ರಿಯೊ ಒಲಿಂಪಿಕ್ ನಲ್ಲಿ ಭಾರತಕ್ಕೆ ಭರವಸೆ ಮೂಡಿಸಿರುವ ವಿಕಾಸ್, ಸಾನಿಯಾ-ಬೋಪಣ್ಣ ಜೋಡಿಇಲ್ಲಿ ನಡೆಯುತ್ತಿರುವ 31ನೇ ಒಲಿಂಪಿಕ್ ಪಂದ್ಯದಲ್ಲಿ ಬಾಕ್ಸರ್ ವಿಕಾಸ್ ಕೃಷ್ಣನ್ ಯಾದವ್ ಮತ್ತು ಟೆನ್ನಿಸ್ ತಾರೆಗಳಾದ ಸಾನಿಯಾ...
ನಿವೃತ್ತಿ ನಿರ್ಧಾರ ಬದಲಿಸಿದ ಲಿಯೋನಲ್ ಮೆಸ್ಸಿ, ಶೀಘ್ರದಲ್ಲೇ ತಂಡಕ್ಕೆ ಸೇರ್ಪಡೆಕೋಪಾ ಅಮೆರಿಕಾ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಸೋಲು ಅನುಭವಿಸಿದ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಫುಟ್ ಬಾಲ್ ಗೆ ದಿಢೀರ್ ನಿವೃತ್ತಿ ಘೋಷಿಸಿದ್ದ ಫುಟ್ ಬಾಲ್ ತಾರೆ ಲಿಯೋನಲ್ ಮೆಸ್ಸಿ ತಮ್ಮ ನಿರ್ಧಾರವನ್ನು ವಾಪಸ್ ಪಡೆದಿದ್ದಾರೆ.
ಸುಲಭ ಗೆಲುವಿನೊಂದಿಗೆ ಒಲಂಪಿಕ್ಸ್ ಸೆಮಿ ಫೈನಲ್ ಪ್ರವೇಶಿಸಿದ ಸಾನಿಯಾ-ಬೋಪಣ್ಣರಿಯೋ ಒಲಂಪಿಕ್ಸ್ ಪಂದ್ಯಗಳ ಟೆನಿಸ್ ಮಿಶ್ರ ಡಬಲ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಜೋಡಿ, ಬ್ರಿಟನ್ ನ ಆಂಡಿ ಮುರ್ರೆ ಮತ್ತು ಹಿತರ್ ವ್ಯಾಟ್ಸನ್
ರಿಯೋ: 100 ಮೀ. ಬಟರ್ ಫ್ಲೈನಲ್ಲಿ ಮೈಕೆಲ್ ಫೆಲ್ಪ್ಸ್ ಹಿಂದಿಕ್ಕಿದ ಜೋಸೆಫ್ ಸ್ಕೂಲಿಂಗ್ಸಿಂಗಾಪೂರದ ಈಜುಗಾರ ಜೋಸೆಫ್ ಸ್ಕೂಲಿಂಗ್ ಇಂದು(ಶನಿವಾರ) ಬೆಳಗ್ಗೆ ನಡೆದ 100 ಮೀಟರ್ ಬಟರ್ ಫ್ಲೈಯಲ್ಲಿ ಅಮೆರಿಕದ...
36 ವರ್ಷಗಳ ನಂತರ, ಒಲಿಂಪಿಕ್ಸ್ ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭಾರತ ಪುರುಷರ ಹಾಕಿ ತಂಡಒಲಿಂಪಿಕ್ಸ್ ಹಾಕಿಯಲ್ಲಿ ಭಾರತ ಪುರುಷರ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು, ಮಹತ್ವದ ಪಂದ್ಯದಲ್ಲಿ ಬಲಿಷ್ಠ ...
ಪಾಕಿಸ್ತಾನ ಕ್ರಿಕೆಟ್ ದಂತಕಥೆ ಹನೀಫ್ ಮುಹಮ್ಮದ್ ನಿಧನಏಷ್ಯಾದ ಬ್ರಾಡ್ಮನ್ ಎಂದೇ ಖ್ಯಾತಿ ಗಳಿಸಿದ್ದ ಪಾಕಿಸ್ತಾನ ಕ್ರಿಕೆಟ್ ದಂತಕತೆ ಹನೀಫ್ ಮುಹಮ್ಮದ್...
ಕ್ರೀಡಾ ಸಚಿವ ವಿಜಯ್ ಗೋಯಲ್ ಮಾನ್ಯತೆ ರದ್ದುಪಡಿಸುವ ಎಚ್ಚರಿಕೆ ನೀಡಿದ ರಿಯೊ ಸಮಿತಿಕ್ರೀಡಾ ಸಚಿವ ವಿಜಯ್ ಗೋಯಲ್ ಅವರ ಬೆಂಬಲಿಗರು ರಿಯೋ ಒಲಂಪಿಕ್ಸ್'ನ ಹಾಕಿ ಕ್ರೀಡಾಂಗಣದ...
