ಮಕಾವ್ ವಿರುದ್ಧ ಜಯ, ಏಷ್ಯಾಕಪ್ ಫುಟ್ಬಾಲ್ ಟೂರ್ನಿಗೆ ಲಗ್ಗೆ ಇಟ್ಟ ಭಾರತಏಷ್ಯಾಕಪ್ ಫುಟ್ ವಾಲ್ ಚಾಂಪಿಯನ್ ಶಿಪ್ ಗೆ ಅರ್ಹತೆ ಗಿಟ್ಟಿಸುವ ಭಾರತದ ಕನಸು ನನಸಾಗಿದೆ. ನಿನ್ನೆ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣ ದಲ್ಲಿ ನಡೆದ ಪಂದ್ಯದಲ್ಲಿ ..........
ಹಾಕಿ ಏಷ್ಯಾ ಕಪ್: 5-1ರಿಂದ ಜಪಾನ್ ಮಣಿಸಿ ಭಾರತ ಶುಭಾರಂಭಹಾಕಿ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಜಪಾನ್ ವಿರುದ್ಧ 5-1 ಗೋಲ್ ಗಳಿಂದ ಭರ್ಜರಿ ಗೆಲುವು ಪಡೆಯುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ...
ಅಂಡರ್ 17 ವಿಶ್ವಕಪ್ ಫುಟ್ ಬಾಲ್: ಕೊಲಂಬಿಯಾ ವಿರುದ್ಧ ಭಾರತಕ್ಕೆ 1-2 ಅಂತರದ ಸೋಲು!ಭಾರತದಲ್ಲಿ ನಡೆಯುತ್ತಿರುವ ಅಂಡರ್ 17 ವಿಶ್ವಕಪ್ ಫುಟ್ ಬಾಲ್ ಸರಣಿಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಕೊಲಂಬಿಯಾ ವಿರುದ್ಧ ಭಾರತ ತಂಡ 1-2 ಗೋಲುಗಳ ಅಂತರದಲ್ಲಿ ವಿರೋಚಿತ ಸೋಲು ಕಂಡಿದೆ.
ಮಲ್ನಾಡ್ ಮ್ಯಾರಥಾನ್: ಯುಕೆ ಓಟಗಾರ ಪಾಲ್ ಗಿಬ್ಲಿನ್ ಗೆಲುವುಕೆಮ್ಮಣ್ಣುಗುಂಡಿನಲ್ಲಿ ನಡೆದ ಕಾಫಿ ಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್ 110 ಕಿ.ಮೀ ವಿಭಾಗದ ಓಟದ ಪಂದ್ಯದಲ್ಲಿ ಯುನೈಟೆಡ್ ಕಿಂಗ್ ಡಮ್ ನ ಪಾಲ್ ಗಿಬ್ಲಿನ್ ವಿಜಯಿಯಾದರು. ಕ
ಫಿಫಾ ಅಂಡರ್ 17 ಫುಟ್ಬಾಲ್: ಅಮೆರಿಕಾಗೆ 0-3 ಅಂತರದಿಂದ ಮಣಿದ ಭಾರತಫಿಫಾ ಅಂಡರ್ -17 ವಿಶ್ವಕಪ್ ಪಂದ್ಯಾವಳಿಯ ಮೊದಲ ಸುತ್ತಿನ ಪಂದ್ಯದಲ್ಲಿ ಪ್ರಬಲ ಎದುರಾಳಿ ಅಮೆರಿಕಾ ವಿರುದ್ಧ ಭಾರತ 3-0 ಅಂತರದಿಂದ ಸೋಲನುಭವಿಸಿದೆ.
ಫುಟ್ಬಾಲ್: ಅಂಡರ್-17 ಫಿಫಾ ವಿಶ್ವಕಪ್ ವೇಳಾ ಪಟ್ಟಿಫಿಫಾ ಅಂಡರ್-17 ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಇಂದಿನಿಂದ ಆರಂಭಗೊಂಡಿದ್ದು ಇದೇ ಮೊದಲ ಬಾರಿಗೆ ಫಿಫಾ ಪಂದ್ಯಾವಳಿಗೆ ಭಾರತ ಆತಿಥ್ಯ ವಹಿಸಿದೆ...
ವುಶು ವಿಶ್ವ ಚಾಂಪಿಯನ್ಶಿಪ್: ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಪೂಜಾ ಕಡಿಯನ್ಭಾರತದ ಪೂಜಾ ಕಡಿಯನ್ ವುಶು ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ...
