ಓಪನ್ ಚಾಲೆಂಜ್ ಹಾಕಿದ ವೃತ್ತಿಪರ ರೆಸ್ಲರ್ ಗೆ ಮಣ್ಣುಮುಕ್ಕಿಸಿದ ಭಾರತೀಯ ನಾರಿಬಲಾಢ್ಯ ಮಹಿಳಾ ರೆಸ್ಲರ್ ಒಬ್ಬರು ನೀಡಿದ ಓಪನ್ ಚಾಲೆಂಜ್ ಗೆ ದಿಟ್ಟ ಉತ್ತರ ನೀಡಿದ ಭಾರತೀಯ ಮಹಿಳೆಯೊಬ್ಬಳು ರೆಸ್ಲರ್ ರನ್ನು ನೆಲಕ್ಕುರುಳಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ನಿಷೇಧದ ವಿರುದ್ಧ ಮೇಲ್ಮನವಿ ಸಲ್ಲಿಸಿದ ಶರಪೋವಾನಿಷೇಧಿತ ಉದ್ದೀಪನಾ ಮದ್ದು ಸೇವಿಸಿದ ಆರೋಪದ ಮೇರೆಗೆ ಅಂತಾರಾಷ್ಟ್ರೀಯ ಟೆನಿಸ್ ಸಂಸ್ಥೆಯಿಂಜ 2 ವರ್ಷ ನಿಷೇಧಕ್ಕೊಳಗಾಗಿದ್ದ ರಷ್ಯಾದ ಟೆನಿಸ್ ತಾರೆ ಮರಿಯಾ ಶರಪೋವಾ ಅವರು ತೀರ್ಪುನ್ನು ಪ್ರಶ್ನಿಸಿ ಕ್ರೀಡಾ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಮತ್ತೆ ದಾಖಲೆ ಬರೆದ ಉಸೇನ್ ಬೋಲ್ಟ್!ಖ್ಯಾತ ಮಿಂಚಿನ ಓಟಗಾರ ಜಮೈಕಾದ ಉಸೇನ್ ಬೋಲ್ಟ್ ಮತ್ತೆ ದಾಖಲೆಯೊಂದನ್ನು ಬರೆದಿದ್ದು, ಭಾನುವಾರ ಜಮೈಕಾದಲ್ಲಿ ನಡೆದ ನ್ಯಾಷನಲ್ ರೇಸರ್ಸ್ ಗ್ರಾಂಡ್ ಪ್ರೀಕ್ಸ್ ಅಥ್ಲೆಟಿಕ್ಸ್ ಕೂಟದ 100 ಮೀಟರ್ ಓಟದಲ್ಲಿ ಗೆಲುವು ದಾಖಲಿಸಿದ್ದಾರೆ...
ಸೈನಾ ಮುಡಿಗೆ ಮತ್ತೊಂದು ಕಿರೀಟ; 2ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಸಿಡ್ನಿಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಸೂಪರ್ ಸಿರೀಸ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಭಾರತದ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಅವರ ಮುಡಿಗೇರಿದೆ...
ಮೊಹಮದ್ ಅಲಿ ಅ೦ತ್ಯಕ್ರಿಯೆ; ಗಣ್ಯರಿಂದ ಅಂತಿಮ ನಮನಕಳೆದ ವಾರ ನಿಧನರಾದ ಬಾಕ್ಸಿ೦ಗ್ ದಂತಕಥೆ ಮೊಹಮದ್ ಅಲಿ ಅವರ ಅ೦ತ್ಯಕ್ರಿಯೆ ಶುಕ್ರವಾರ, ಅವರ ಹುಟ್ಟೂರಾದ ಲೂಯಿಸ್ವಿಲ್ಲೆಯಲ್ಲಿ ನೆರವೇರಿತು.
ಆಸ್ಟ್ರೇಲಿಯನ್ ಓಪನ್: ಸೆಮೀಸ್ಗೆ ಸೈನಾ, ಶ್ರೀಕಾ೦ತ್ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರರಾದ ಸೈನಾ ನೆಹ್ವಾಲ್ ಹಾಗೂ ಕೆ.ಶ್ರೀಕಾ೦ತ್, ಆಸ್ಟ್ರೇಲಿಯನ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿ೦ಟನ್ ಟೂನಿ೯ಯಲ್ಲಿ ಶುಕ್ರವಾರ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಡ್ರಗ್ ಪರೀಕ್ಷೆಯಲ್ಲಿ ವಿಫಲ: ಶರಪೋವಾಗೆ ಎರಡು ವರ್ಷ ಅಮಾನತುಪಂದ್ಯಗಳ ವೇಳೆ ಉದ್ದೀಪನ ಮದ್ದು ಸೇವಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದ ರಷ್ಯಾದ ಟೆನಿಸ್ ಆಟಗಾರ್ತಿ ಮರಿಯಾ ಶೆರಪೋವಾ ಅವರಿಗೆ...
