ಮೀರ್ ಪುರ್ ನಲ್ಲಿ ಟೀಂ ಇಂಡಿಯಾ ತಾಲೀಮುಭಾರತ ಕ್ರಿಕೆಟ್ ತಂಡದ ಆಟಗಾರರು ಆತಿಥೇಯ ಬಾಂಗ್ಲಾ ದೇಶದ ವಿರುದ್ಧ ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಸೋಮವಾರ ಭರ್ಜರಿ ತಾಲೀಮು ಆರಂಭಿಸಿದ್ದಾರೆ.
403 ರನ್ಗಳ ದಾಖಲೆ ಜೊತೆಯಾಟ ಆಡಿದ ಕರ್ನಾಟಕದ ದಾಂಡಿಗರುಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಡಿವಿಷನ್ ಲೀಗ್ ಪಂದ್ಯದ ವೇಳೆ ಪವನ್ ದೇಶಪಾಂಡೆ ಮತ್ತು ಅನಿರುದ್ಧ ಜೋಶಿ ಹೊಸ ದಾಖಲೆ...
ಅಂಡರ್ -19 ಕ್ರಿಕೆಟ್ ಟೀಂ ಕೋಚ್ ಸ್ಥಾನಕ್ಕೆ ರಾಹುಲ್ ಸೂಕ್ತ ಯಾಕೆ?ಬಿಸಿಸಿಐ ರಾಹುಲ್ ದ್ರಾವಿಡ್ಗೆ ಈ ಜವಾಬ್ದಾರಿಯನ್ನು ನೀಡಿರುವುದಕ್ಕೆ ಕಾರಣಗಳೇನು ಗೊತ್ತಾ?...
ಅನಂತ್ ಜೀತ್ ಗೆ ಬಂಗಾರಭಾರತದ ಯುವ ಗುರಿಕಾರ ಅನಂತಜೀತ್ ಮಾರುಕಾ ಅವರು ಫಿನ್ ಲ್ಯಾಂಡ್ ನ ಓರಿಮಲ್ಟಿಲಾದಲ್ಲಿ ನಡೆದ 7ನೇ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಎರಡು ಚಿನ್ನದ ....
ವ್ಹಾ! ವಾವ್ರಿಂಕಾವಿಶ್ವದ ನಂಬರ್ಒನ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರ ಕೈಯ್ಯಿಂದ ಮತ್ತೊಮ್ಮೆ _ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಂ ಕಿರೀಟ ಜಾರಿದೆ....
ಬಾರ್ಸಿಲೋನಾ ಚಾಂಪಿಯನ್ಯುರೋಪಿಯನ್ ಫುಟ್ಬಾಲ್ ನ ಪ್ರತಿಷ್ಠಿತ ಫುಟ್ಬಾಲ್ ಟೂರ್ನಿಯಾಗಿರುವ ಯುಇಎಫ್ಎ ಚ್ಯಾಂಪಿಯನ್ಸ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಸ್ಪೇನ್ ನ ಎಫ್ ಸಿ ಬಾರ್ಸಿಲೋನಾ ಪ್ರಶಸ್ತಿ ಎತ್ತಿ ಹಿಡಿದಿದೆ.
ಭಾರತಕ್ಕೆ ಚಿನ್ನ ತಂದ ಟಿಂಟುಭಾರತದ ಭರವಸೆಯ ಓಟಗಾರ್ತಿ ಟಿಂಟು ಲುಕಾ 21ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ...
ದ್ರಾವಿಡ್ ಆಯ್ಕೆ ಅತ್ಯುತ್ತಮ: ಕೆವಿನ್ಗೋಡೆ ಖ್ಯಾತಿಯ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು ಭಾರತ ಎ ಮತ್ತು 19 ವರ್ಷದೊಳಗಿನ ತಂಡದ ಕೋಚ್ ಆಗಿ ನೇಮಕ...
