ಮೊದಲ ಇನಿಂಗ್ಸ್ ನಲ್ಲಿ ಶ್ರೀಲಂಕಾ 306 ರನ್ ಗಳಿಗೆ ಸರ್ವಪತನಕೊಲೊಂಬೋದ ಪಿ.ಸಾರಾ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ನ ಮೂರನೇ ದಿನ ಭಾರತ ತಂಡ ಶ್ರೀಲಂಕಾವನ್ನು 306 ರನ್ ಗಳಿಗೆ ಕಟ್ಟಿ ಹಾಕಿದೆ.
ಕೊಲಂಬೋ ಟೆಸ್ಟ್: ಲಂಕಾ ಮೊದಲ ಇನ್ನಿಂಗ್ಸ್ 306 ಆಲೌಟ್ಭಾರತ ವಿರುದ್ಧದ ಎರಡನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ ನಲ್ಲಿ ಅತಿಥೇಯ ಶ್ರೀಲಂಕಾ 306 ರನ್ ಗಳಿಗೆ ಸರ್ವಪತನ ಕಂಡಿದೆ...
ಪ್ರೊ ಕಬಡ್ಡಿ: ಫೈನಲ್ ಗೆ ಬೆಂಗಳೂರು ಬುಲ್ಸ್ ಲಗ್ಗೆಅತೀವ ರೋಚಕ ಹಾಗೂ ಉದ್ವೇಗದಿಂದ ಕೂಡಿದ್ದ ಪಂದ್ಯದಲ್ಲಿ ಬಲಿಷ್ಠ ತೆಲುಗು ಟೈಟಾನ್ಸ್ ಮೇಲೆ ಎರಗಿದ ಬೆಂಗಳೂರು ಬುಲ್ಸ್ ತಂಡ ಪ್ರಸಕ್ತ ಕಬಡ್ಡಿ ಟೂರ್ನಿಯ ಫೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟಿದೆ....
ಸಾನಿಯಾಳಂತ ಪತ್ನಿ ಸಿಕ್ಕಿದ್ದು ನನ್ನ ಅದೃಷ್ಟ: ಶೋಯೆಬ್ ಮಲ್ಲಿಕ್ಪಾಕಿಸ್ತಾನ ಕ್ರಿಕೆಟರ್ ಶೋಯಬ್ ಮಲಿಕ್ ರಾಷ್ಟ್ರೀಯ ತಂಡದಲ್ಲಿ ತಮ್ಮ ವೃತ್ತಿಜೀವನದ ಚೇತರಿಕೆಗೆ ಪತ್ನಿ ಹಾಗೂ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ...
ಭಾರತವನ್ನು ಮೇಲೆತ್ತಿದ ರಾಹುಲ್ ಶತಕಕೆ.ಎಲ್ ರಾಹುಲ್ ದಾಖಲಿಸಿದ ಭರ್ಜರಿ ಶತಕದ ನೆರವಿನೊಂದಿಗೆ ಆತಿಥೇಯ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ದಿನ ಸಮಾಧಾನಕರ ಮೊತ್ತ ದಾಖಲಿಸಿದೆ.
ಮದ್ರಾಸ್ ಕೋರ್ಟ್ಗೆ ಸಿಎಸ್ಕೆ ಮೊರೆಐಪಿಎಲ್ ಬೆಟ್ಟಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ನ್ಯಾ.ಲೋಧಾ ಸಮಿತಿ ನೀಡಿರುವ 2 ವರ್ಷಗಳ ಅಮಾನತ್ತಿನ...
ಮುಂದುವರೆದ ಹರಿಣಗಳ ಪ್ರಾಬಲಪ್ರವಾಸಿ ದ.ಆಫ್ರಿಕಾ `ಎ' ತಂಡದ ವಿರುದ್ಧದ ನಾಲ್ಕು ದಿನಗಳ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ದಯನೀಯ...
ಫೈನಲ್ ಕನವರಿಕೆಯಲ್ಲಿ ಬೆಂಗಳೂರು ಬುಲ್ಸ್ಕಳೆದ ಆವೃತ್ತಿಯಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಬೆಂಗಳೂರು ಬುಲ್ಸ್ ಈ ಬಾರಿ ಫೈನಲ್ ತಲುಪುವ ಗುರಿ ಹೊತ್ತಿದೆಯಲ್ಲದೆ...
ಸಚಿನ್ ಶುಭನುಡಿಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರು ``ನಾನು ವಿಶ್ವದ ನಂಬರ್ ಒನ್ ಆಟಗಾರನಾಗುವುದಾಗಿ ಶುಭ ನುಡಿದಿದ್ದರು...
ಸೆಪ್ಟೆಂಬರ್ನಲ್ಲಿ ಟೀಂ ಇಂಡಿಯಾ ನೂತನ ಕೋಚ್ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಹುದ್ದೆ ಸೆಪ್ಟೆಂಬರ್ ತಿಂಗಳಿನಲ್ಲಿ ಭರ್ತಿಯಾಗಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ...
ಸೈನಾ ನೆಹ್ವಾಲ್ ಮತ್ತೆ ನಂ.1ಇತ್ತೀಚೆಗಷ್ಟೇ ಮುಕ್ತಾಯ ಕಂಡ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್...
ಸಾನಿಯಾ-ಹಿಂಗಿಸ್ ಕ್ವಾರ್ಟರ್ ಗೆವಿಶ್ವದ ನಂ.1 ಟೆನಿಸ್ ಜೋಡಿ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಸಿನ್ಸಿನಾಟಿ ಟೆನಿಸ್ ಪಂದ್ಯಾವಳಿಯ...
ಆಸೀಫ್, ಭಟ್ ಅಮಾನತು ತೆರವುಪಾಕಿಸ್ತಾನದ ವೇಗಿ ಮೊಅಹಮದ್ ಆಸೀಫ್ ಹಾಗೂ ಸಲ್ಮಾನ್ ಭಟ್ ಅವರ ಮೇಲಿನ ಅಮಾನತು ಶಿಕ್ಷೆ ಸೆಪ್ಟೆಂಬರ್ 1 ಕ್ಕೆ ಮುಕ್ತಯಾವಾಗಲಿದೆ
ಬೆಂಗಳೂರು ಬುಲ್ಸ್ ಗೆ ರೋಚಕ ಜಯರೈಡರ್ಗಳಾದ ದೀಪಕ್ ದಾಹಿಯಾ ಹಾಗೂ ರಾಕೇಶ್ ನರ್ವಾಲ್ರ ದಿಟ್ಟ ಹೋರಾಟದ ಫಲವಾಗಿ, ಬೆಂಗಳೂರು ಬುಲ್ಸ್ ತಂಡ...
ಸಂಕಷ್ಟ ಹೆಚ್ಚಿಸಿದ ಕ್ವಿಂಟಾನ್ ಶತಕದಕ್ಷಿಣ ಆಫ್ರಿಕಾ ಎ ತಂಡದ ಆಕ್ರಮಣಕಾರಿ ಬ್ಯಾಟಿಂಗ್ ಹಾಗೂ ಶಿಸ್ತುಬದ್ಧ ಬೌಲಿಂಗ್ ಗೆ ಕಂಗೆಟ್ಟಿರುವ ಭಾರತ ಎ ತಂಡ, ಹರಿಣಗಳ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