ಸರ್ಫರಾಜ್ ಸಾಹಸದಲ್ಲಿ ಗೆದ್ದ ಭಾರತ ಕಿರಿಯರುನಿರ್ಣಾಯಕ ಘಟ್ಟದಲ್ಲಿ ಭರವಸೆಯ ಬ್ಯಾಟ್ಸ್ ಮನ್ ಸರ್ಫರಾಜ್ ಖಾನ್ ತೋರಿದ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ...
ಭಾರತ-ಪಾಕ್ ಸೆಣಸಾಟಮುಂದಿನ ತಿಂಗಳು ಆರಂಭಗೊಳ್ಳಲಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಬಿಡುಗಡೆಗೊಂಡಿದೆ. ಟೂರ್ನಿಯ ಮೊದಲ ದಿನದ...
ಒಲಿಂಪಿಕ್ಸ್ ಗೆ ಕಿನಾನ್ ಚೆನ್ನೈಶುಕ್ರವಾರ ತನ್ನ ಹುಟ್ಟುಹಬ್ಬವನ್ನು ಆಟರಿಸಿಕೊಳ್ಳುತ್ತಿರುವ ಯುವ ಶೂಟರ್ ಕಿನಾನ್ ಚೆನ್ನೈ ರಿಯೋ ಒಲಿಂಪಿಕ್ಸ್ ಕೂಟಕ್ಕೆ ಅರ್ಹತೆ ಗಿಟ್ಟಿಸುವ ಮೂಲಕ ಅದನ್ನು ಅರ್ಥಗರ್ಭಿತವಾಗಿಸಿದರೆ...
ಫೆಡರರ್ ಮಣಿಸಿದ ಜೊಕೊ ಫೈನಲ್ ಗೆಮೆಲ್ಬೋರ್ನ್ ಪಾರ್ಕ್ ನಲ್ಲಿ ಬಹುತೇಕರು ಭಾವಿಸಿದ್ದಂತೆಯೇ ಆಗಿದೆ. ಪ್ರಚಂಡ ಫಾರ್ಮ್ ನಲ್ಲಿರುವ ಸರ್ಬಿಯಾ ಆಟಗಾರ...
ಕೊಹ್ಲಿ ಕತ್ತಲಲ್ಲೂ ಆಡಬಲ್ಲ ಚಲಗಾರ: ಗವಾಸ್ಕರ್ತಮ್ಮ ಸ್ಪೋಟಕ ಬ್ಯಾಟಿಂಗ್ ನಿಂದಾಗಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಜಯಕ್ಕೆ ಕಾರಣರಾದ ವಿರಾಟ್ ಕೊಹ್ಲಿ ಬೆಳಕಿಲ್ಲದೆ ಕತ್ತಲಲ್ಲಿ ಬ್ಯಾಟಿಂಗ್ ಮಾಡಬಲ್ಲ ಚಲಗಾರ...
ಟಿ20: ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಜಯ, ಭಾರತೀಯ ಮಹಿಳಾ ತಂಡಕ್ಕೆ ಸರಣಿ ಜಯಆಸ್ಟ್ರೇಲಿಯಾ ವಿರುದ್ದದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಅತ್ಯುತ್ತಮವಾಗಿ ಆಡಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಸರಣಿ ಕೈವಶ...
ಟಿ20: ಮುಗ್ಗರಿಸಿದ ಆಸೀಸ್, ಸರಣಿ ಟೀಂ ಇಂಡಿಯಾ ಕೈವಶಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಪಾರಮ್ಯ ಮೆರೆದಿದ್ದು, ಟಿ20 ಸರಣಿ ಕೈವಶ ಮಾಡಿಕೊಂಡಿದೆ...
ಭಾರತ-ಶ್ರೀಲಂಕಾ 2ನೇ ಟಿ20 ಪಂದ್ಯ ದೆಹಲಿಯಿಂದ ರಾಂಚಿಗೆ ಸ್ಥಳಾಂತರಅವ್ಯವಹಾರ ವಿವಾದದಲ್ಲಿ ಸಿಲುಕಿರುವ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ) ದೆಹಲಿಯ ಫಿರೋಜ್ ಷಾ ಕೊಟ್ಲಾ ಮೈದಾನದಲ್ಲಿ ನಡೆಯಬೇಕಿದ್ದ ಶ್ರೀಲಂಕಾ...
