸ್ಟರ್ಸ್ ಗಾಗಿ ನಡೆದ ಫೈನಲ್ ಪಂದ್ಯದಲ್ಲಿ ರಫೇಲ್ ನಡಾಲ್ ರನ್ನು ಮಣಿಸಿ ರೋಜರ್ ಫೆಡರರ್ ಪ್ರಶಸ್ತಿಯನ್ನು...
ಶಾಂಘೈ ಮಾಸ್ಟರ್ಸ್ ಟೆನಿಸ್ ಟೂರ್ನಿ: ಡೆಲ್ ಪೊಟ್ರೊ ವಿರುದ್ಧ ರೋಜರ್ ಫೆಡರರ್ ಗೆಲುವುಶಾಂಘೈ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ಸ್ವಿಜರ್ಲೆಂಡ್ನ ರೋಜರ್ ಫೆಡರರ್ ಅವರು ಶನಿವಾರ...
ಏಷ್ಯಾ ಕಪ್ ಹಾಕಿ: ಬಾಂಗ್ಲಾ ವಿರುದ್ಧ ಭಾರತಕ್ಕೆ ಭರ್ಜರಿ ಜಯಏಷ್ಯಾಕಪ್ ಹಾಕಿ ಟೂರ್ನಿಯ 2ನೇ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ತಂಡದ ವಿರುದ್ಧ ಭಾರತ ಭರ್ಜರಿ ಜಯ ಗಳಿಸಿದೆ...
ಟ್ರ್ಯಾಕ್ ಏಷ್ಯಾಕಪ್: ಪದಕ ಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನಟ್ರ್ಯಾಕ್ ಏಷ್ಯಾಕಪ್ ನ ಪದಕ ಪಟ್ಟಿಯಲ್ಲಿ ಭಾರತ ಸೈಕ್ಲಿಂಗ್ ತಂಡ ಅಗ್ರಸ್ಥಾನ ಪಡೆದು ಟೂರ್ನಿಯನ್ನು ಕೊನೆಗೊಳಿಸಿದೆ...
ಫಿಫಾ ಅಂಡರ್ 17 ವಿಶ್ವಕಪ್: ಘಾನಾ ವಿರುದ್ಧ ಭಾರತ ಪರಾಭವ, ಟೂರ್ನಿಯಿಂದ ಹೊರಕ್ಕೆಫಿಫಾ ಅಂಡರ್-17 ವಿಶ್ವ ಕಪ್ ನ ಗ್ರೂಪ್ ಎ ಪಂದ್ಯದಲ್ಲಿ ಘಾನಾ ವಿರುದ್ಧ 4-0 ಅಂತರದಿಂದ ಸೋಲನ್ನು ಅನುಭವಿಸುವುದರೊದನೆ ಬಾರತ ಸರಣಿಯಿಂದ ಹೊರ .............
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!