ಆಯ್ಕೆ ಟ್ರಯಲ್ಸ್ ಕೋರಿ ಸುಶೀಲ್ ಕುಮಾರ್ ಸಲ್ಲಿಸಿದ್ದ ಅರ್ಜಿ ವಜಾಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್ ಅವರು ರಿಯೋ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸುವ ಅವಕಾಶಕ್ಕಾಗಿ ಆಯ್ಕೆ ಟ್ರಯಲ್ಸ್ ನಡೆಸಬೇಕೆಂದು ಕೋರಿ....
ಚಾರಿಟಿ ಪುಟ್ಬಾಲ್ ಪಂದ್ಯದಲ್ಲಿ ರಣಬೀರ್, ವಿರಾಟ್ ಕೊಹ್ಲಿ ಭಾಗಿಅಭಿಷೇಕ್ ಬಚ್ಚನ್ ಅವರ 'ಪ್ಲೇಯಿಂಗ್ ಫಾರ್ ಹ್ಯುಮಾನಿಟಿ' ಮತ್ತು ವಿರಾಟ್ ಕೊಹ್ಲಿ ಫೌಂಡೇಶನ್ ಸಂಸ್ಥೆ ಒಟ್ಟಾಗಿ ಕ್ರಿಕೆಟ್ ಸ್ಟಾರ್ಗಳು ಮತ್ತು ಬಾಲಿವುಡ್ ಸ್ಟಾರ್ಗಳ...
ಕೊನೆಗೂ ಗೆದ್ದ ಅಭಿಮಾನಿ; ಮುಗುರುಜಾಗೆ ಫ್ರೆಂಚ್ ಮುಕುಟವಿಶ್ವದ ನಂಬರ್ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್ ರನ್ನು ಅವರ ಅಭಿಮಾನಿ ಎಂದು ಕರೆದುಕೊಳ್ಳುವ ಫ್ರೆಂಚ್ ನ ಮುಗುರುಜಾ ಅವರು ಸೋಲಿಸುವ ಮೂಲಕ ತಮ್ಮ ಚೊಚ್ಚಲ ಗ್ರಾಂಡ್ ಸ್ಲಾಂ ಗೆದ್ದಿದ್ದಾರೆ.
ಮೊಹಮ್ಮದ್ ಅಲಿ ಎಂಬ ಬಾಕ್ಸಿಂಗ್ ದಂತಕಥೆ: ಇಲ್ಲಿದೆ ಅವರ ಜೀವನಗಾಥೆಬಾಕ್ಸಿಂಗ್ ದಂತಕಥೆ ವಿಶ್ವವಿಖ್ಯಾತ ಬಾಕ್ಸರ್ ಮೊಹಮ್ಮದ್ ಅಲಿ ಇನಿಲ್ಲ. ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗಿದ್ದ ಅವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ...
ಹುಟ್ಟೂರಲ್ಲಿ ಬಾಕ್ಸಿಂಗ್ ದಂತಕಥೆ ಮೊಹಮ್ಮದ್ ಅಲಿ ಅಂತ್ಯಸಂಸ್ಕಾರಬಾಕ್ಸಿಂಗ್ ದಂತಕಥೆ ಮೊಹಮ್ಮದ್ ಅಲಿಯವರ ಸಾರ್ವಜನಿಕ ಅಂತ್ಯಸಂಸ್ಕಾರ ಮತ್ತು ಸ್ಮರಣೆ ಮುಂದಿನ ವಾರ ಅವರ ಹುಟ್ಟೂರಾದ...
ಐಒಸಿ ಸದಸ್ಯತ್ವಕ್ಕೆ ನೀತಾ ಅಂಬಾನಿ ನಾಮನಿರ್ದೇಶನರಿಲಯನ್ಸ್ ಫೌಂಡೇಷನ್ಸ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ನೀತಾ ಅಂಬಾನಿ ಅವರನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಸದಸ್ಯತ್ವಕ್ಕೆ ನಾಮನಿರ್ದೇಶನ ಮಾಡಲಾಗಿದ್ದು, ಐಒಸಿ ಸದಸ್ಯತ್ವಕ್ಕ ನಾಮನಿರ್ದೇಶನವಾದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಗೆ ನೀತಾ ಅಂಬಾನಿ ಪಾತ್ರವಾಗಿದ್ದಾರೆ.
ಸಚಿನ್ ಸಹ ಮಾಲೀಕತ್ವದ ಕೇರಳ ಬ್ಲಾಸ್ಟರ್ಸ್ ಫುಟ್ಬಾಲ್ ಕ್ಲಬ್ ಗೆ ಚಿರಂಜೀವಿ, ನಾಗಾರ್ಜುನ್ ಎಂಟ್ರಿನಟ ಮತ್ತು ರಾಜಕಾರಣಿ ಚಿರಂಜೀವಿ, ನಟ ಅಕ್ಕಿನೇನಿ ನಾಗಾರ್ಜುನ ಸೇರಿದಂತೆ ಭಾರತೀಯ ಚಿತ್ರೋದ್ಯಮದ ಕೆಲವು ದಿಗ್ಗಜರು....
ಕೊಹ್ಲಿಗೆ ನಾಯಕತ್ವ ನೀಡಲು ಸರಿಯಾದ ಸಮಯ: ರವಿಶಾಸ್ತ್ರಿಐಪಿಎಲ್ ಸೀಸನ್-9 ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಆರ್ ಸಿಬಿ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಫೈನಲ್ ತಲುಪುತ್ತಿದ್ದಂತೆಯೇ ಕೊಹ್ಲಿಗೆ ಟೀಂ ಇಂಡಿಯಾದ ನಾಯಕತ್ವ ಜವಾಬ್ದಾರಿ ನೀಡುವ ಚರ್ಚೆಗಳು ಗರಿಗೆದರಿವೆ.