ಟೆಸ್ಟ್ಗಳಲ್ಲಿನ ಗೆಲವು ನಮ್ಮ ಆದ್ಯತೆ: ಕೊಹ್ಲಿಸೋತ ಪಂದ್ಯಗಳಿಂದ ಏನು ಕಲಿತೆವು ಎಂಬ ಲೆಕ್ಕಾಚಾರದಲ್ಲಿ ಮುಳುಗುವ ಕಾಲ ಮುಗಿಯಿತು. ಇನ್ನೇನಿದ್ದರೂ ಟೆಸ್ಟ್ ಪಂದ್ಯಗಳಲ್ಲಿ ಗೆಲವು ಪಡೆಯುವುದೊಂದೇ...
ಶೀಘ್ರ ಬ್ಲಾಟರ್ ಬಂಧನ: ಗ್ರೆಗ್ ಡೈಕ್ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಪುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಸ್ಥಾನ ತೊರೆದ ಸೆಪ್ ಬ್ಲಾಟರ್ ಅವರು ಶೀಘ್ರದಲ್ಲೇ ಬಂಧನಕ್ಕೊಳಗಾಗಲಿದ್ದಾರೆಂದು....
ಫ್ರೆಂಚ್ ಓಪನ್: ಪ್ರಶಸ್ತಿ ಸುತ್ತಿಗೆ ಜೊಕೊವಿಚ್ರೋಚಕ ಹಣಾಹಣಿಯಲ್ಲಿ ಅಗ್ರ ಶ್ರೇಯಾಂಕಿತ ಹಾಗೂ ಸರ್ಬಿಯಾದ ಆಟಗಾರ ನೊವಾಕ್ ಜೊಕೊವಿಚ್ ಅವರು ಫ್ರೆಂಚ್ ಓಪನ್...
ಏಷ್ಯನ್ ಅಥ್ಲೇಟಿಕ್ಸ್ ಚಾಂಪಿಯನ್ ಶಿಪ್: ಚಿನ್ನ ಗೆದ್ದ ವಿಕಾಸ್ಕರ್ನಾಟಕದ ಖ್ಯಾತ ಡಿಸ್ಕಸ್ ಥ್ರೋ ಪಟು ವಿಕಾಸ್ ಗೌಡ 1 ನೇ ಏಷ್ಯನ್ ಅಥ್ಲೇಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಫ್ರೆಂಚ್ ಓಪನ್: ಡಬಲ್ಸ್ ಫೈನಲ್ ನಲ್ಲಿ ಬ್ರಯಾನ್ ಸೋದರರಿಗೆ ಸೋಲುಫ್ರೆಂಚ್ ಓಪನ್ ಡಬಲ್ಸ್ ಫೈನಲ್ಸ್ ನಲ್ಲಿ ಅಮೆರಿಕದ ಖ್ಯಾತ ಬ್ರಯಾನ್ ಸಹೋದರರು ಸೋಲು ಕಂಡಿದ್ದು, ಕ್ರೊವೇಶಿಯಾದ ಇವಾನ್ ಡೊಡಿಗ್ ಹಾಗೂ ಬ್ರೆಜಿಲ್ನ ಮಾರ್ಸೆಲೊಮೆಲೊ ಅವರು...
3ನೇ ಬಾರಿ ಫ್ರೆಂಚ್ ಪ್ರಶಸ್ತಿ ಗೆದ್ದ ಸೆರೆನಾಗೆ 20ನೇ ಗ್ರ್ಯಾನ್ ಸ್ಲಾಮ್ ಗರಿತಮ್ಮ ಅಕ್ರಮಣಕಾರಿ ಆಟದಿಂದ ಎದುರಾಳಿ ಆಟಗಾರ್ತಿ ವಿರುದ್ಧ ಪ್ರಾಬಲ್ಯ ಮೆರೆದ ವಿಶ್ವದ ನಂಬರ್ ಒನ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರು ಫ್ರೆಂಚ್ ಓಪನ್...
ನಗರಕ್ಕೆ ಭಾರತೀಯ ಫುಟ್ಬಾಲ್ ತಂಡ2018ರಲ್ಲಿ ರಷ್ಯಾದಲ್ಲಿ ನಡೆಯಲಿರುವ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಗೆ ಪೂರ್ವಭಾವಿಯಾಗಿ ನಡೆಯಲಿರುವ ಎರಡು ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಭಾರತ ತಂಡ ಆಡಲಿದೆ.
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!