ಕೋಪಾ ಫೈನಲ್ಸ್ ನಲ್ಲಿ ಸೋಲು: ಅಂತಾರಾಷ್ಟ್ರೀಯ ಫುಟ್ ಬಾಲ್ ಗೆ ಮೆಸ್ಸಿ ಗುಡ್ ಬೈಅರ್ಜೆಂಟೀನಾದ ಭರವಸೆ ಆಟಗಾರ ಮತ್ತು ತಂಡದ ನಾಯಕ ಲಿಯೋನಲ್ ಮೆಸ್ಸಿ ಅಂತಾರಾಷ್ಟ್ರೀಯ ಫುಟ್ಬಾಲ್ನಿಂದ ನಿವೃತ್ತಿ ಹೊಂದುವುದಾಗಿ ...
ಅರ್ಜೆಂಟಿನಾ ಸೋಲಿಗೆ ಕಾರಣವಾದ ಪೆನಾಲ್ಟಿ ಕಿಕ್; ಮೆಸ್ಸಿ ಮಿಸ್ ಮಾಡಿದ್ದು ಹೀಗೆಆರ್ಟುರೊ ವಿಡಾಲ್ ನ ಪೆನಾಲ್ಟಿ ಶೂಟೌಟ್ ನ್ನು ಅರ್ಜೆಂಟೀನಾದ ಗೋಲ್ ಕೀಪರ್ ಸೆರ್ಗಿಯೋ ರೊಮೆರೊ ತಡೆದ ನಂತರ ಅರ್ಜೆಂಟೀನಾದ ಅಭಿಮಾನಿಗಳು ಹರ್ಷೋದ್ಘಾರದಲ್ಲಿ ಮುಳುಗಿದ್ದರು...
ಪ್ರೊ ಕಬ್ಬಡ್ಡಿ ಲೀಗ್ ಸೀಸನ್ 4ಗೆ ಅದ್ದೂರಿ ಚಾಲನೆಬಹು ನಿರೀಕ್ಷಿತ ಪ್ರೊ ಕಬಡ್ಡಿ ಸೀಸನ್ 4ಗೆ ಶನಿವಾರ ಮುಂಬೈನಲ್ಲಿ ಅದ್ದೂರಿಯಾಗಿ ಚಾಲನೆ ನೀಡಲಾಯಿತು...
ಖೇಲೋ ಇಂಡಿಯಾ ಕಾರ್ಯಕಾರಣಿ ಸದಸ್ಯೆಯಾಗಿ ಅಂಜು ಬೋಬಿ ಜಾರ್ಜ್ ಆಯ್ಕೆಒಲಿಂಪಿಯನ್ ಹಾಗೂ ಕ್ರೀಡಾಪಟು ಅಂಜು ಬೋಬಿ ಜಾರ್ಜ್ ಇತ್ತೀಚೆಗಷ್ಟೇ ಕೇರಳ ಕ್ರೀಡಾ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಇದೀಗ ಕೇಂದ್ರ ಸರ್ಕಾರ...
ಅಭಿಮಾನಿಗಳಿಗೆ ನಾಳೆಯಿಂದ ಪ್ರೊ ಕಬಡ್ಡಿ ರಸದೌತಣ4ನೇ ಆವೃತ್ತಿಯ ಪ್ರೊ ಕಬಡ್ಡಿ ನಾಳೆಯಿಂದ ಆರಂಭಗೊಳ್ಳಲಿದೆ. ಮುಂಬೈನಲ್ಲಿ ಪಂದ್ಯಾವಳಿಯ ಉದ್ಘಾಟನೆ ನಡೆಯಲಿದ್ದು, ಪುನೇರಿ ಪಲ್ಟಾನ್ಸ್-ತೆಲುಗು ಟೈಟಾನ್ಸ್ ನಡುವೆ...
ರಿಯೋ ಒಲಿಂಪಿಕ್ಸ್: ಅರ್ಜೆಂಟೀನಾ ತಂಡದಲ್ಲಿ ಮೆಸ್ಸಿಗೆ ಸ್ಥಾನ ಅಲಭ್ಯಫುಟ್ ಬಾಲ್ ಜಗತ್ತಿನ ಸ್ಟಾರ್ ಆಟಗಾರ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಅವರು ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ವರದಿಯಾಗಿದೆ...
ಮಹಿಳೆಯರ ಪ್ರೊ ಕಬಡ್ಡಿಗೂ ವೇದಿಕೆ ಸಜ್ಜು?ಪುರುಷರ ಪ್ರೊ ಕಬಡ್ಡಿ ಅತ್ಯಂತ ಯಶಸ್ವಿಯಾಗಿದ್ದರಿಂದ ಮಹಿಳಾ ಪ್ರೊ ಕಬಡ್ಡಿಯನ್ನು ಆಯೋಜಿಸುವ ಚಿಂತನೆಯನ್ನು ಸಂಘಟಕರಾದ ಸ್ಟಾರ್ ಸ್ಪೋರ್ಟ್ಸ್...
