ಒಲಿಂಪಿಕ್ಸ್ ಅವಘಡ: ಫ್ರಾನ್ಸ್ ಜಿಮ್ನ್ಯಾಸ್ಟ್ ಸಮೀರ್ ಕಾಲು ಮುರಿತರಿಯೋ ಒಲಿಂಪಿಕ್ಸ್ ಆರಂಭವಾದ ಮೊದಲ ದಿನವೇ ಅವಘಡವೊಂದು ಸಂಭವಿಸಿದ್ದು ಫ್ರಾನ್ಸ್ನ...
ರಿಯೋ ಒಲಿಂಪಿಕ್ಸ್ ನಲ್ಲಿ ಅಮೆರಿಕಕ್ಕೆ ಮೊದಲ ಚಿನ್ನರಿಯೋ ಒಲಿಂಪಿಕ್ಸ್ ನ ಮೊದಲ ಸ್ವರ್ಣವನ್ನು ಅಮೆರಿಕದ 19 ವರ್ಷದ ವಿರ್ಜಿನಿಯಾ ಜಿನ್ನಿ ಥ್ರಾಶರ್ ಗಳಿಸಿಕೊಂಡಿದ್ದಾರೆ...
10 ಮೀ ಏರ್ ರೈಫಲ್: ಫೈನಲ್ ಗೆ ಅರ್ಹತೆ ಪಡೆಯುವಲ್ಲಿ ಅಪೂರ್ವಿ, ಅಯೊನಿಕಾ ವಿಫಲಮಹಿಳೆಯರ 10 ಮೀಟರ್ ಏರ್ ರೈಫಲ್ ಅಂತಿಮ ಸುತ್ತು ಪ್ರವೇಶಿಸಲು ಭಾರತದ ಶೂಟರ್ ಗಳಾದ...
ಲೈಂಗಿಕ ಕಿರುಕುಳ ಆರೋಪ : ಮೊರಕ್ಕನ್ ಬಾಕ್ಸರ್ ಬಂಧನಒಲಿಂಪಿಕ್ ಗ್ರಾಮದಲ್ಲಿ ಇಬ್ಬರು ಮಹಿಳಾ ಕ್ಲೀನರ್ ಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ...
ನೀತಾ ಅಂಬಾನಿ ಅಂತರರಾಷ್ಟ್ರೀಯ ಒಲಂಪಿಕ್ ಸಮಿತಿಯ ಮೊದಲ ಭಾರತೀಯ ಮಹಿಳಾ ಸದಸ್ಯೆರಿಲಯನ್ಸ್ ಫೌಂಡೇಷನ್ನ ಸಂಸ್ಥಾಪಕ ಮುಖ್ಯಸ್ಥೆ ನೀತಾ ಅಂಬಾನಿ ಅವರು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯೆಯಾಗಿ ಆಯ್ಕೆಯಾಗಿದ್ದು, ...
ರಿಯೋ ಒಲಿಂಪಿಕ್ಸ್ಗೆ ಕ್ಷಣಗಣನೆ: ಒಲಿಂಪಿಕ್ಸ್ಗೆ ಫುಟ್ಬಾಲ್ ದಿಗ್ಗಜ ಪೀಲೆರಿಂದ ಚಾಲನೆಜಗತ್ತೇ ಎದುರು ನೋಡುತ್ತಿರುವ ರಿಯೋ ಒಲಿಂಪಿಕ್ಸ್ಗೆ ಕ್ಷಣಗಣನೆ ಶುರುವಾಗಿದ್ದು ಬ್ರೆಜಿಲ್ ಕಾಲಮಾನ ಪ್ರಕಾರ ರಾತ್ರಿ 8 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ...
ರಿಯೋ ಒಲಂಪಿಕ್ಸ್: ಟೆನ್ನಿಸ್ ತಾರೆ ಲಿಯಾಂಡರ್ ಪೇಸ್ ಗೆ ಸಿಕ್ಕಿಲ್ಲ ಕೊಠಡಿಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಅವರಿಗೆ ರಿಯೋ ಒಲಂಪಿಕ್ಸ್ ನಲ್ಲಿ ಸೂಕ್ತ ವಸತಿ ಸೌಲಭ್ಯ ಒದಗಿಸದೇ ಇರುವುದು ತಿಳಿದು ಬಂದಿದೆ.
ಡಬ್ಲ್ಯುಬಿಒ ಟಾಪ್ 10 ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿದ ಬಾಕ್ಸರ್ ವಿಜೇಂದರ್ ಸಿಂಗ್ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ವಿಶ್ವ ಸೂಪರ್ ಮಿಡಲ್ ವೇಟ್ ಬಾಕ್ಸಿಂಗ್ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಮತ್ತೊಂದು ಸಾಧನೆ...