ಆಸ್ಟ್ರೇಲಿಯನ್ ಓಪನ್: ಸಿಂಗಲ್ಸ್ ಕ್ವಾರ್ಟರ್ ಫೈನಲ್ ಗೆ ಸೈನಾ, ಶ್ರೀಕಾಂತ್ ಲಗ್ಗೆಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತು ಕಿಡಾಂಬಿ ಶ್ರೀಕಾಂತ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ..
ಮಾಜಿ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಗೆ ಕೇರಳ ಕ್ರೀಡಾ ಸಚಿವರಿಂದ ಅವಾಚ್ಯ ಪದ ಬಳಕೆ?ಭಾರತದ ಖ್ಯಾತ ಒಲಿಂಪಿಕ್ಸ್ ಆಟಗಾರ್ತಿ ಅಂಜು ಬಾಬಿ ಜಾರ್ಜ್ ಅವರನ್ನು ಕೇರಳದ ಕ್ರೀಡಾ ಸಚಿವ ಇ. ಪಿ. ಜಯರಾಜನ್ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ.
ರಿಯೋ ಒಲಂಪಿಕ್ಸ್: ವೈಲ್ಡ್ ಕಾರ್ಡ್ ನಿರೀಕ್ಷೆಯಲ್ಲಿ ಮೇರಿ ಕೋಮ್ರಿಯೊ ಒಲಿಂಪಿಕ್ಸ್ಗೆ ನನಗೆ ವೈಲ್ಡ್ ಕಾರ್ಡ್ ಪ್ರವೇಶ ಕೊಡಿಸುವ ಸಲುವಾಗಿ ಭಾರತ ಬಾಕ್ಸಿಂಗ್ ಆಡಳಿತ ಸಾಕಷ್ಟು ಪ್ರಯತ್ನಿಸುತ್ತಿದೆ..
ಪ್ರೀಮಿಯರ್ ಫುಟ್ಸಾಲ್ ಲೀಗ್: ವಿರಾಟ್ ಕೊಹ್ಲಿಯಿಂದ ಧ್ಯೇಯ ಗೀತೆಭಾರತದ ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಪ್ರೀಮಿಯರ್ ಫುಟ್ಸಾಲ್ ಲೀಗ್ (ನೂತನ ಫುಟ್ಬಾಲ್ ಲೀಗ್ ಟೂರ್ನಿಯ) ಧ್ಯೇಯ ಗೀತೆ ಹಾಡಲಿದ್ದಾರೆ. ..
ಮೊಹಮ್ಮದ್ ಅಲಿ ಅಂಗಗಳು ವೈಫಲ್ಯವಾಗಿ 30 ನಿಮಿಷವಾದರೂ ಹೃದಯಬಡಿತ ನಿಂತಿರಲಿಲ್ಲ!ದಿಗ್ಗಜ ಬಾಕ್ಸರ್ ಮೊಹಮದ್ ಅಲಿ ಅವರ ಸಾವಿನ ಕೊನೆ ಕ್ಷಣಗಳನ್ನು ಹಂಚಿಕೊಂಡಿರುವ ಪುತ್ರಿ ಹನಾ ಅಲಿ...
ಜುಲೈ 16ರಂದು ದೆಹಲಿಯಲ್ಲಿ ಕೆರ್ರಿ ಹೋಪ್ ವರ್ಸಸ್ ವಿಜೇಂದರ್ ಸಿಂಗ್ ಫೈಟ್ವೃತ್ತಿಪರ ಬಾಕ್ಸಿಂಗ್ನಲ್ಲಿ ಸತತ 6 ಅಮೋಘ ಜಯಗಳಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ಜುಲೈ 16ರಂದು ನಡೆಯಲಿರುವ ಪಂದ್ಯದಲ್ಲಿ ಕೆರ್ರಿ ಹೋಪ್ ಅವರೊಂದಿಗೆ ಸೆಣೆಸಲಿದ್ದಾರೆ...
ಫ್ರೆಂಚ್ ಓಪನ್ ಟೆನಿಸ್: ಜೊಕೊವಿಚ್ ಗೆ ಚಾಂಪಿಯನ್ ಪಟ್ಟಸರ್ಬಿಯಾದ ನೊವಾಕ್ ಜೊಕೊವಿಚ್ ಈ ಬಾರಿಯ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ...
ಮಹಮದ್ ಅಲಿ ಶ್ರೇಷ್ಠ ಫುಟ್ ಬಾಲ್ ಆಟಗಾರ ಎಂದ ಯುವತಿಗೆ ಟ್ವಿಟರ್ ಮಂಗಳಾರತಿಮಹಮದ್ ಅಲಿ ಅವರ ಆತ್ಮಕ್ಕೆ ಶಾಂತಿ ಸಿಗಲಿ...ಅವರು ಮರಡೋನಾ, ಪೀಲೆ ಮತ್ತು ರೊನಾಲ್ಡೊಗಿಂತ ಶ್ರೇಷ್ಠ ಫುಟಬಾಲ್ ಆಟಗಾರ.. ಎಂದು ಟ್ವೀಟ್ ಮಾಡಿದ್ದ ಯುವತಿಗೆ ಟ್ವೀಟಿಗರು ಮಂಗಳಾರತಿ ಮಾಡಿರುವ ಘಟನೆ ನಡೆದಿದೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!