ಸಿಂಹವನ್ನು ಮುಟ್ಟಲು ಹೋಗಿದ್ದ ರಗ್ಬಿ ಆಟಗಾರ ಜಸ್ಟ್ ಮಿಸ್!ದಕ್ಷಿಣ ಆಫ್ರಿಕಾದ ಬ್ಲೋಮ್ ಫಾಂಟಿನ್ ಮೃಗಾಲಯಕ್ಕೆ ತೆರಳಿದ್ದ ವೇಲ್ಸ್ ರಗ್ಬಿ ತಂಡದ ಖ್ಯಾತ ಆಟಗಾರ ಸ್ಕಾಟ್ ಬಾಲ್ಡ್ ವಿನ್ ಅವರು ಸಿಂಹವನ್ನು ಮುದ್ದಾಡಲು ಹೋಗಿ...
ಸ್ಯಾನ್ ಫ್ರಾನ್ಸಿಸ್ಕೊ ಓಪನ್ ಸ್ಕ್ವಾಷ್ ಟೂರ್ನಿ: ದೀಪಿಕಾ ಪಳ್ಳಿಕಲ್ ಸವಾಲು ಅಂತ್ಯಸ್ಯಾನ್ ಫ್ರಾನ್ಸಿಸ್ಕೊದಲ್ಲಿ ನಡೆಯುತ್ತಿರುವ ಪಿಎಸ್ಎ ವಿಶ್ವ ಟೂರ್ ಸ್ಯಾನ್ ಫ್ರಾನ್ಸಿಸ್ಕೊ ಓಪನ್ ಸ್ಕ್ವಾಷ್ ಟೂರ್ನಿಯ ಸೆಮಿ ಪೈನಲ್ಸ್ ನಲ್ಲಿ ಭಾರತದ ದೀಪಿಕಾ ಪಳ್ಳಿಕಲ್ ಪರಾಜಿತರಾಗಿದ್ದಾರೆ.
101 ವರ್ಷದ ಭಾರತೀಯ ಅಥ್ಲೀಟ್ಗೆ ವೀಸಾ ನಿರಾಕರಿಸಿದ ಚೀನಾಶತಾಯುಷಿ ಭಾರತೀಯ ಅಥ್ಲೀಟ್ಗೆ ಏಷ್ಯಾನ್ ಮಾಸ್ಟರ್ಸ್ ಅಥ್ಲೇಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ವೀಸಾವನ್ನು ನೀಡಲು ಚೀನಾ ನಿರಾಕರಿಸಿದೆ...
ಪದ್ಮ ಭೂಷಣ ಪ್ರಶಸ್ತಿಗೆ ಶಟ್ಲ್ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಹೆಸರು ಶಿಫಾರಸ್ಸುವಿಶ್ವ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಜಯಿಸುವ ಮೂಲಕ ಅಪೂರ್ವ ಸಾಧನೆ ಮಾಡಿದ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಹೆಸರನ್ನು ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ.
ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಸಭೆಗೆ ಬಾಕ್ಸಿಂಗ್ ಪ್ರತಿನಿಧಿಯಾಗಿ ಮೇರಿಕೋಮ್ ಆಯ್ಕೆಐದು ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಮತ್ತು ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತೆ ಮೇರಿಕೋಮ್....
ಜಪಾನ್ ಸೂಪರ್ ಸಿರೀಸ್: ಸಿಂಧು ಬಳಿಕ ಟೂರ್ನಿಯಿಂದ ಸೈನಾ ನೆಹ್ವಾಲ್ ಹೊರಕ್ಕೆಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಬಳಿಕ ಸೈನಾ ನೆಹ್ವಾಲ್ ಸಹ ಜಪಾನ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಹೊರ ಬಂದಿದ್ದಾರೆ...
ಜಪಾನ್ ಓಪನ್ ಬ್ಯಾಡ್ಮಿಂಟನ್: ಕಿದಂಬಿ ಶ್ರೀಕಾಂತ್, ಹೆಚ್ ಎಸ್ ಪ್ರಣಯ್ ಗೆ ಸೋಲು, ಸೆಮೀಸ್ ಗೆ ಪ್ರಣವ್-ಸಿಕ್ಕಿಜಪಾನ್ ಓಪನ್ ಸೂಪರ್ ಸೀರಿಸ್ ನ ಬ್ಯಾಡ್ಮಿಂಟನ್ ನ ಕ್ವಾರ್ಟರ್ ಫೈನಲ್ಸ್ ನಲ್ಲಿ ಭಾರತದ ಕಿದಂಬಿ ಶ್ರೀಕಾಂತ್ ಡೆನ್ಮಾರ್ಕ್ ನ ವಿಕ್ಟರ್ ಅಕ್ಸೆಲ್ಸನ್ ವಿರುದ್ಧ ಸೋತಿದ್ದಾರೆ.
ಭಾರತ ಹಾಕಿ ತಂಡ ಕಾಗದದ ಹುಲಿಗಳು: ಪಾಕ್ ಕೋಚ್ಪಾಕಿಸ್ತಾನ ಕೋಚ್ ಫರ್ಹತ್ ಭಾರತ ಹಾಕಿ ತಂಡ ಕಾಗದದ ಹುಲಿಗಳು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ...
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