ಡೋಪಿಂಗ್ ಟೆಸ್ಟ್ ನಲ್ಲಿ ಅಥ್ಲೀಟ್ ಧರಮ್ ಬೀರ್ ಸಿಂಗ್ ವಿಫಲ; ಅಜೀವ ನಿಷೇಧ ಸಾಧ್ಯತೆನಿಷೇಧಿತ ಉದ್ದೀಪನ ಮದ್ದು ಸೇವಿಸಿ ಸಿಕ್ಕಿ ಬೀಳುತ್ತಿರುವ ಭಾರತೀಯ ಅಥ್ಲೀಟ್ ಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಈ ಪಟ್ಟಿಗೆ ಖ್ಯಾತ ರನ್ನರ್ ಧರಮ್ ಬೀರ್ ಸಿಂಗ್ ಹೊಸ ಸೇರ್ಪಡೆಯಾಗಿದ್ದಾರೆ.
2016 ಒಲಂಪಿಕ್ಸ್ ಪದಕ ಪಟ್ಟಿಯಲ್ಲಿ ಅಮೆರಿಕಾ ಮೊದಲ ಸ್ಥಾನ: ಬ್ರಿಟಿಷ್ ಪಂಡಿತರ ಭವಿಷ್ಯ2016 ರ ರಿಯೋ ಒಲಂಪಿಕ್ಸ್ ನಲ್ಲಿ ಅಮೆರಿಕಾ 99 ಪದಕಗಳನ್ನು ಗೆದ್ದು ಮೊದಲ ಸ್ಥಾನದಲ್ಲಿ ಮತ್ತು ಚೈನಾ 90 ಪದಕಗಳೊಂದಿಗೆ ಎರಡನೇ ಸ್ಥಾನದಲ್ಲಿ ಮಿಂಚಲಿವೆ ಎಂದು ಲಿವರ್ ಪೂಲ್
ಬಿ ಸ್ಯಾಂಪಲ್ ಟೆಸ್ಟ್ ನಲ್ಲೂ ಉದ್ದೀಪನ ಮದ್ದು ಸೇವಿಸಿದ್ದು ಖಚಿತ: ರಿಯೋ ಒಲಂಪಿಕ್ಸ್ ನಿಂದ ಇಂದರ್ ಜೀತ್ ಔಟ್ಭಾರತದ ಖ್ಯಾತ ಶಾಟ್ ಪುಟ್ ಆಟಗಾರ ಇಂದರ್ ಜೀತ್ ಉದ್ದೀಪನ ಮದ್ದು ಸೇವನೆ ಮಾಡಿರುವುದು ಬಿ ಸ್ಯಾಂಪಲ್ ಟೆಸ್ಟ್ ನಲ್ಲೂ ಸ್ಪಷ್ಟವಾಗಿದ್ದು, ರಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸುವ ಕನಸು ನುಚ್ಚು ನೂರಾಗಿದೆ.
ನೀನು ಇನ್ನೆಂದೂ ಅನ್ಯಾಯಕ್ಕೆ ಬಲಿಯಾಗುವುದಿಲ್ಲ: ನರಸಿಂಗ್ ಗೆ ಪ್ರಧಾನಿ ಮೋದಿ ಭರವಸೆರಾಷ್ಟ್ರೀಯ ಉದ್ದೀಪನ ವಿರೋಧ ಸಂಸ್ಥೆ(ನಾಡಾ)ಯಿಂದ ಕ್ಲೀನ್ ಚಿಟ್ ಪಡೆದುಕೊಂಡ ಭಾರತದ ಕುಸ್ತಿಪಟು ನರಸಿಂಗ್....
ಉದ್ದೀಪನ ಸೇವನೆ ಆರೋಪ: ನರಸಿಂಗ್ ಯಾದವ್ ಗೆ ಕ್ಲೀನ್ ಚಿಟ್ಉದ್ದೀಪನ ಸೇವಿಸಿದ ಆರೋಪಕ್ಕೆ ಗುರಿಯಾಗಿದ್ದ 74ಕೆಜಿ ವಿಭಾಗದ ಭಾರತದ ಫ್ರೀ ಸ್ಟೈಲ್ ಕುಸ್ತಿಪಟು ನರಸಿಂಗ್ ...
ರಿಯೋ ಒಲಂಪಿಕ್ಸ್ ನಲ್ಲಿ ಪೋಕೆಮಾನ್ ಗೋ ಇಲ್ಲ; ಕ್ರೀಡಾಪಟುಗಳಿಗೆ ನಿರಾಸೆಡೋಪಿಂಗ್ ಬಿಕ್ಕಟ್ಟು ಮತ್ತು ಸೌಲಭ್ಯಗಳ ಕೊರತೆ ಇವಕ್ಕಿಂತಲೂ ಮೊಬೈಲ್ ಆಪ್ ಆಟ ಪೋಕೆಮಾನ್ ಗೋ ಆಡಲು ಅವಕಾಶ ಇಲ್ಲದೆ ಇರುವುದು ರಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳಿಗೆ
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!