ರಿಯೋ ಒಲಿಂಪಿಕ್ಸ್: ಪದಕದ ಭರವಸೆ ಮೂಡಿಸಿರುವ ದೀಪಾ ಕರ್ಮಾಕರ್ ಗೆ ಗೃಹ ಬಂಧನಜಿಮ್ನಾಸ್ಟಿಕ್ ಮೂಲಕ ಇದೇ ಮೊದಲ ಬಾರಿಗೆ ರಿಯೋ ಒಲಿಂಪಿಕ್ಸ್ ಫೈನಲ್ ಗೆ ತಲುಪಿ ಪದಕದ ಭರವಸೆ ಮೂಡಿಸಿರುವ ಭಾರತೀಯ ಆಟಗಾರ್ತಿ ದೀಪಾ...
ರಿಯೋ ಒಲಿಂಪಿಕ್ಸ್: ನೆದರ್ಲೆಂಡ್ ವಿರುದ್ಧ ಭಾರತ ಹಾಕಿ ಪುರುಷರ ತಂಡಕ್ಕೆ ಸೋಲುರಿಯೋ ಒಲಿಂಪಿಕ್ಸ್ ನ ಹಾಕಿ ಟೂರ್ನಿಯಲ್ಲಿ ನೆದರ್ಲೆಂಡ್ ವಿರುದ್ಧ ಭಾರತ ಹಾಕಿ ಪುರುಷರ ತಂಡ ಪರಾಭವಗೊಂಡಿದೆ...
ರಿಯೊ ಒಲಿಂಪಿಕ್ಸ್: ಬಿಲ್ಲುಗಾರಿಕೆ, ಬಾಕ್ಸಿಂಗ್ ನಲ್ಲಿ ಭರವಸೆ ಮೂಡಿಸಿರುವ ಭಾರತೀಯ ಆಟಗಾರರುರಿಯೊ ಒಲಿಂಪಿಕ್ಸ್ ನಲ್ಲಿ ನಿನ್ನೆ ನಡೆದ ಐದನೇ ದಿನದ ಪಂದ್ಯದಲ್ಲಿ ಭಾರತದ ಅನುಭವಿ ಬಿಲ್ಲುಗಾರ್ತಿ ಲೈಶ್ರಾಮ್...
ಕಳಪೆ ಪ್ರದರ್ಶನದಿಂದ ಬೇರ್ಪಡಲು ಮುಂದಾದ ಸ್ಟಾರ್ ಜೋಡಿ ಸಾನಿಯಾ-ಹಿಂಗೀಸ್ಟೆನ್ನಿಸ್ ಜಗತ್ತಿನ ನಂಬರ್ ಒನ್ ಮಹಿಳಾ ಜೋಡಿ ಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಜರ್ ಲೆಂಡ್ ನ ಮಾರ್ಟಿನಾ ಹಿಂಗೀಸ್ ಜೋಡಿ ಇದೀಗ ಕಳಪೆ...
ತಪ್ಪು ಹೇಳಿಕೆಯಿಂದ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ ರಿಯೋ ಒಲಂಪಿಕ್ಸ್ ರಾಯಭಾರಿ ಸಲ್ಮಾನ್ರಿಯೋ ಒಲಂಪಿಕ್ಸ್ 2016 ರ್ ಗುಡ್ ವಿಲ್ ರಾಯಭಾರಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತಮ್ಮ ಹೇಳಿಕೆಯಿಂದ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ..
ಸಲಿಂಗಿಗಳ ಪ್ರೇಮ ನಿವೇದನೆಗೆ ಸಾಕ್ಷಿಯಾದ ಸಾಂಬಾ ಕ್ರೀಡಾಕೂಟಬ್ರೆಜಿಲ್ ಮಹಿಳಾ ರಗ್ಬಿ ಸೆವೆನ್ಸ್ ತಂಡದ ಆಟಗಾರ್ತಿ ಇಸಾಡೊರಾ ಸೆರುಲ್ಲೊ ಅವರಿಗೆ ಡಿಯಾಂಡ್ರೊ ಸ್ಟೇಡಿಯಂ ಮ್ಯಾನೇಜರ್ ಮರ್ಜೋರಿ ಎನ್ಯಾ ಎಂಬಾಕೆ...
ರಿಯೋ ಒಲಿಂಪಿಕ್ಸ್: ಬಲಿಷ್ಠ ಅರ್ಜೆಂಟೀನಾ ವಿರುದ್ಧ ಗೆದ್ದ ಭಾರತ ಹಾಕಿ ತಂಡರಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಹಾಕಿ ತಂಡ ಮೂರನೇ ಪಂದ್ಯದಲ್ಲಿ ಗೆಲುವು ದಾಖಲಿಸಿದೆ...
ರಿಯೋ ಒಲಿಂಪಿಕ್ಸ್: ಪತ್ರಕರ್ತರ ಬಸ್ ಮೇಲೆ ಗುಂಡಿನ ದಾಳಿ, ಯಾವುದೇ ಪ್ರಾಣಾಪಾಯವಿಲ್ಲರಿಯೋ ಒಲಿಂಪಿಕ್ಸ್ ಕ್ರೀಡಾಕೂಟವನ್ನು ವರದಿ ಮಾಡಲು ತೆರಳಿರುವ ಪತ್ರಕರ್ತರ ಬಸ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