ವಿಜೇಂದರ್ ಮಾಟಿಯಾಜ್ ರಾಯರ್ಗೂ ಕೊಡ್ತಾರಾ ನಾಕೌಟ್ ಪಂಚ್!ಸತತ ನಾಲ್ಕು ಪಂದ್ಯಗಳ ಗೆಲುವಿನ ಸಂತಸದಲ್ಲಿರುವ ಬಾಕ್ಸರ್ ವಿಜೇಂದರ್ ಸಿಂಗ್ ತಮ್ಮ 5ನೇ ವೃತ್ತಿಪರ ಬ್ಯಾಕಿಂಗ್ ನಲ್ಲೂ ಫ್ರಾನ್ಸ್ ನ ಅನುಭವಿ ಫೈಟರ್ ಮಾಟಿಯಾಜ್...
ಒಡಿಶಾ ಸರ್ಕಾರದ ನಿರ್ಲಕ್ಷ್ಯ; ಭರವಸೆಯ ಕ್ರೀಡಾಪಟು ದ್ಯುತಿಗೆ ಕೈ ಜಾರಿದ ಒಲಿಂಪಿಕ್ಸ್ ಅವಕಾಶನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ದಾಖಲೆ ಸೃಷ್ಟಿಸಿದ್ದ ಒಡಿಶಾದ ಓಟಗಾರ್ತಿ ದ್ಯುತಿ ಚಂದ್ ಅವರಿಗೆ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ...
ಪೋಗಾತ್ ಸಹೋದರಿಯರ ಒಲಿಂಪಿಕ್ಸ್ ಕನಸು ಭಗ್ನಭಾರತದ ಅಗ್ರ ಶ್ರೇಯಾಂಕಿತ ಮಹಿಳಾ ಕುಸ್ತಿಪಟುಗಳಾದ ಗೀತಾ ಮತ್ತು ಬಬಿತಾ ಪೋಗಾತ್ ಅವರು ರಿಯೋ ಡೆ ಜನೆರೋದಲ್ಲಿ ನಡೆಯಲಿರುವ ಒಲಿಂಪಿಕ್ಸ್...
ಒಲಿಂಪಿಕ್ಸ್ ನ ಸೌಹಾರ್ದ ರಾಯಭಾರಿಯಾಗಲು ಅಭಿನವ್ ಬಿಂದ್ರಾ ಸಮ್ಮತಿ2008ರ ಬೀಜಿಂಗ್ ಒಲಿಂಪಿಕ್ಸ್ ನ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ 2016ರ ರಿಯೋ ಒಲಿಂಪಿಕ್ಸ್ ನ ಸೌಹಾರ್ದ ರಾಯಭಾರಿಯಾಗಲು ಸಮ್ಮತಿ ಸೂಚಿಸಿದ್ದಾರೆ...
ಏಷ್ಯಾ ಬ್ಯಾಡ್ಮಿಂಟನ್: ಸೈನಾ ನೆಹ್ವಾಲ್ ಸೆಮೀಸ್ಗೆ ಲಗ್ಗೆಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಭಾರತದ ಸೈನಾ ನೆಹ್ವಾಲ್ ಸೆಮಿಫೈನಲ್ ಲಗ್ಗೆ ಇಟ್ಟಿದ್ದಾರೆ...
ವಿಶ್ವ ಕಿಕ್ ಬಾಕ್ಸಿಂಗ್: ಭಾರತವನ್ನು ಪ್ರತಿನಿಧಿಸಲಿರುವ 7ರ ಹರೆಯದ ಕಾಶ್ಮೀರಿ ಬಾಲಕಿರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಆಗಿರುವ ಉತ್ತರ ಕಾಶ್ಮೀರದ ತಜಮುಲ್ ಇಸ್ಲಾಂ ಇದೀಗ ಇಟಾಲಿಯಲ್ಲಿ ನಡೆಯಲಿರುವ ವಿಶ್ವ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ...
ಒಲಿಂಪಿಕ್ಸ್ ರಾಯಭಾರಿ ಸ್ಥಾನಕ್ಕೆ ಸಲ್ಮಾನ್ ಜತೆ ಸಚಿನ್ ಮತ್ತು ಎಆರ್ ರಹಮಾನ್?ರಿಯೋ ಒಲಿಂಪಿಕ್ಸ್ನಲ್ಲಿ ಭಾರತದ ರಾಯಭಾರಿ ಸ್ಥಾನಕ್ಕೆ ಸಲ್ಮಾನ್ ಖಾನ್ನ್ನು ನೇಮಕ ಮಾಡಿರುವುದರ ಬಗ್ಗೆ ಅಪಸ್ವರ ಎದ್ದಿರುವ ಹಿನ್ನೆಲೆಯಲ್ಲಿ ಭಾರತೀಯ...
2016ರ ರಿಯೋ ಒಲಿಂಪಿಕ್ಸ್ ಗೆ ಆರ್ಹತೆ ಪಡೆದಿರುವ ಭಾರತೀಯರುರಿಯೋ ಡಿ ಜನೇರೋದಲ್ಲಿ ನಡೆಯಲಿರುವ 2016ರ ರಿಯೋ ಒಲಿಂಪಿಕ್ಸ್ ಗೆ ದಿನಗಣನೆ ಶುರುವಾಗಿದ್ದು, ಕ್ರೀಡಕೂಟವನ್ನು ಆಯೋಜಿಸಲು ಬ್ರೆಜಿಲ್ ಸೂಕ್ತ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ...