ಕೇರಳ ಕ್ರೀಡಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅಂಜು ಬಾಬಿ ರಾಜೀನಾಮೆಭಾರತದ ಖ್ಯಾತ ಲಾಂಗ್ ಜಂಪ್ ತಾರೆ ಮತ್ತು ಕೇರಳ ಕ್ರೀಡಾ ಸಮಿತಿ ಅಧ್ಯಕ್ಷೆ ಅಂಜು ಬಾಬಿ ಜಾರ್ಜ್ ತಮ್ಮ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ...
ಅತ್ಯಾಚಾರ ಹೇಳಿಕೆ: ರಿಯೋ ಒಲಿಂಪಿಕ್ಸ್ ರಾಯಭಾರಿ ಆಯ್ಕೆಯಿಂದ ಸಲ್ಮಾನ್ ಔಟ್?ಅತ್ಯಾಚಾರ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ರನ್ನು ಮುಂಬರುವ ರಿಯೋ ಒಲಿಂಪಿಕ್ಸ್ ನ ಸದ್ಭಾವನಾ...
ಮೇರಿಕೋಮ್ ಗೆ ನಿರಾಸೆ, ರಿಯೋಗೆ ವೈಲ್ಡ್ ಕಾರ್ಡ್ ಮನವಿ ತಿರಸ್ಕರಿಸಿದ ಐಒಸಿಭಾರತದ ಖ್ಯಾತ ಬಾಕ್ಸರ್ ಹಾಗೂ ಒಲಿಂಪಿಕ್ ಪದಕ ವಿಜೇತೆ ಎಂ.ಸಿ. ಮೇರಿಕೋಮ್ೆ ಅವರ ರಿಯೋ ಒಲಿಂಪಿಕ್ಸ್ಕನಸು ಭಗ್ನವಾಗಿದೆ....
ಕೇರಳ ಕ್ರೀಡಾ ಮಂಡಳಿ ಅಧ್ಯಕ್ಷೆ ಸ್ಥಾನಕ್ಕೆ ಅಂಜು ಬಾಬಿ ಜಾರ್ಜ್ ರಾಜಿನಾಮೆಇತ್ತೀಚಿಗಷ್ಟೇ ಕೇರಳ ಕ್ರೀಡಾ ಸಚಿವರ ವಿರುದ್ಧ ಕಿರುಕುಳದ ಆರೋಪ ಮಾಡಿದ್ದ ಖ್ಯಾತ ಒಲಿಂಪಿಕ್ಸ್ ಆಟಗಾರ್ತಿ ಅಂಜು ಬಾಬಿ ಜಾರ್ಜ್ ಅವರು...
ಅತ್ಯುತ್ತಮ ಉಡುಪು ಧರಿಸುವ ಕ್ರೀಡಾಳುಗಳಲ್ಲಿ ಸಾನಿಯಾ ನಂ.1ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ತಮ್ಮ ಸೌಂದರ್ಯದಿಂದ ಎಲ್ಲರನ್ನೂ ಆಕರ್ಷಿಸಿದ್ದರು. ಇದೀಗ ಅವರು ಅತ್ಯುತ್ತಮ ಉಡುಪು ಧರಿಸುವುದರಲ್ಲಿ ನಂ.1 ಪಟ್ಟ...
ಶೂಟ್ ಔಟ್ ವಿವಾದ: ಭಾರತ ಹಾಕಿ ತಂಡದಿಂದ ಅಧಿಕೃತ ದೂರುಅಂಪೈರ್ ಗಳ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಬೆಳ್ಳಿಗೆ ತೃಪ್ತಿ ಪಟ್ಟುಕೊಂಡಿರುವ ಭಾರತ ಹಾಕಿ ತಂಡ ಈ ಸಂಬಂಧ ಅಂತಾರಾಷ್ಟ್ರೀಯ ಹಾಕಿ ಸಂಸ್ಥೆಗೆ ಅಧಿಕೃತ ದೂರು ಸಲ್ಲಿಸಿದೆ.
ಚಾಂಪಿಯನ್ಸ್ ಟ್ರೋಫಿ: ಅಂತಿಮ ಘಟ್ಟದಲ್ಲಿ ಮುಗ್ಗರಿಸಿದ ಭಾರತ ಬೆಳ್ಳಿಗೆ ತೃಪ್ತಿಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಪೆನಾಲ್ಟಿ ಶೂಟೌಟ್ನಲ್ಲಿ 1-3 ಗೋಲುಗಳ ಅಂತರದಿಂದ ಸೋಲನುಭವಿಸಿದ ಭಾರತ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.
ಇತಿಹಾಸ ಸೃಷ್ಟಿಸಿದ ಭಾರತ: 36 ವರ್ಷಗಳ ನಂತರ ಚಾಂಪಿಯನ್ಸ್ ಲೀಗ್ ಫೈನಲ್ ಗೆ ಎಂಟ್ರಿ36 ವರ್ಷಗಳ ನಂತರ ಭಾರತ ಪುರುಷರ ಹಾಕಿ ತಂಡ ಚಾಂಪಿಯನ್ಸ್ ಲೀಗ್ ನಲ್ಲಿ ಫೈನಲ್ಗೇರುವ ಅವಕಾಶ ಗಿಟ್ಟಿಸಿಕೊಂಡಿದೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!