ವಿವಾದಾತ್ಮಕ ಹೇಳಿಕೆ ನೀಡಿದ್ದ ಇಂಡಿಯನ್ ವೆಲ್ಸ್ ಸಿಇಒ ರೇಮಂಡ್ ಮೂರ್ ರಾಜಿನಾಮೆಮಹಿಳಾ ಟೆನಿಸ್ ಆಟಗಾರ್ತಿಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಎನ್ಪಿ ಪರಿಬಾಸ್ ಓಪನ್ ಟೆನಿಸ್ ಟೂರ್ನಮೆಂಟ್ನ ನಿರ್ದೇಶಕ ಹಾಗೂ ಸಿಇಒ ಆಗಿದ್ದ...
ವರ್ಷದ ಮೊದಲ ಫಾರ್ಮುಲಾ 1 ರೇಸ್ ಗೆದ್ದ ರಾಸ್ ಬರ್ಗ್ಪ್ರಸಕ್ತ ಸಾಲಿನ ಮೊದಲ ಫಾರ್ಮುಲಾ ರೇಸ್ ಅನ್ನು ಮರ್ಸಿಡೀಸ್ ತಂಡದ ಚಾಲಕ ನಿಕೋ ರಾಸ್ ಬರ್ಗ್ ಜಯಿಸಿದ್ದಾರೆ...
ಪುರುಷ ಕ್ರೀಡಾಪಟುಗಳಿಗೆ ವನಿತಾ ಕ್ರೀಡಾಪಟುಗಳಿಗಿಂತ ಅಧಿಕ ಪ್ರಶಸ್ತಿ ಹಣ ನೀಡಬೇಕು: ಜೊಕೊವಿಕ್ಪುರುಷ ಕ್ರೀಡಾಪಟುಗಳಿಗೆ ವನಿತಾ ಕ್ರೀಡಾಪಟುಗಳಿಗಿಂತ ಅಧಿಕ ಪ್ರಶಸ್ತಿ ಹಣ ನೀಡಬೇಕು ಎಂದು ಖ್ಯಾತ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ...
ಸಿಎಂ V/s ಐಎಎಸ್ ಪಂದ್ಯ: ಅಖಿಲೇಶ್ ಯಾದವ್ 'ಮ್ಯಾನ್ ಆಫ್ ದಿ ಮ್ಯಾಚ್'ಲಖೌನ್ ನಲ್ಲಿ ಭಾನುವಾರ ನಡೆದ ಸಿಎಂ XI ಹಾಗೂ ಯುಪಿ ಐಎಎಸ್ ಅಧಿಕಾರಿಗಳ ಸಂಘ XI ನಡುವೆ ನಡೆದ ಟಿ20...
ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಕುಸ್ತಿಪಟು ಯೋಗೇಶ್ವರ್ ದತ್ಭಾರತದ ಪ್ರಮುಖ ಕುಸ್ತಿಪಟು ಯೋಗೇಶ್ವರ್ ದತ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಶನಿವಾರ ಏಷ್ಯನ್ ಒಲಿಂಪಿಕ್ ಅರ್ಹತಾ ಪಂದ್ಯದಲ್ಲಿ ಗೆಲ್ಲುವ ಮೂಲಕ...
ಚೆಸ್: 3 ದಶಕಗಳ ಬಳಿಕ ಅಗ್ರ ಸ್ಥಾನ ಕೈಚೆಲ್ಲಿದ ಆನಂದ್ಸತತ ಐದು ಬಾರಿ ವಿಶ್ವ ಚಾಂಪಿಯನ್ ಆಗಿ ಮೆರೆದಿದ್ದ ಭಾರತದ ಚೆಸ್ ಆಟಗಾರ ವಿಶ್ವನಾಥನ್ ಆನಂದ 3 ದಶಕಗಳ ಬಳಿಕ ಇದೇ ಮೊದಲ ಬಾರಿಗೆ ತಮ್ಮ ಅಗ್ರಸ್ಥಾನವನ್ನು ಕಳೆದುಕೊಂಡಿದ್ದಾರೆ..
ಐಪಿಎಲ್ ಫ್ರಾಂಚೈಸಿ 'ಆರ್ ಸಿಬಿ'ಯ ನಿರ್ದೇಶಕ ಸ್ಥಾನಕ್ಕೆ ವಿಜಯ್ ಮಲ್ಯ ರಾಜೀನಾಮೆಐಪಿಎಲ್ ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ನಿರ್ದೇಶಕ ಸ್ಥಾನಕ್ಕೆ ವಿಜಯ್ ಮಲ್ಯ ರಾಜೀನಾಮೆ ನೀಡಿದ್ದಾರೆ.
ನೆಸ್ಲೆ ಜಾಹೀರಾತಿನಲ್ಲಿ ಸಾನಿಯಾ-ಶೋಯೆಬ್ ಜೋಡಿಯ ಮೋಡಿಭಾರತ - ಪಾಕಿಸ್ತಾನ ನಡುವಿನ ರಾಜಕೀಯ ಸಂಬಂಧ ಹೇಗಿದೆ ಎಂಬುದು ಇಡೀ ಜಗತ್ತಿಗೆ ಗೊತ್ತು. ಆದರೆ ಎರಡು ದೇಶಗಳ ಜನಸಾಮಾನ್ಯರಲ್ಲಿ...