ವಿಶ್ವ ದಾಖಲೆ ಸರಿಗಟ್ಟಿದ ಬಿಲ್ಲುಗಾರ್ತಿ ದೀಪಿಕಾಮಹಿಳಾ ಆರ್ಚರಿ ವಿಶ್ವ ಕಪ್ ಪಂದ್ಯದಲ್ಲಿ ಭಾರತೀಯ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಬುಧವಾರ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.
ಐಪಿಎಲ್ ಪಂದ್ಯಗಳ ನಿಷೇಧ ಕೋರಿ ಅರ್ಜಿ; ಸರ್ಕಾರದ ಪ್ರತಿಕ್ರಿಯೆ ಕೇಳಿದ ರಾಜಸ್ಥಾನ ಹೈಕೋರ್ಟ್ಮಹಾರಾಷ್ಟ್ರದಿಂದ ಐ ಪಿ ಎಲ್ ಪಂದ್ಯಗಳನ್ನು ಎತ್ತಂಗಡಿ ಮಾಡಿಸಿದ ಬಾಂಬೆ ಹೈಕೋರ್ಟ್ ತೀರ್ಪಿನ ಹಿನ್ನಲೆಯಲ್ಲೇ, ನೀರು ಪೋಲಾಗುತ್ತಿದೆ ಎಂದು ರಾಜಸ್ಥಾನದಲ್ಲೂ ಐಪಿಎಲ್ ಪಂದ್ಯಗಳನ್ನು ನಿಷೇಧಿಸಬೇಕು
ರಿಯೋ ಒಲಿಂಪಿಕ್ಸ್ ಗಾಗಿ ಮತ್ತೆ ಒಂದಾಗಲಿರುವ ಪೇಸ್-ಭೂಪತಿ ಜೋಡಿಒಂದು ಕಾಲದ ಭಾರತದ ಯಶಸ್ವಿ ಡಬಲ್ಸ್ ಜೋಡಿ ಎಂದು ಖ್ಯಾತಿ ಗಳಿಸಿದ್ದ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ತಮ್ಮ ನಡುವಿನ ವೈಮನಸ್ಸನ್ನು ಮರೆತು ರಿಯೋ ಒಲಿಂಪಿಕ್ಸ್ ನಲ್ಲಿ ಮತ್ತೆ ಒಂದಾಗಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ತಿಳಿದುಬಂದಿದೆ..
ವಿಶ್ವಕಪ್ ಟಿ೨೦ಯಲ್ಲಿ ವೆಸ್ಟ್ ಇಂಡೀಸ್ ತಂಡದ ಅಗೌರವಯುತ ವರ್ತನೆಯನ್ನು ಖಂಡಿಸಿದ ಐಸಿಸಿಈ ತಿಂಗಳ ಮೊದಲ ಭಾಗದಲ್ಲಿ ವಿಶ್ವಕಪ್ ಟಿ೨೦ ಸರಣಿಯನ್ನು ಗೆದ್ದ ವೆಸ್ಟ್ ಇಂಡೀಸ್ ತಂಡದ ಅಗೌರವಯುತ ವರ್ತನೆಯನ್ನು ಖಂಡಿಸಿರುವ ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)
ಆಕೆಯ ಬಗ್ಗೆ ಕೇಳುವ ಹಕ್ಕು ಯಾರಿಗೂ ಇಲ್ಲ: ವಿರಾಟ್ ಕೊಹ್ಲಿ ಅಸಮಾಧಾನಕೆಲ ದಿನಗಳ ಬ್ರೇಕ್ ಅಪ್ ನಂತರ ಮತ್ತೆ ಅನುಷ್ಕಾ ಶರ್ಮ ಜತೆ ಒಂದಾಗಿರುವ ನಡುವೆ ಟೀಮ್ ಇಂಡಿಯಾ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ, ಮತ್ತೊಮ್ಮೆ ಆಕೆಯ ಪರ ..
ವಿವಾಹ ಮೆರವಣಿಗೆ ವೇಳೆ ಫೈರಿಂಗ್: ರವೀಂದ್ರ ಜಡೇಜಾ ಸಂಬಂಧಿ ವಿರುದ್ಧ ಎಫ್ ಐಆರ್ವಿವಾಹ ಮೆರವಣಿಗೆ ವೇಳೆ ಫೈರಿಂಗ್ ಮಾಡಿದ್ದ ಪ್ರಕರಣಕ್ಕೆ ಸಂಬಂಪಟ್ಟಂತೆ ರವೀಂದ್ರ ಜಡೇಜಾ ಅವರ ಸಂಬಂಧಿಯೋರ್ವರ ವಿರುದ್ಧ ಎಫ್ ಐ ಆರ್...
ಡ್ರಗ್ ಸೇವನೆ ಆರೋಪ; ಮಾನನಷ್ಟ ಮೊಕದ್ದಮೆ ಹೂಡಲು ಮುಂದಾದ ಟೆನಿಸ್ ತಾರೆ ನಡಾಲ್ಪ್ರದರ್ಶನ ವೃದ್ಧಿಸುವ ಡ್ರಗ್ ಸೇವನೆ ಮಾಡಿದ್ದಾಗಿ ತಮ್ಮ ವಿರುದ್ಧ ಆರೋಪ ಮಾಡಿದ್ದ ಫ್ರಾನ್ಸ್ ಮಾಜಿ ಕ್ರೀಡಾ ಸಚಿವ ರೋಸ್ಲಿನ್ ಬ್ಯಾಕೆಲಾಟ್ ವಿರುದ್ಧ ಕಾನೂನ ಸಮರ ಹೂಡುವುದಾಗಿ ಸ್ಪೇನ್ ಟೆನಿಸ್ ತಾರೆ
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!