ಕೊನೆ ಪಂದ್ಯದಲ್ಲಿ ಆಸೀಸ್ ಮೇಲುಗೈಆಸ್ಟ್ರೇಲಿಯಾ ವೇಗದ ದಾಳಿಗೆ ತತ್ತರಿಸಿರುವ ಆತಿಥೇಯ ಇಂಗ್ಲೆಂಡ್ ತಂಡ ಆ್ಯಶಸ್ ಸರಣಿಯ ಐದನೇ ಹಾಗೂ ಅಂತಿಮ ಪಂದ್ಯದಲ್ಲಿ...
ಸೆಮಿಫೈನಲ್ಗೆ ಸಾನಿಯಾ-ಹಿಂಗಿಸ್ಪ್ರಸಕ್ತ ಸಾಲಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಭಾರತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಜೋಡಿ ಸಿನ್ಸಿನಾಟಿ...
ಮ್ಯಾಥ್ಯೂಸ್ ಶತಕ ಮಂಕಾಗಿಸಿದ ಮಿಶ್ರಾಅತೀವ ಎಚ್ಚರಿಕೆಯಿಂದ ಸೊಗಸಾದ ಇನ್ನಿಂಗ್ಸ್ ಕಟ್ಟಿ ತಂಡಕ್ಕೆ ಮುನ್ನಡೆ ತಂದುಕೊಡಲು ನಡೆಸಿದ ಲಂಕಾ ನಾಯಕ ಆ್ಯಂಜೆಲ...
ಎರಡನೇ ಇನಿಂಗ್ಸ್: 72 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡ ಶ್ರೀಲಂಕಾಭಾರತ ತಂಡ ನೀಡಿರುವ 413 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿರುವ ಶ್ರೀಲಂಕಾಗೆ ಆರಂಭಿಕ ಆಘಾತ ಎದುರಾಗಿದ್ದು ದಿನಾಂತ್ಯದ ಆಟಕ್ಕೆ 72 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿದೆ.
ಭಾನುವಾರ ಪ್ರೊ ಕಬಡ್ಡಿ ಫೈನಲ್: ಬೆಂಗಳೂರಿಗೆ ಒಲಿಯಲಿದೆಯೇ ಪ್ರಶಸ್ತಿ?ದೇಶಾದ್ಯಂತ ಕ್ರೀಡಾಭಿಮಾನಿಗಳಲ್ಲಿ ಭಾರೀ ಕಾತರ ಹು ಟ್ಟಿಸಿರುವ ಪ್ರೊ ಕಬಡ್ಡಿ ಲೀಗ್-2ನ ಅಂತಿಮ ಪಂದ್ಯ...
ಅಕ್ಟೋಬರ್ನಲ್ಲಿ ಹರ್ಭಜನ್ ಸಿಂಗ್- ಗೀತಾ ಬಸ್ರಾ ಮದುವೆಟೀಂ ಇಂಡಿಯಾದ ಖ್ಯಾತ ಸ್ಪಿನ್ನರ್ ಹರ್ಭಜನ್ ಸಿಂಗ್ ತನ್ನ ಪ್ರೇಯಸಿ ಗೀತಾ ಬಸ್ರಾ ಅವರನ್ನು ಮದುವೆಯಾಗಲಿದ್ದಾರೆ. ಅಕ್ಟೋಬರ್ 29ರಂದು ಜಲಂಧರ್ ...
ಮಾನ ಕಾಪಾಡಿದ ಕರುಣ್ ನಾಯರ್ಕರ್ನಾಟಕದ ಪ್ರತಿಭಾವಂತ ಬ್ಯಾಟ್ಸ್ ಮನ್ ಕರುಣ್ ನಾಯರ್ ಆಟದ ನೆರವಿನಿಂದ ಭಾರತ 'ಎ' ತಂಡದ ಮಾನ ಉಳಿದಿದೆ. ...
ಪ್ರೋ ಕಬಡ್ಡಿಯಲ್ಲಿ ನೇಪಾಳಿ ಸೈನಿಕನ ಸ್ಪಿರಿಟ್ಕಬಡ್ಡಿ ಬಾರ್ಡರ್ ದಾಟಿದ ಕ್ರೀಡೆ. ಈಗ ನಡೆಯುತ್ತಿರುವ ಪ್ರೋ ಕಬಡ್ಡಿಯಲ್ಲಿ ವಿದೇಶಿ ಆಟಗಾರರೂ ಇದ್ದಾರೆ. ಆದರೆ, ನಮ್ಮ ಕಬಡ್ಡಿ ಕೆಲವು ಆರ್ಮಿಗಳ ಸೀಕ್ರೆಟ್ ಕೂಡ ಹೌದು...
