ಪೋರ್ಚುಗಲ್ ಯೂರೋ ಕಪ್-2016 ಚಾಂಪಿಯನ್ಬಹು ನಿರೀಕ್ಷಿತ ಯೂರೋ ಕಪ್ 2016 ಪಂದ್ಯಾವಳಿ ಚಾಂಪಿಯನ್ ಆಗಿ ಪೋರ್ಚುಗಲ್ ಹೊರಹೊಮ್ಮಿದ್ದು, ರೋನಾಲ್ಡೋ ಗಾಯದ ಸಮಸ್ಯೆ ಹೊರತಾಗಿಯೂ ಫ್ರಾನ್ಸ್ ವಿರುದ್ಧ 1-0 ಅಂತರದ ರೋಚಕ ಗೆಲುವು ಸಾಧಿಸಿದೆ.
ಮೂರನೇ ವಿವಾಹವಾದ ಬ್ರೆಜಿಲ್ ಫುಟ್ ಬಾಲ್ ದಂತಕತೆ ಪೀಲೆ!ಬ್ರಿಜಿಲ್ ಫುಟ್ಬಾಲ್ ದಂತಕತೆ ಪೀಲೆ 75 ರ ವಯಸ್ಸಿನಲ್ಲಿ ಮೂರನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ತಮ್ಮ ಬಹುಕಾಲದ ಗೆಳತಿ ಮರ್ಸಿಯಾ ಸಿಬೆಲಾ ಅಒಕಿಯನ್ನು ವರಿಸಿದ್ದಾರೆ ಎಂದು ತಿಳಿದುಬಂದಿದೆ.
ಎರಡನೇ ಬಾರಿ ವಿಂಬಲ್ಡನ್ ಚಾಂಪಿಯನ್ ಆದ ಆ್ಯಂಡಿ ಮರ್ರೆವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಬ್ರಿಟನ್ ನ ಆ್ಯಂಡಿ ಮರ್ರೆ ಚಾಂಪಿಯನ್ ಆಗಿದ್ದಾರೆ...
ಮುಂಬೈ ವಿರುದ್ಧ ಬೆಂಗಳೂರು ಬುಲ್ಸ್ ತಂಡಕ್ಕೆ ಸೋಲುಉತ್ತಮ ಲಯ ಕಂಡುಕೊಂಡಿದ್ದರು ಬೆಂಗಳೂರು ಬುಲ್ಸ್ ತಂಡ ಯು ಮುಂಬಾ ವಿರುದ್ಧ 23-24 ಅಂಕಗಳಿಂದ ಸೋಲು ಕಂಡಿದೆ...
ವಿಂಬಲ್ಡನ್ ಪಂದ್ಯವೊಂದನ್ನು ನೇರ ಪ್ರಸಾರ ಮಾಡಿದ ಟ್ವೀಟರ್ಮೈಕ್ರೋ-ಬ್ಲಾಗಿಂಗ್ ವೆಬ್ಸೈಟ್ ಟ್ವಿಟರ್ ವಿಂಬಲ್ಡನ್ ಟೂರ್ನಿಯ ಪಂದ್ಯವೊಂದನ್ನು ನೇರಪ್ರಸಾರ ಮಾಡಿದೆ...
ರಿಯೋ ಒಲಿಂಪಿಕ್ಸ್ ನಲ್ಲಿ ಭಾರತೀಯ ಶೈಲಿಯ ಊಟ-ಉಪಹಾರಬ್ರೆಜಿಲ್ ನ ರಿಯೋ ಡಿ ಜನೈರೊದಲ್ಲಿ ಆಗಸ್ಟ್ ನಿಂದ ಪ್ರಾರಂಭಗೊಳ್ಳಲಿರುವ 2016ರ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಆಟಗಾರರಿಗೆ ಭಾರತೀಯ ಶೈಲಿ...
ವಿಂಬಲ್ಡನ್ ಮಿಶ್ರ ಡಬಲ್ಸ್: ಭಾರತದ ಪೇಸ್- ಸ್ವಿಸ್ನ ಹಿಂಗೀಸ್ ಜೋಡಿಗೆ ಸೋಲುವಿಂಬಲ್ಡನ್ ಮಿಶ್ರ ಡಬಲ್ಸ್ ನಲ್ಲಿ ಭಾರತದ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹಾಗೂ ಸ್ವಿಸ್ ನ ಮಾರ್ಟಿನಾ ಹಿಂಗೀಸ್ ಜೋಡಿ ಬ್ರಿಟನ್ ನ ಹೀದರ್ ವಾಟ್ಸನ್...
ಪ್ರೊ ಕಬಡ್ಡಿ: ಟೈಟಾನ್ಸ್ ಮಣಿಸಿದ ಬೆಂಗಳೂರು ಬುಲ್ಸ್ ತಂಡಕ್ಕೆ 3ನೇ ಗೆಲುವುಬೆಂಗಳೂರು ಬುಲ್ಸ್ ತಂಡದ ರೈಡರ್ ರೋಹಿತ್ ಕುಮಾರ್ ಅಮೋಘ ಆಟದಿಂದಾಗಿ ಬುಲ್ಸ್ ತಂಡ ತೆಲುಗು ಟೈಟಾನ್ಸ್ ತಂಡವನ್ನು ಮಣಿಸಿದೆ...
