ಐಪಿಎಲ್ ಕಗ್ಗಂಟು: ಸಮಿತಿ ರಚನೆಗೆ ಬಿಸಿಸಿ ನಿರ್ಧಾರಐಪಿಎಲ್ ಟೂರ್ನಿಗೆ ಸಂಬಂಧಿಸಿದಂತೆ ಮುಂದೆ ಕೈಗೊಳ್ಳಬಹುದಾದ ನಿರ್ಧಾರಗಳ ಬಗ್ಗೆ ಸಲಹೆಗಳನ್ನು ನೀಡಲು ಹೊಸ ಸಮಿತಿಯೊಂದನ್ನು ರಚಿಸುವುದಾಗಿ ಬಿಸಿಸಿಐ ಹೇಳಿದೆ.
ನ್ಯಾ.ಲೋಧಾ ಸಮಿತಿ ತೀರ್ಪಿನ ಅಧ್ಯಯನಕ್ಕೆ ಬಿಸಿಸಿಐ ಕಾರ್ಯಕಾರಿ ಸಮಿತಿಐಪಿಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಹಗರಣ ಸಂಬಂಧ ನಿವೃತ್ತ ನ್ಯಾಯಮೂರ್ತಿ ಆರ್. ಎಂ. ಲೋಧಾ ನೀಡಿರುವ ತೀರ್ಪಿನ ಅಧ್ಯಯನಕ್ಕೆ ಬಿಸಿಸಿಐ ...
ಪುರುಷರ ಹಾಕಿ ತಂಡದ ಕೋಚ್ ವಜಾಭಾರತದ ಪುರುಷರ ದೇಶೀಯ ಹಾಕಿ ತಂಡ ಕೋಚ್ ಪೌಲ್ ವಾನ್ ಆಸ್ ರನ್ನು ಹಾಕಿ ಇಂಡಿಯಾ ಸೋಮವಾರ ವಜಾ...
ಚುಟುಕು ಅನುಭವ ಸಾಕಷ್ಟಿದೆ: ಉತ್ತಪ್ಪಜಿಂಬಾಬ್ವೆ ವಿರುದ್ಧ ಶುಕ್ರವಾರ ನಡೆದ ಟಿ20 ಪಂದ್ಯದಲ್ಲಿ ಭಾರತದ ಐವರು ಯುವ ಆಟಗಾರರಿಗೆ ಆಡುವ ಅವಕಾಶ ಸಿಕ್ಕಿದ್ದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಟೀಂ ಇಂಡಿಯಾದ ಬ್ಯಾಟ್ಸ್ಮನ್ ರಾಬಿನ್ ಉತ್ತಪ್ಪ...
ವಿಜೇಂದರ್ ಬೆಂಬಲಕ್ಕೆ ಕ್ರೀಡಾ ಸಚಿವ ಸೋನೊವಾಲ್ವೃತ್ತಿಪರ ಬಾಕ್ಸಿಂಗ್ ನತ್ತ ಮುಖ ಮಾಡಿರುವ ಖ್ಯಾತ ಬಾಕ್ಸರ್ ವಿಜೇಂದರ್ ಸಾಕಷ್ಟು ಟೀಕೆ ಎದುರಿಸಿದ್ದು ಕ್ರೀಡಾ ಸಚಿವ ಸರ್ಬಾನಂದ ಸೋನೊವಾಲ್ ಬೆಂಬಲಕ್ಕೆ ನಿಂತಿದ್ದಾರೆ.
ಪ್ರೊ ಕಬಡ್ಡಿ ಕೊಂಡಾಟ ಶುರುಭಾರಿ ನಿರೀಕ್ಷೆ ಮೂಡಿಸಿರುವ ದ್ವಿತೀಯ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಗೆ ಭರ್ಜರಿ ಚಾಲನೆ ಸಿಕ್ಕಿದ್ದು, ಶನಿವಾರ ನಡೆದ ಮೊದಲ ಪಂದ್ಯವೇ ರೋಚಕತೆಯ ತುತ್ತ ತುದಿಗೇರಿ ಪ್ರೇಕ್ಷಕರಲ್ಲಿ ಸಂಚಲನ ಸೃಷ್ಟಿಸಿತು...
ಟಿ-20: ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾಗೆ 10 ರನ್ ಗಳ ಹೀನಾಯ ಸೋಲುಜಿಂಬಾಬ್ವೆ ವಿರುದ್ಧದ 2ನೇ ಟಿ-20 ಪಂದ್ಯದಲ್ಲಿ ಭಾರತ 10 ರನ್ ಗಳ ಹೀನಾಯ ಸೋಲು ಅನುಭವಿಸಿದೆ...
ಹಾಲು ಮಾರಾಟಗಾರನ ಮಗನಿಗೆ ಗಾಲ್ಫ್ ವಿಶ್ವಚಾಂಪಿಯನ್ ಪಟ್ಟಹಾಲು ಮಾರಾಟ ಮಾಡುತ್ತಿದ್ದವನ 10 ವರ್ಷದ ಮಗ ಶುಭಂ ಜಗ್ಲಾನ್ ಐಎಂಜಿ ಅಕಾಡೆಮಿ ವಿಶ್ವ ಜೂನಿಯರ್ ಗಾಲ್ಫ್ ಚಾಂಪಿಯನ್ ಶಿಪ್ ಕಿರೀಟವನ್ನು ತನ್ನ...
