ಈ ಬಾರಿ ರಿಯೋ ಪದಕ ಗೆದ್ದವರಿಗೆ ಖೇಲ್ ರತ್ನ, ಅರ್ಜುನ ಪ್ರಶಸ್ತಿಮುಂಬರುವ ರಿಯೋ ಒಲಿಂಪಿಕ್ಸ್ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಪದಕ ಗೆದ್ದವರನ್ನು ಪ್ರಸಕ್ತ ವರ್ಷದ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗಾಗಿ...
ಏಷ್ಯನ್ 6-ರೆಡ್ ಸ್ನೂಕರ್: ಪಂಕಜ್ ಆಡ್ವಾಣಿ ಚಾಂಪಿಯನ್ಅಬುಧಾಬಿಯಲ್ಲಿ ನಡೆದ ಏಷ್ಯನ್ 6-ರೆಡ್ ಸ್ನೂಕರ್ ಟೂರ್ನಿಯಲ್ಲಿ ಭಾರತದ ಖ್ಯಾತ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಪಟು ಪಂಕಜ್ ಆಡ್ವಾಣಿ ಪ್ರಶಸ್ತಿ...
ಭಗ್ನವಾಯ್ತು ಮೇರಿಕೋಮ್ ಒಲಂಪಿಕ್ಸ್ ಕನಸುಐದು ಬಾರಿಯ ವಿಶ್ವ ಚಾಂಪಿಯನ್ ಭಾರತದ ಎಂ.ಸಿ. ಮೇರಿಕೋಮ್ ಅವರ ರಿಯೊ ಒಲಿಂಪಿಕ್ಸ್ ಅರ್ಹತೆಯ ಕನಸು ನುಚ್ಚುನೂರಾಗಿದೆ....
ರಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ನರಸಿಂಗ್ ಯಾದವ್ ಗೆ ಹಲ್ಲೆ ಭೀತಿ!ಮುಂಬರುವ ರಿಯೊ ಒಲಿಂಪಿಕ್ಸ್ ಗೆ ಸ್ಥಾನ ಪಡೆಯುವ ನಿಟ್ಟಿನಲ್ಲಿ ಖ್ಯಾತ ರೆಸ್ಲರ್ ಸುಶೀಲ್ ಕುಮಾರ್ ಹಾಗೂ ನರಸಿಂಗ್ ಯಾದವ್ ಅವರ ನಡುವಿನ ಶೀತಲ ಸಮರ ತಾರಕಕತ್ಕೇರಿದ್ದು..
ರಿಯೋ ಒಲಂಪಿಕ್ಸ್ ಗೆ ಅರ್ಹತೆ ಪಡೆಯಲು ಮೇರಿ ಕೋಮ್ ವಿಫಲವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ ನ ಎರಡನೆ ಸುತ್ತಿನಲ್ಲಿಯೇ ಮುಗ್ಗರಿಸಿದ ಭಾರತೀಯ ಬಾಕ್ಸಿಂಗ್ ತಾರೆ ಎಂ ಸಿ ಮೇರಿ ಕೋಮ್, ರಿಯೋ ಒಲಂಪಿಕ್ಸ್ ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದು,
ಉದ್ದೀಪನ ಸೇವನೆ ಪ್ರಕರಣ: ಶರಪೋವಾಗೆ 4 ವರ್ಷ ನಿಷೇಧ?ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಸಿಲುಕಿರುವ ರಷ್ಯಾ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾ 4 ವರ್ಷ ನಿಷೇಧಕ್ಕೊಳಗಾಗುವ ಸಾಧ್ಯತೆ ಇದೆ...
ಮುಂಬಯಿಯ ಖಂಡಾಲಾದಲ್ಲಿ 5 ಕೋಟಿ ರೂ ಬೆಲೆಯ ಬಂಗ್ಲೆ ಖರೀದಿಸಿದ ರೋಹಿತ್ ಶರ್ಮಾಮುಂಬೈ ಇಂಡಿಯನ್ಸ್ ಟೀಂ ನಾಯಕ ರೋಹಿತ್ ಶರ್ಮಾ ಮುಂಬೈನ ಖಂಡಾಲಾದಲ್ಲಿ ವಿಲ್ಲಾವೊಂದನ್ನು 5 ಕೋಟಿ ರೂ.ಗೆ ಖರೀದಿಸಿದ್ದಾರೆ....
ಮರಿಯಾ ಶರಪೋವಾ ನಿವೃತ್ತಿಯಾಗುತ್ತಾರೆಂದು ಹೇಳಿಲ್ಲ: ಶಮಿಲ್ ತರ್ಪಿಸ್ಚೇವ್ರಷ್ಯಾ ಟೆನಿಸ್ ಫೆಡರೇಷನ್ ನ ಮುಖ್ಯಸ್ಥ ಶಮಿಲ್ ತರ್ಪಿಸ್ಚೇವ್ ತಮ್ಮ ಈ ಹಿಂದಿನ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದು...
