ನ್ಯೂಜಿಲೆಂಡ್ ಮಾಜಿ ಕ್ಯಾಪ್ಟನ್ ಮಾರ್ಟಿನ್ ಕ್ರೋವ್ ಕ್ಯಾನ್ಸರ್ ನಿಂದ ಸಾವುನ್ಯೂಜಿಲೆಂಡ್ನ ಕ್ರಿಕೆಟ್ ದಿಗ್ಗಜ ಮಾರ್ಟಿನ್ ಕ್ರೋವ್ (53) ಗುರುವಾರ ನಿಧನರಾಗಿದ್ದಾರೆ. ಕ್ಯಾನ್ಸರ್ನಿಂದ (ಲಿಂಫೋಮ) ಬಳಲುತ್ತಿದ್ದರು...
ಶಂಕಾಸ್ಪದ ಬೌಲಿಂಗ್: ದ.ಆಫ್ರಿಕಾ ಸ್ಪಿನ್ನರ್ ಫಂಗಿಸೋ ಅಮಾನತುದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ಆರನ್ ಫಂಗಿಸೋ ಬೌಲಿಂಗ್ ಶೈಲಿ ನಿಯಮಬಾಹಿರವಾಗಿದೆ ಎಂದು ಹೇಳಿದ ಐಸಿಸಿ ಅವರನ್ನು ಅಮಾನತುಗೊಳಿಸಿದೆ...
2005ರಲ್ಲಿ ಈ ದೇಶಪ್ರೇಮ ಎಲ್ಲಿತ್ತು?ಟಿ20 ವಿಶ್ವಕಪ್ ನಿಮಿತ್ತ ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಪಂದ್ಯಕ್ಕೆ ಭದ್ರತೆ ನೀಡಲು ನಿರಾಕರಿಸಿರುವ ಹಿಮಾಚಲ ಪ್ರದೇಶ ಸರ್ಕಾರದ ಕ್ರಮ ವ್ಯಾಪಕ ಟೀಕೆಗೆ ಕಾರಣವಾಗಿದ್ದು, ಸರ್ಕಾರದ ಕ್ರಮವನ್ನು ಬಿಸಿಸಿಐ ಕಾರ್ಯದರ್ಶಿ ಅನುರಾದ್ ಠಾಕೂರ್ ಅವರು ಖಂಡಿಸಿದ್ದಾರೆ...
ಟಿ20 ವಿಶ್ವಕಪ್: ಧರ್ಮಶಾಲಾ ಇಂಡೋ-ಪಾಕ್ ಪಂದ್ಯ ಅನುಮಾನ..?ಮುಂಬರುವ ಟಿ20 ವಿಶ್ವಕಪ್ ಸರಣಿಯ ನಿಮಿತ್ತ ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಮೇಲೆ ರಾಜಕೀಯ ಕರಿನೆರಳು ಬಿದ್ದಿದ್ದು, ಭದ್ರತೆ ನೀಡಲು ಹಿಮಾಚಲಪ್ರದೇಶ ಸರ್ಕಾರ ನಿರಾಕರಿಸಿದೆ...
ರಾಹುಲ್ ದ್ರಾವಿಡ್ ಡೆಲ್ಲಿ ಡೇರ್ ಡೆವಿಲ್ಸ್ ಸಲಹೆಗಾರಡೆಲ್ಲಿ ಡೇರ್ಡೆವಿಲ್ಸ್ ಫ್ರಾಂಚೈಸಿ ಭಾರತ ಜೂನಿಯರ್ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರನ್ನು ತಂಡದ ಸಲಹೆಗಾರ ಹಾಗೂ ಪ್ಯಾಡಿ ಉಪ್ಟನ್ ಅವರನ್ನು..
ಮುಂದುವರೆದ ಭಾರತದ ಗೆಲುವಿನ ಸರಣಿ; ಲಂಕಾ ವಿರುದ್ಧ 5 ವಿಕೆಟ್ ಜಯಏಷ್ಯಾಕಪ್ ಟಿ20 ಸರಣಿಯಲ್ಲಿ ಭಾರತದ ಗೆಲುವಿನ ಸರಣಿ ಮುಂದುವರೆದಿದ್ದು, ಮೀರ್ ಪುರದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಐದು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ...
ಸದ್ಯಕ್ಕೆ ಮದುವೆಯ ಆಲೋಚನೆಯೂ ಇಲ್ಲ: ಸೈನಾ ನೆಹ್ವಾಲ್ನನಗೇನೂ ಮದುವೆಯ ಬಗ್ಗೆ ಭಯವಿಲ್ಲ. ಎಲ್ಲ ಹೆಣ್ಣು ಮಕ್ಕಳೂ ಮದುವೆಯಾಗಬೇಕು. ಆದರೆ ಪ್ರಸ್ತುತ ನಾನು ಮದುವೆ ಕುರಿತು ಯೋಚನೆಯನ್ನೂ ಕೂಡ ಮಾಡಿಲ್ಲ ಎಂದು ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಹೇಳಿದ್ದಾರೆ...