2ನೇ ಟಿ20: ಆಸ್ಟ್ರೇಲಿಯಾಗೆ 185 ರನ್ ಗಳ ಗುರಿಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿದ್ದು, ಆಸ್ಟ್ರೇಲಿಯಾಗೆ 185 ರನ್ ಗಳ ಟಾರ್ಗೆಟ್ ನೀಡಿದೆ...
ಸಾನಿಯಾ- ಮಾರ್ಟಿನಾ ಜೋಡಿ ಮಡಿಲಿಗೆ ಆಸ್ಟ್ರೇಲಿಯನ್ ಓಪನ್ ಕಿರೀಟವಿಶ್ವದ ನಂ.1 ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ ಜೋಡಿ ಗೆಲುವಿನ ನಾಗಾಲೋಟ ಮುಂದುವರೆಸಿದ್ದು, ಆಸ್ಟ್ರೇಲಿಯನ್ ಓಪನ್ ಟೂರ್ನಿಯ...
ಕ್ರಿಮಿನಲ್ ಕೇಸ್ ಗೆ ಸುಪ್ರೀಂ ತಡೆಯಾಜ್ಞೆ: ಮಹೇಂದ್ರ ಸಿಂಗ್ ಧೋನಿ ನಿರಾಳಜಾಹೀರಾತು ಒಂದರಲ್ಲಿ ತನ್ನನ್ನು ಭಗವಾನ್ ವಿಷ್ಣುವಿನಂತೆ ತೋರಿಸಿಕೊಂಡು ಕೈಯ್ಯಲ್ಲಿ ಶೂ ಹಿಡಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ
ದಾಖಲೆ ಬರೆದ ದೆಬೋರಾ ಹೆರಾಲ್ಡ್ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಸೈಕ್ಲಿಂಗ್ ಗೆ ಗೌರವ ತಂದೀಯುತ್ತಿರುವ ಯುವ ಸೈಕ್ಲಿಸ್ಟ್ ದೆಬೊರಾ ಹೆರಾಲ್ಡ್ ಇದೀಗ 2016ರ...
ಕಿರಿಯರ ವಿಶ್ವಕಪ್: ಆತಿಥೇಯ ಬಾಂಗ್ಲಾದೇಶ ಶುಭಾರಂಭಬುಧವಾರ ಶುರುವಾದ ಟೂರ್ನಿಯಲ್ಲಿ ಆತಿಥೇಯ ಬಾಂಗ್ಲಾದೇಶ, ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವನ್ನು 49 ರನ್ ಗಳಿಂದ...
ಭಾರತೀಯ ಪಡೆಗೆ ಸೈನಾ ಮುಂದಾಳತ್ವಮುಂದಿನ ತಿಂಗಳು ನಡೆಯಲಿರುವ ದಕ್ಷಿಣ ಏಷ್ಯಾ ಕ್ರೀಡಾಕೂಟ(ಸ್ಯಾಗ್ )ದಲ್ಲಿ ಭಾಗವಹಿಸಲಿರುವ 19 ಮಂದಿ ಆಟಗಾರರಿರುವ ಭಾರತ ಬ್ಯಾಡ್ಮಿಂಟನ್ ತಂಡವನ್ನು ಪ್ರಕಟಿಸಲಾಗಿದ್ದು...
ಎಲ್ಲರ ಕಣ್ಣು ಜೊಕೊ-ಫೆಡರರ್ ಮೇಲೆಆಸ್ಟ್ರೇಲಿಯಾ ಓಪನ್ ಟೆನಿಸ್ ಪಂದ್ಯಾವಳಿಯ ಅಂತಿಮ ದಿನಗಳು ಸನ್ನಿಹಿತವಾಗಿರುವಂತೆ ದಿಗ್ಗಜರ ಕಾದಾಟಕ್ಕೆ ವೇದಿಕೆ...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!