ತಂದೆಯಾದ ಖುಷಿಯಲ್ಲಿ ಮೊಹಮ್ಮದ್ ಶಮಿಭಾರತದ ಕ್ರಿಕೆಟ್ ವೇಗಿ ಮೊಹಮ್ಮದ್ ಶಮಿ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಈದ್ ಉಲ್ ಫಿತರ್ ಸಂಭ್ರಮದ ಜತೆಗೆ ಹೆಣ್ಣು ಮಗುವಿನ ತಂದೆಯಾದ ಖುಷಿಯಲ್ಲಿದ್ದಾರೆ...
ಹಾಕಿ: ಭಾರತಕ್ಕೆ ಇಂದು ಸವಾಲುಅಂತಾರಾಷ್ಟ್ರೀಯ ಮಟ್ಟದಲ್ಲಿ ತಕ್ಕಮಟ್ಟಿಗೆ ಅನುಭವ ಹೊಂದಿರುವ 21 ವರ್ಷದೊಳಗಿನ ಭಾರತ ಕಿರಿಯರ ಹಾಕಿ ತಂಡ...
ಡಿಆರ್ಎಸ್ ನಿಖರತೆಗೆ ಹೊಸ ಪರಿಕರ: ಕುಂಬ್ಳೆವಿವಾದಿತ ಡಿಸಿಷನ್ ರಿವ್ಯೂ ಸಿಸ್ಟಂ(ಡಿಆರ್ಎಸ್)ನಲ್ಲಿ ಉಪಯೋಗಿಸುವ ಸಾಧನಗಳ ಗುಣಮಟ್ಟವನ್ನು ಅವಲೋಕಿಸಿ, ಲೋಪದೋಷಗಳಿದ್ದರೆ ಅದರ ಬಗ್ಗೆ ಮಾಹಿತಿ...
ಕೊನೆಗೂ ಗೆದ್ದ ಸತ್ನಾಮ್ ತಂಡಎನ್ಬಿಎ ಸಮ್ಮರ್ ಲೀಗ್ ಬ್ಯಾಸ್ಕೆಟ್ ಬಾಲ್ ಟೂರ್ನಿಯಲ್ಲಿ ಭಾರತದ ಆಟಗಾರ ಸತ್ನಾಮ್ ಸಿಂಗ್ ಅವರ ತಂಡ ಡಲ್ಲಾಸ್ ಮೇವರಿಕ್ ಜಯದ ಸವಿಯುಂಡಿದೆ...
ಮಹಿಳಾ ಕ್ರೀಡೆಗೆ ಸಿಗದ ಪ್ರೋತ್ಸಾಹ: ಸೈನಾಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ವಿಂಬಲ್ಡನ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಭಾರತೀಯ ವನಿತೆಯರ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ...
2ನೇ ಸ್ಥಾನದಲ್ಲಿ ಟೀಂ ಇಂಡಿಯಾಜಿಂಬಾಬ್ವೆ ವಿರುದ್ಧ ಏಕದಿನ ಸರಣಿಯನ್ನು ಕ್ಲೀನ್ಸ್ವೀಪ್ ಮಾಡಿಕೊಂಡ ಟೀಂ ಇಂಡಿಯಾ ತಂಡ ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ ಎರಡನೇ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ...
ಕೊಚ್ಚಿ ಮರುಸೇರ್ಪಡೆ ಅಸಾಧ್ಯ: ಶುಕ್ಲಾಕೇರಳದ ಕೊಚ್ಚಿ ಟಸ್ಕರ್ಸ್ ಫ್ರಾಂಚೈಸಿಗೆ ಪುನಃ ಐಪಿಎಲ್ ನಲ್ಲಿ ಅವಕಾಶ ನೀಡುವುದಿಲ್ಲ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಧ್ಯಕ್ಷ ರಾಜೀವ್ ಶುಕ್ಲಾ...
ಐಪಿಎಲ್ ಹಗರಣ: ಶಿಲ್ಪಾ ಶೆಟ್ಟಿ ಮೇಲೆ ಹದ್ದಿನ ಕಣ್ಣುಐಪಿಎಲ್ ಬೆಟ್ಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ರಾಯಲ್ಸ್ ತಂಡದ ಸಹ ಮಾಲೀಕ ರಾಜ್ ಕುಂದ್ರಾ ಅವರ ವಿರುದ್ಧ ತೀರ್ಪು ಬಂದಿದ್ದಾಯ್ತು.