ತೆರಿಗೆ ವಂಚನೆ: ಫುಟ್ಬಾಲ್ ಆಟಗಾರ ಲಿಯೋನಲ್ ಮೆಸ್ಸಿಗೆ 21 ತಿಂಗಳ ಜೈಲು ಶಿಕ್ಷೆತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗತ್ತಿನ ಅತ್ಯಂತ ಶ್ರೀಮಂತ ಕ್ರೀಡಾ ತಾರೆ ಅರ್ಜೈಂಟೀನಾ ಹಾಗೂ ಬಾರ್ಸಿಲೋನಾ ತಂಡದ ಫುಟ್ಬಾಲ್ ಖ್ಯಾತ ಆಟಗಾರ ಲಿಯೋನಲ್...
ಪ್ರೇಯಸಿ ಕೊಂದ ಪಿಸ್ಟೋರಿಯಸ್ ಗೆ 6 ವರ್ಷ ಜೈಲುಸ್ವಂತ ಪ್ರೇಯಸಿಯನ್ನೇ ಕೊಂದ ಆರೋಪ ಎದುರಿಸುತ್ತಿದ್ದ ಖ್ಯಾತ ಪ್ಯಾರಾಲಿಂಪಿಕ್ಸ್ ಕ್ರೀಡಾಪಟು, ಬ್ಲೇಡ್ ರನ್ನರ್ ಖ್ಯಾತಿಯ ಆಸ್ಕರ್ ಪಿಸ್ಟೋರಿಯಸ್ ಗೆ 6 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಪ್ರಿಟೋರಿಯಾ ನ್ಯಾಯಾಲಯ ಆದೇಶ ಹೊರಡಿಸಿದೆ.
ವಿಂಬಲ್ಡನ್: ಬ್ರೇಕ್ ಕೊಡಿ ಇಲ್ಲದಿದ್ರೆ ಮೈದಾನದಲ್ಲೇ "ಸುಸು" ಮಾಡ್ತೀವಿ..!ಆಟದ ಮಧ್ಯೆ ಆಟಗಾರರಿಬ್ಬರು ಶೌಚ ಗೃಹಕ್ಕೆ ತೆರಳಲು ಅನುಮತಿ ಕೇಳಿ ರೆಫರಿ ನಿರಾಕರಿಸಿದ್ದರಿಂದ ರೊಚ್ಚಿಗೆದ್ದು ಮೈದಾನದಲ್ಲೇ "ಸುಸು" ಮಾಡುವ ಬೆದರಿಕೆ ಹಾಕಿದ್ದಾರೆ...
ಪ್ರೊ ಕಬಡ್ಡಿ: ಪುಣೇರಿ ಪಲ್ಟಾನ್ಗೆ ಬೆಂಗಳೂರು ಬುಲ್ಸ್ ತಿವಿತ4ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ಪುಣೇರಿ ಪಲ್ಟಾನ್ ತಂಡವನ್ನು ಬೆಂಗಳೂರು ಬುಲ್ಸ್ ತಂಡ 29-27ರಿಂದ ಮಣಿಸಿದೆ...
ರಿಯೋ ಒಲಂಪಿಕ್ಸ್ ಅಥ್ಲೀಟ್ ಗಳನ್ನು ಭೇಟಿ ಮಾಡಿ ಶುಭ ಹಾರೈಸಿದ ಪ್ರಧಾನಿ ಮೋದಿಬ್ರೆಜಿಲ್ ನ ರಿಯೋ ಡಿ ಜೆನೈರೋ ನಲ್ಲಿ ನಡೆಯಲಿರುವ ರಿಯೋ ಒಲಂಪಿಕ್ಸ್ ನಲ್ಲಿ ಸ್ಪರ್ಧಿಸಲಿರುವ ಅಥ್ಲೀಟ್ ಗಳನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಶುಭ ಹಾರೈಸಿದ್ದಾರೆ.
ರಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ನಿರ್ಮಲಾ ಶೇರಾನ್ಮುಂಬರುವ ರಿಯೋ ಒಲಿಂಪಿಕ್ಸ್ ಗೆ ಭಾರತದ 400 ಮೀಟರ್ ಓಟಗಾರ್ತಿ ನಿರ್ಮಲಾ ಶೇರಾನ್ ಅರ್ಹತೆ ಪಡೆದಿದ್ದಾರೆ...
ದಬಾಂಗ್ ಡೆಲ್ಲಿ ವಿರುದ್ಧ ಯು ಮುಂಬಾಗೆ ಅಮೋಘ ಜಯಪ್ರೊ ಕಬಡ್ಡಿಯಲ್ಲಿ ಬಲಿಷ್ಠ ತಂಡವಾಗಿದ್ದ ಯು ಮುಂಬಾ ತಂಡ ಸತತ ಎರಡು ಪಂದ್ಯಗಳ ಸೋಲಿನ ನಂತರ ಚೇತರಿಸಿಕೊಂಡು ದಬಾಂಗ್ ಡೆಲ್ಲಿ ವಿರುದ್ಧ ಜಯ ಗಳಿಸಿದೆ...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!