ಮುಖ್ಯ ತರಬೇತುದಾರ ಸ್ಥಾನಕ್ಕೆ ದ್ರಾವಿಡ್ ಪರ ಬ್ಯಾಟಿಂಗ್ ಮಾಡಿದ ಹರಭಜನ್ಜಿಂಬಾಬ್ವೆ ಆಟಗಾರ ಡಂಕನ್ ಫ್ಲೆಚರ್ ತೆರವು ಮಾಡಿದಾಗಲಿಂದಲೂ ಒಂದು ವರ್ಷಕ್ಕೂ ಹೆಚ್ಚಿನ ಕಾಲ ಭರ್ತಿಯಾಗದೆ ಇರುವ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಹುದ್ದಗೆ ಸೂಕ್ತ ಅಭ್ಯರ್ಥಿ
ಭಾರತ ಹಾಕಿ ತಂಡದಲ್ಲಿ ಕರ್ನಾಟಕದ 4 ಆಟಗಾರರಿಗೆ ಸ್ಥಾನರಿಯೊ ಒಲಿಂಪಿಕ್ಸ್ ಗೆ ಸಜ್ಜಾಗುವ ನಿಟ್ಟಿನಲ್ಲಿ ಮಹತ್ವದ ಎಫ್ಐಎಚ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಕೆಲ ಅನುಭವಿ ಆಟಗಾರರಿಗೆ ಹಾಕಿ ಇಂಡಿಯಾ ವಿಶ್ರಾಂತಿ...
ಪ್ರೋ ಕಬಡ್ಡಿ: 53 ಲಕ್ಷಕ್ಕೆ ಬೆಂಗಳೂರು ಬುಲ್ಸ್ ಗೆ ಬಿಕರಿಯಾದ ಮೋಹಿತ್ ಚಿಲ್ಲರ್4ನೇ ಆವೃತ್ತಿ ಪ್ರೋ ಕಬಡ್ಡಿ ಲೀಗ್ ಹರಾಜಿನಲ್ಲಿ ದುಬಾರಿ ಮೊತ್ತ 53 ಲಕ್ಷ ರು.ಗೆ ಬಿಡ್ ಆಗಿ ಮೋಹಿತ್ ಚಿಲ್ಲರ್ ಬೆಂಗಳೂರು ಬುಲ್ಸ್ ತಂಡ ಸೇರಿದ್ದಾರೆ...
ವಿಜೇಂದರ್ ಸಿಂಗ್ಗೆ ಶಾಕ್ ಕೊಡ್ತೀನಿ ಅಂತ ತಾನೇ ಶಾಕ್ ತಿಂದ ಆಂಡ್ರೆಜ್ ಸೋಲ್ಡ್ರಾಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ವೃತ್ತಿಪರ ಬಾಕ್ಸಿಂಗ್ ನಲ್ಲಿ ಸತತ ಆರನೇ ಜಯ ದಾಖಲಿಸಿದ್ದಾರೆ...
ಭಾರತ ಒಲಿಂಪಿಕ್ಸ್ ತಂಡಕ್ಕೆ ರಾಯಭಾರಿಯಾದ ಎಆರ್ ರೆಹಮಾನ್ರಿಯೊ ಒಲಿಪಿಂಕ್ಸ್ ಗೆ ಭಾರತ ತಂಡದ ಸಿದ್ಧತೆ ಭರ್ಜರಿಯಾಗಿ ನಡೆದಿರುವಂತೆಯೇ ತಂಡದ ಮೂರನೇ ರಾಯಭಾರಿಯಾಗ ಖ್ಯಾತ ಸಂಗೀತ ನಿರ್ದೇಶಕ ಮತ್ತು ಆಸ್ಕರ್ ಪ್ರಶಸ್ತಿ ವಿಜೇತ ಎಆರ್ ರೆಹಮಾನ್ ಅವರು ಆಯ್ಕೆಯಾಗಿದ್ದಾರೆ...
ನಾಯಿ ಊಟದ ರುಚಿ ನೋಡಿದ ಟೆನಿಸ್ ಆಟಗಾರ್ತಿಯ ಫಜೀತಿ ಏನಾಯ್ತು ಗೊತ್ತಾ!ತನ್ನ ಸಾಕು ನಾಯಿಯ ಊಟದ ರುಚಿ ನೋಡಲು ಹೋಗಿ ವಿಶ್ವದ್ ನಂಬರ್ ಟೆನಿಸ್ ಆಟಗಾರ್ತಿ ಹೊಟ್ಟೆ ನೋವಿನಿಂದ ಒದ್ದಾಡಿದ ಘಟನೆ ರೋಮ್ ನಲ್ಲಿ ನಡೆದಿದೆ.
ನಾಕೌಟ್ ಪಂಚ್ ಖ್ಯಾತಿಯ ವಿಜೇಂದರ್ಗೆ ಪಂಚ್ ನೀಡುವೆ: ಆಂಡ್ರೆಜ್ ಸೋಲ್ದ್ರಾನಾಕೌಟ್ ಪಂಚ್ ಗಳ ಮೂಲಕ ಸತತ ಐದು ಪಂದ್ಯಗಳಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿರುವ ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಗೆ ಆಘಾತ...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!