ಭಾರತ ತಂಡಕ್ಕೆ ಪ್ಲೇ-ಆಫ್ ಗುರಿಪ್ರತಿಷ್ಠಿತ ಡೇವಿಸ್ ಕಪ್ ಏಷ್ಯಾ ಒಷೇನಿಯಾ ಗುಂಪು ನ್ಯೂಜಿಲೆಂಡ್ ಒಂದರ ಪಂದ್ಯಾವಳಿಯು ಶುಕ್ರವಾರದಿಂದ ಆರಂಭವಾಗುತ್ತಿದ್ದು, ಭಾರತದ ಟೆನಿಸ್ ತಂಡ ವಿಶ್ವ...
ಮೊದಲ ಟಿ 20: ಜಿಂಬಾಬ್ವೆ ವಿರುದ್ಧ ಭಾರತಕ್ಕೆ 54ರನ್ ಗೆಲುವುಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯನ್ನು ಕ್ಲೀನ್ಸ್ವೀಪ್ ಮಾಡಿಕೊಂಡಿದ್ದ ಟೀಂ ಇಂಡಿಯಾ, ಇಂದು ಹರಾರೆಯಲ್ಲಿ ನಡೆದ...
10 ತಂಡಗಳ ವಿಶ್ವಕಪ್ಗೆ ಎಂಸಿಸಿ ಆಕ್ಷೇಪ: 4 ದಿನದ ಟೆಸ್ಟ್ ಗೆಮೂಡದ ಒಮ್ಮತಸಾಂಪ್ರದಾಯಿಕ ಕ್ರಿಕೆಟ್ ಪ್ರಕಾರವೆನಿಸಿರುವ ಐದು ದಿನಗಳ ಟೆಸ್ಟ್ ಪಂದ್ಯವನ್ನು ನಾಲ್ಕು ದಿನಗಳಿಗೆ ಸೀಮಿತಗೊಳಿಸಬೇಕೆಂಬ...
ಕಿವೀಸ್ ವನಿತೆಯರಿಗೆ ಸರಣಿ ಸಂಭ್ರಮಬ್ಯಾಟಿಂಗ್ನಲ್ಲಿ ದುರ್ಬಲವೆನಿಸಿದರೂ, ಕರಾರುವಾಕ್ ಬೌಲಿಂಗ್ನ ಸಹಾಯದಿಂದಾಗಿ ಆತಿಥೇಯ ಭಾರತ ವನಿತೆಯ ತಂಡ, ನ್ಯೂಜಿಲೆಂಡ್ ವಿರುದ್ಧದ ಕೊನೆಯ...
ಬಿಸಿಸಿಐ ನ್ನು ಬೆಂಬಿಡದೆ ಕಾಡುತ್ತಿದೆ 8 ರ ನಂಟು!ಚೆನ್ನೈ ಸೂಪರ್ ಕಿಂಗ್ಸ್(ಸಿ.ಎಸ್.ಕೆ) ಹಾಗೂ ರಾಜಸ್ಥಾನ ರಾಯಲ್ಸ್(ಆರ್.ಆರ್) ತಂಡಗಳು ನಿಷೇಧಗೊಂಡಿದ್ದರೂ ಮುಂದಿನ ಎರಡು ಐಪಿಎಲ್ ಪಂದ್ಯಾವಳಿಗಳಲ್ಲಿ ಎಂಟು ತಂಡಗಳನ್ನೇ ಕಣಕ್ಕಿಳಿಸಲು ಬಿಸಿಸಿಐ ಸನ್ನಾಹ ನಡೆಸಿದೆ.
ಬ್ಯಾಡ್ಮಿಂಟನ್: ಸಿಂಧು ಶ್ರೀಕಾಂತ್ ಎರಡನೇ ಸುತ್ತಿಗೆಭಾರತದ ಅಗ್ರ ಶ್ರೇಯಾಂಕಿತ ಬ್ಯಾಡ್ಮಿಂಟನ್ ಆಟಗಾರರಾದ ಪಿ.ವಿ. ಸಿಂದು, ಕೆ. ಶ್ರೀಕಾಂತ್ ಹಾಗೂ ಉದಯೋನ್ಮುಖ ಆಟಗಾರ...
ಆಟಗಾರರ ಹಿತಾಸಕ್ತಿ; ಅಮಾನತುಗೊಂಡ ತಂಡಗಳ ರಕ್ಷಣೆಗೆ ಮುಂದಾದ ಬಿಸಿಸಿಐನ್ಯಾಯಮೂರ್ತಿ ಲೋಧ ಸಮಿತಿ, ಎರಡು ಐ ಪಿ ಎಲ್ ತಂಡಗಳನ್ನು ಎರಡು ವರ್ಷದವರೆಗೆ ಅಮಾನತು ಮಾಡಿ ತೀರ್ಪು ಕೊಟ್ಟ ಒಂದು ದಿನದ ನಂತರ ಬುಧವಾರ
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!