ಮೂಲ್ಕಿಯಲ್ಲಿ ಜಾಂಟಿ ರೋಡ್ಸ್ ಸರ್ಫಿಂಗ್ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಭಾನುವಾರ ಮೂಲ್ಕಿ ಕೊಳಚಿಕಂಬಳದ ಮಂತ್ರ ಸರ್ಫ ಕ್ಲಬ್ಗೆ ಭೇಟಿ ನೀಡಿ ಅಲ್ಲಿನ ತರಬೇತುದಾರರೊಂದಿಗೆ ಅಳಿವೆ ಸಮುದ್ರ ಕಿನಾರೆಯಲ್ಲಿ ಸರ್ಫಿಂಗ್ ನಡೆಸಿದರು...
ಕೊಡವ ಸಂಪ್ರದಾಯದಂತೆ ಸಪ್ತಪದಿ ತುಳಿದ ಕ್ರಿಕೆಟಿಗ ರಾಬಿನ್ ಉತ್ತಪ್ಪಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಗೃಹಾಸ್ಥಾಶ್ರಮಕ್ಕೆ ಕಾಲಿಟ್ಟ ರಾಬಿನ್ ಉತ್ತಪ್ಪ ತಂದೆ ವೇಣು ಉತ್ತಪ್ಪರ ಆಸೆಯಂತೆ ಕೊಡವ ಶೈಲಿಯಲ್ಲಿ ಶೀತಲ್ ಗೌತಮ್ರನ್ನು...
ಸಚಿನ್ ಯಾರೆಂದು ಗೊತ್ತಿಲ್ಲ ಎಂದ ಶರಪೋವಾಗೆ ಅಭಿಮಾನಿಗಳ ಟಾಂಗ್..!‘ಸಚಿನ್ ತೆಂಡೂಲ್ಕರ್ ಯಾರೆಂದು ಗೊತ್ತಿಲ್ಲ’ ಎಂದು ಹೇಳವು ಮೂಲಕ ಭಾರತದ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಟೆನಿಸ್ ತಾರೆ ಮರಿಯಾ ಶರಪೋವಾ ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಆಹಾರವಾಗಿದ್ದಾರೆ...
ನನ್ನ ಗೆಲುವು ಹುತಾತ್ಮ ಭಾರತೀಯ ಯೋಧರಿಗೆ ಅರ್ಪಣೆ: ವಿಜೇಂದರ್ ಸಿಂಗ್ಭಾರತ ಬಾಕ್ಸರ್ ವಿಜೇಂದರ್ ಸಿಂಗ್ ವೃತ್ತಿಪರ ಬಾಕ್ಸಿಂಗ್ನಲ್ಲಿ ಸಂದ ಸತತ ನಾಲ್ಕನೇ ಜಯವನ್ನು ಪಠಾಣ್ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿಯಲ್ಲಿ ..
ಹಾವಿನ ರಕ್ತ ಕುಡಿದವನಿಗೆ ನೀರು ಕುಡಿಸಿದ ಭಾರತದ ವಿಜೇಂದರ್ ಸಿಂಗ್ಹಾವಿನ ರಕ್ತ ಕುಡಿದು ಭಾರತದ ಬಾಕ್ಸರ್ ನನ್ನು ಸೋಲಿಸುವುದಾಗಿ ಬೊಬ್ಬಿರಿಯುತ್ತಿದ್ದ ಹಂಗೇರಿ ಬಾಕ್ಸರ್ ಅಲೆಕ್ಸಾಂಡರ್ ಹೊವ್ರಾತ್ ವಿರುದ್ಧ ವಿಜೇಂದರ್ ಸಿಂಗ್ ನಿರಾಯಾಸವಾಗಿ ಜಯಸಾಧಿಸಿದ್ದಾರೆ.
ಬರೊಬ್ಬರಿ 15 ದಾಖಲೆಗಳಿಗೆ ಸಾಕ್ಷಿಯಾದ ಭಾರತ-ಪಾಕ್ ಪಂದ್ಯಭಾರತ ಮತ್ತು ಪಾಕಿಸ್ತಾನ ತಂಡಗಳು ಯಾವುದೇ ಸಂದರ್ಭದಲ್ಲಿ ಎದುರಾದರೂ ಒಂದಿಲ್ಲೊಂದು ದಾಖಲೆ ನಿರ್ಮಾಣವಾಗಿರುತ್ತದೆ. ಶನಿವಾರ ಮೀರ್ ಪುರದಲ್ಲಿ ನಡೆದ ಏಷ್ಯಾಕಪ್ ನ 4ನೇ ಲೀಗ್ ಪಂದ್ಯದಲ್ಲಿಯೂ ಇದು ಪುನಾರಾವರ್ತನೆಯಾಗಿದ್ದು, ಬರೊಬ್ಬರಿ 15 ಕ್ರಿಕೆಟ್ ದಾಖಲೆಗಳು ದಾಖಲಾಗಿವೆ...
ಉದ್ದಿಪನ ಮದ್ದು ಸೇವನೆ: ಶರಪೋವಾ ಆಯ್ತು, ಇದೀಗ ಅಬೆಬಾ ಸರದಿರಷ್ಯಾದ ಟೆನಿಸ್ ತಾರೆ ಮರಿಯಾ ಶರಪೋವಾ ಅವರು ನಿಷೇಧಕ್ಕೊಳಗಾಗಿರುವ ‘ಮೆಲ್ಡೊನಿಯಮ್’ ಔಷಧಿ ಸೇವಿನೆ ಪ್ರಕರಣ ಇನ್ನು ಹಚ್ಚ...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!