ಅಪಹರಣಕಾರರೊಂದಿಗೆ ಧೀರೋದ್ಧಾತವಾಗಿ ಹೋರಾಡಿ ತಪ್ಪಿಸಿಕೊಂಡ ಮೆಕ್ಸಿಕೋ ಫುಟ್ಬಾಲ್ ಆಟಗಾರಅಪಹಣಗೊಂಡಿದ್ದ ಮೆಕ್ಸಿಕೋದ ಫುಟ್ಬಾಲ್ ಆಟಗಾರ ಆಲನ್ ಪುಲಿಡೊ ಅಪಹರಣಕಾರನೇ ತಲೆಸುತ್ತಿ ಬೀಳುವಂತೆ ಅವನ ಮೇಲೆ ದಾಳಿ ಮಾಡಿ, ಪೊಲೀಸರ ಸಹಾಯದೊಂದಿಗೆ ತಪ್ಪೊಸಿಕೊಂಡ
ರಿಯೋ ಒಲಿಂಪಿಕ್ಸ್: ಅರ್ಹತೆ ಗಿಟ್ಟಿಸಿದ ಡಿಸ್ಕಸ್ ಥ್ರೋ ಪಟು ಸೀಮಾ ಪುನಿಯಾರಿಯೊ ಒಲಿಂಪಿಕ್ಸ್ ಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಕ್ರೀಡಾಕೂಟದಲ್ಲಿ ಸ್ಥಾನ ಪಡೆಯುವುದಕ್ಕಾಗಿ ಭಾರತೀಯ ಕ್ರೀಡಾಪಟುಗಳು ಸಾಲುಗಟ್ಟಿ ನಿಂತಿದ್ದು, ಈ ಪೈಕಿ ಡಿಸ್ಕಸ್ ಥ್ರೋ ವಿಭಾಗದಲ್ಲಿ ಸೀಮಾ ಪುನಿಯಾ ಭಾನುವಾರ ಅರ್ಹತೆ ಗಿಟ್ಟಿಸಿದ್ದಾರೆ.
ಜೈಕಾ ವೈರಸ್ ಭೀತಿ: ಒಲಿಂಪಿಕ್ಸ್ ಸ್ಥಳಾಂತರಿಸುವ ಯೋಚನೆ ಇಲ್ಲಜೈಕಾ ವೈರಸ್ ಹರಡುವ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಇದೇ ವರ್ಷದ ಆಗಸ್ಟ್ನಲ್ಲಿ ನಡೆಯಬೇಕಿರುವ ಒಲಿಂಪಿಕ್ಸ್ ಬೇರೆಡೆಗೆ ಸ್ಥಳಾಂತರಿಸ ಬೇಕು ಎನ್ನುವ ಒತ್ತಡ ..
ಕುಸ್ತಿಪಟು ಸುಶೀಲ್ ಗಿಂತ ನರಸಿಂಗ್ ಉತ್ತಮ ಆಯ್ಕೆ: ಡಬ್ಲ್ಯುಎಫ್ಎಮುಂದಿನ ರಿಯೋ ಒಲಿಂಪಿಕ್ಸ್ ನ 74 ಕೆಜಿ ವಿಭಾಗದ ಫ್ರೀ ಸ್ಟೈಲ್ ಕುಸ್ತಿಯಲ್ಲಿ ಸುಶೀಲ್ ಗಿಂತ ಅನುಭವಿ ನರಸಿಂಗ್ ಪಂಚಮ್ ಯಾದವ್ ಉತ್ತಮ ಆಯ್ಕೆ ಎಂದು...
ವಿಶ್ವ ಮಹಿಳಾ ಬಾಕ್ಸಿಂಗ್: ಬೆಳ್ಳಿಗೆ ಸೋನಿಯಾ ತೃಪ್ತಿವಿಶ್ವ ಮಹಿಳಾ ಬಾಕ್ಸಿಂಗ್ ನಲ್ಲಿ ಭಾರತ ಸೋನಿಯಾ ಲಾಥರ್ ಇಟಲಿಯ ಅಲೆಸ್ಸಿಯಾ ಮೆಸಿಯಾನೊ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿ ಪಟ್ಟಿದ್ದಾರೆ...
ಎಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ಷಿಪ್: ಫೈನಲ್ಗೆ ಭಾರತದ ಸೋನಿಯಾಎಐಬಿಎ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಷಿಪ್ ನ 57 ಕೆಜಿ ವಿಭಾಗದಲ್ಲಿ ಭಾರತದ ಬಾಕ್ಸರ್ ಸೋನಿಯಾ ಲಾಥರ್ ಫೈನಲ್...
ಚಿಕಿತ್ಸೆಗೆ ಸ್ಪಂದಿಸುತ್ತಿರುವ ಮಾಜಿ ಎಫ್ 1 ಲೆಜೆಂಡ್ ಶೂಮಾಕರ್ಮಾಜಿ ಫಾರ್ಮುಲಾ ಒನ್ ರೇಸ್ ಚಾಂಪಿಯನ್ ಮೈಕೆಲ್ ಶೂಮಾಕರ್ ಅವರು ವೈದ್ಯರ ಚಿಕಿತ್ಸೆಗೆ ಸ್ಪಂಧಿಸುತ್ತಿದ್ದಾರೆ ಎಂದು ಅವರ ಮಾಜಿ ಗುರು ಲುಕಾ ಮಾಂಟೆಜೆಮೊಲೊ ತಿಳಿಸಿದ್ದಾರೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!