ಖೇಲ್ ರತ್ನಕ್ಕೆ ಸಾನಿಯಾ ಹೆಸರು ಶಿಫಾರಸು?ಇತ್ತೀಚೆಗಷ್ಟೇ ಮುಕ್ತಾಯ ಕಂಡ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಎನಿಸಿ ಚರಿತ್ರಾರ್ಹ ಸಾಧನೆ ಮಾಡಿದ ಭಾರತದ ನಂ.1 ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರಿಗೆ ರಾಷ್ಟ್ರದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಎನಿಸಿರುವ ರಾಜೀವ್ ಗಾಂಧಿ ಖೇಲ್ರತ್ನ ನೀಡಿ ಗೌರವಿಸುವ ಸಾಧ್ಯತೆಗಳಿವೆ...
ಭಾರತದ ಡಬಲ್ ಫಾಲ್ಟ್!ಇತ್ತೀಚೆಗಷ್ಟೇ ಮುಕ್ತಾಯ ಕಂಡ ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿ ಗಮನ ಸೆಳೆದಿದ್ದ ಭಾರತದ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ ನ್ಯೂಜಿಲೆಂಡ್ ವಿರುದ್ಧ ಡೇವಿಸ್ ಕಪ್ ಪಂದ್ಯಾವಳಿಯಲ್ಲಿ ಮುಗ್ಗರಿಸಿದ್ದಾರೆ...
ಬದುಕಿ ಬರಲಿಲ್ಲ ಬಿಯಾಂಚಿ; ಕಂಬನಿ ಮಿಡಿದ ಫಾರ್ಮುಲಾ ಲೋಕವಿಶ್ವ ಕ್ರೀಡಾಲೋಕದಲ್ಲಿ ಬೆಳಗಬೇಕಿದ್ದ ಜ್ಯೋತಿಯೊಂದು ಆರಿಹೋಗಿದೆ. ಕಳೆದ ವರ್ಷ ಜಪಾನ್ ಗ್ರ್ಯಾನ್ ಪ್ರೀ ರೇಸ್ನಲ್ಲಿ ಅಪಘಾತಕ್ಕೀಡಾಗಿ ಕಳೆದ ಒಂಭತ್ತು ತಿಂಗಳಿನಿಂದ ಕೋಮಾ ಸ್ಥಿತಿಯಲ್ಲಿದ್ದ ಫ್ರಾನ್ಸ್ ನ ಉದಯೋನ್ಮುಖ ಹಾಗೂ ಯುವ ಫಾರ್ಮುಲಾ ಒನ್ ಚಾಲಕ ಜೂಲ್ಸ್ ಬಿಯಾಂಚಿ...
ಸೋಮ್ ದೇವ್ಗೆ ಸೋಲಿನ ಆಘಾತರತಿಷ್ಠಿತ ಡೇವಿಸ್ ಕಪ್ ಟೆನಿಸ್ ಪಂದ್ಯಾವಳಿಯಲ್ಲಿ ಆಘಾತಕಾರಿ ಸೋಲನುಭವಿಸಿ ದ ಸೋಮ್ ದೇವ್ ದೇವ್ವರ್ಮನ್ ಭಾರತದ ಪಾಳೆಯದಲ್ಲಿ ತಲ್ಲಣ ...
ಒಳ್ಳೆಯ ಆಟಗಾರರಿಗೆ ಪೆಟ್ಟು: ರಾಹುಲ್ಐಪಿಎಲ್ ಬೆಟ್ಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ನ ಸಮಿತಿಯು ನೀಡಿರುವ ತೀರ್ಪು ಎರಡೂ ತಂಡಗಳಲ್ಲಿರುವ..
ಇಂದಿನಿಂದ ಎಲ್ಲೆಲ್ಲೂ ಲೇ... ಪಂಗಾ ಗುಂಗು!ದೇಶದಲ್ಲೆಲ್ಲಾ ಮತ್ತೆ ರಂಗು ಪಸರಿಸುತ್ತಿದೆ... ಉದ್ದಗಲಕ್ಕೂ ಆಟಗಾರರ ಏದುಸಿರು ಜೋರಾಗಿದೆ...
ಐಪಿಎಲ್ ಹಗರಣದ ಕುರಿತಾಗಿ ಬಿಸಿಸಿಐ ಯಾವುದೇ ಕ್ರಮ ಕೈಗೊಂಡಿಲ್ಲ: ಶಶಾಂಕ್ ಮನೋಹರ್ಹಗರಣಗಳಿಂದ ಐಪಿಎಲ್ ನ್ನು ಶುದ್ಧಗೊಳಿಸಲು ಬಿಸಿಸಿಐ ಯಾವುದೇ ರೀತಿಯ ಕ್ರಮಕೈಗೊಳ್ಳುತ್ತಿಲ್ಲ ಎಂದು ಬಿಸಿಸಿಐ ಮಾಜಿ ಅಧ್ಯಕ್ಷ...
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!