ವೈರಲ್ ಆಯ್ತು ವಿರಾಟ್ ಕೊಹ್ಲಿ ವಿರಹ ಗೀತೆಕಡಿದು ಹೋಗಿರುವ ನಟಿ ಅನುಷ್ಕಾರೊಂದಿಗೆನ ತಮ್ಮ ಸಂಬಂಧವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಪ್ರಯತ್ನಿಸುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ...
ಏಷ್ಯಾಕಪ್ ಟಿ20: ಯುಎಇ ವಿರುದ್ಧ ಪಾಕಿಸ್ತಾನಕ್ಕೆ 7 ವಿಕೆಟ್ ಗಳ ಜಯಭಾರತದ ವಿರುದ್ಧದ ರೋಚಕ ಸೋಲಿನ ಬಳಿಕ ಚೇತರಿಸಿಕೊಂಡಿರುವ ಪಾಕಿಸ್ತಾನ ತಂಡ ಸೋಮವಾರ ನಡೆದ ಯುಎಇ ವಿರುದ್ಧದ ಪಂದ್ಯದಲ್ಲಿ ಭರ್ಜರಿ 7 ವಿಕೆಟ್ ಗಳ ಗೆಲುವು ಸಾಧಿಸಿದೆ...
ಹೆಲ್ಮೆಟ್, ಗ್ಲೌಸ್ ಇಲ್ಲದೆ ಭಾರತೀಯ ಬೌಲರ್ಗಳ ಬೆವರಿಳಿಸುವೆ ಎಂದ ಪಾಕ್ ಅಭಿಮಾನಿಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಟಿ20 ಟೂರ್ನಿಯ ಟೀಂ ಇಂಡಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ ರನ್ ಗಳಿಸಿಲು ಪರದಾಡಿತು...
ಏಷ್ಯಾ ಕಪ್ 201- ಬಾಂಗ್ಲಾ ದಾಳಿಗೆ ತತ್ತರಿಸಿದ ಶ್ರೀಲಂಕಾಮೀರ್ ಪುರ್ ನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ, ಸಬಿರ್ ರಹ್ಮಾನ್(80)ಅವರ ಅರ್ಧಶತಕ ಮತ್ತು ಸಂಘಟಿತ ಬೌಲಿಂಗ್ ದಾಳಿಯ ...
ಏಟಿಗೆ ಎದಿರೇಟು: ಅಖಾಡದಲ್ಲಿ ಮೂವರನ್ನು ಮಣ್ಣುಮುಕ್ಕಿಸಿದ ಗ್ರೇಟ್ ಖಲಿಹಲ್ಡವಾನಿಯಲ್ಲಿ ನಡೆದ ಸಿಡಬ್ಲೂಇ ರೆಸ್ಲಿಂಗ್ ನಲ್ಲಿ ಫೈಟರ್ಸ್ ಗಳಾದ ಬ್ರೂಡಿ, ಮೆಕ್ಸ್ ಹಾಗೂ ಅಪೊಲೋ ದಿ ಗ್ರೇಟ್ ಖಲಿಗೆ ಹೊಡೆದಿದ್ದರಿಂದ ತಲೆಗೆ ಗಂಭೀರ...
ರಕ್ತಕ್ಕೆ ರಕ್ತ: ಗಾಯಗೊಂಡ ರೆಸ್ಲರ್ "ಗ್ರೇಟ್ ಖಲಿ" ಸೇಡಿನ ಎಚ್ಚರಿಕೆರೆಸ್ಲಿಂಗ್ ವೇಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಭಾರತದ ಗ್ರೇಟ್ ಖಲಿ ಸೇಡು ತೀರಿಸಿಕೊಳ್ಳುವ ಎಚ್ಚರಿಕೆ ನೀಡಿದ್ದಾರೆ...
ಪಾಕಿಸ್ತಾನದ ಬೌಲರ್ ಆಮೀರ್ ರನ್ನು ಶ್ಲಾಘಿಸಿದ ಕೊಹ್ಲಿಏಷ್ಯಾಕಪ್ ಟಿ20 ಸರಣಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಹಲವು ಕುತೂಹಲಗಳಿಗೆ ಕಾರಣವಾಯಿತು. ಪ್ರಮುಖವಾಗಿ ಪಾಕಿಸ್ತಾನ ತಂಡದ ಬೌಲರ್ ಮಹಮದ್ ಆಮೀರ್ ರನ್ನು ಭಾರತ ತಂಡ ವಿರಾಟ್ ಕೊಹ್ಲಿ ಹೊಗಳಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು.
ಅಂಪೈರ್ ತೀರ್ಪಿಗೆ ಅಸಮಾಧಾನ ಕೊಹ್ಲಿಗೆ ದಂಡಅಂಪೈರ್ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆ ಟೀಂ ಇಂಡಿಯಾ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿಗೆ ಐಸಿಸಿ ದಂಡ ವಿಧಿಸಿದೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!