ಕ್ರೀಡೆ

ರಿಯೋ ಆರ್ಚರಿ: ಭಾರತದ ಬೊಂಬಾಲ್ಯ ದೇವಿ ಕ್ವಾರ್ಟರ್ ಫೈನಲ್ ಗೆ ಆಯ್ಕೆ

ರಿಯೋ ಒಲಂಪಿಕ್ಸ್ ನ ಆರ್ಚರಿ ವಿಭಾಗದಲ್ಲಿ ಭಾರತೀಯ ಬಿಲ್ಲುಗಾರ್ತಿ ಬೊಂಬಾಲ್ಯ ದೇವಿ ಆಸ್ಟ್ರಿಯಾದ ಲಾರೆನ್ಸ್ ಬಲ್ಡುಫ್ ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್ ಗೆ ಆಯ್ಕೆಯಾಗಿದ್ದಾರೆ.

ರಿಯೋ ಆರ್ಚರಿ: ಭಾರತದ  ಬೊಂಬಾಲ್ಯ ದೇವಿ ಕ್ವಾರ್ಟರ್ ಫೈನಲ್ ಗೆ ಆಯ್ಕೆ