ಸೈನಾ, ವಿಕಾಸ್ ಗೆ ಹಣ ಬಿಡುಗಡೆಮುಂದಿನ ಒಲಂಪಿಕ್ಸ್ ಸಿದ್ದತೆಗಾಗಿ ಟಾರ್ಗೆಟ್ ಒಲಂಪಿಕ್ಸ್ ಪೋಡಿಯಮ್ (ಟಾಪ್) ಯೋಜನೆಯ ಮೂಲಕ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತು ಕರ್ನಾಟಕದ ಡಿಸ್ತಕ್ ರ್ಥೋಪಟು ವಿಕಾಸ್ ಗೌಡ ಅವರ ತರಬೇತಿಗಾಗಿ ಕೇಂದ್ರ ಸರ್ಕಾರ ಶುಕ್ರವಾರ ಹಣ ಬಿಡುಗಡೆ ಮಾಡಿದೆ...
29ರಿಂದ ರಾಜ್ಯ ಮಟ್ಟದ ಟೆಕ್ವಾಂಡೋಇದೇ ತಿಂಗಳು ಆ.29 ಮತ್ತು 30 ರಂದು ಇಲ್ಲಿನ ಒಳಾಂಗಣ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ 33ನೇ ಟೆಕ್ವಾಂಡೋ ಚಾಂಪಿಯನ್ ಶಿಪ್ ಪಂದ್ಯಾವಳಿ ನಡೆಯಲಿದೆ...
ಇಂದಿನಿಂದ ವಿಶ್ವ ಅಥ್ಲೆಟಿಕ್ಸ್ಬಹುನಿರೀಕ್ಷಿತ 15ನೇ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಶನಿವಾರದಿಂದ ಬೀಜಿಂಗ್ನಲ್ಲಿ ಆರಂಭಗೊಳ್ಳಲಿದ್ದು, ಏಷ್ಯನ್ ಅಥ್ಲೆಟಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿರುವ...
ಕ್ವಾರ್ಟರ್ ಗೆ ರೋಜರ್ ಫೆಡರರ್, ಹೊರಬಿದ್ದ ನಡಾಲ್ಹಾಲಿ ಚಾಂಪಿಯನ್ ರೋಜರ್ ಫೆಡರರ್ ತಮ್ಮ ಅಮೋಘ ಪ್ರದರ್ಶನವನ್ನು ಮುಂದುವರೆಸಿದ್ದು, ವೆಸ್ಟರ್ನ್ ಮತ್ತು ಸದರನ್ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ...
ಕೊಲಂಬೋ ಟೆಸ್ಟ್: 393ಕ್ಕೆ ಟೀಂ ಇಂಡಿಯಾ ಆಲೌಟ್; ಲಂಕಾ 3 ವಿಕೆಟ್ ನಷ್ಟಕ್ಕೆ 140ಭಾರತ ವಿರುದ್ಧದ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಆತಿಥೇಯ ಲಂಕಾ ಮೂರು ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿದ್ದು 253 ರನ್ ಗಳ...
ಕೊಲಂಬೋ ಟೆಸ್ಟ್: ಭಾರತ 393 ರನ್ಗಳಿಗೆ ಆಲೌಟ್ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಮೊದಲ ಇನ್ನಿಂಗ್ಸ್ 393 ರನ್ಗಳಿಗೆ ಮುಕ್ತಾಯವಾಗಿದೆ. ಇಂದು ಪಂದ್ಯ ಪುನರಾರಂಭವಾದಾಗ
ಎರಡನೇ ಇನಿಂಗ್ಸ್ ನಲ್ಲಿ ಭಾರತವನ್ನು 300 ರನ್ ಗಳಿಗೆ ಕಟ್ಟಿಹಾಕುತ್ತೇವೆ: ಶ್ರೀಲಂಕಾ ಆಟಗಾರ ತಿರಿಮಾನ್ನೆ87ರನ್ ಹಿನ್ನಡೆ ಅನುಭವಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಶ್ರೀಲಂಕಾ ತಂಡದ ಲಹಿರು ತಿರಿಮಾನ್ನೆ, ಭಾರತವನ್ನು 300 ರನ್ ಗಳಿಗೆ ಕಟ್ಟಿಹಾಕುತ್ತೇವೆ ಎಂದು ಹೇಳಿದ್ದಾರೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!