ಮಾಜಿ ಕ್ರಿಕೆಟರ್ ಹೇಮಂತ್ ಕಾನಿಟ್ಕರ್ ನಿಧನದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ಹೇಮಂತ್ ಕಾನಿಟ್ಕರ್ (72) ಮಂಗಳವಾರ ರಾತ್ರಿ ಪುಣೆಯಲ್ಲಿನ ತನ್ನ ನಿವಾಸದಲ್ಲಿ ನಿಧನರಾಗಿದ್ದಾರೆ.
ಬಟ್ಲರ್-ರಶೀದ್ ವಿಶ್ವದಾಖಲೆ ಆಟಇಂಗ್ಲೆಂಡ್ ತಂಡ ತನ್ನ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಭಾರಿ ಅಂತರದ ಗೆಲವು ದಾಖಲಿಸಿದ ಸಾಧನೆ ಮಾಡಿದೆ
2018 ರ ಫಿಫಾ ವಿಶ್ವಕಪ್ ಅರ್ಹತಾ ಸುತ್ತು: ಓಮನ್ ಸವಾಲುಫಿಫಾ ವಿಶ್ವಕಪ್ ನಲ್ಲಿ ಭಾರತ ತಂಡ ಆಡುವ ಕನಸು ಕೇವಲ ಫುಟ್ಬಾಲಿಗರ ಕನಸಲ್ಲ.ಇದು ಕೋಟ್ಯಂತರ ಭಾರತೀಯ ಅಭಿಮಾನಿಗಳ ಹೆಬ್ಬಯಕೆ...
ಟೀಂ ಇಂಡಿಯಾ ಕೋಚ್ ಆಗಲು ಸದ್ಯಕ್ಕೆ ಆಸಕ್ತಿ ಇಲ್ಲ: ರಾಹುಲ್ಪ್ರಸ್ತುತ ಸಂದರ್ಭದಲ್ಲಿ ಟೀಂ ಇಂಡಿಯಾದ ಕೋಚ್ ಆಗಲು ನನಗೆ ಆಸಕ್ತಿ ಇಲ್ಲ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಫೋರ್ಬ್ಸ್ನ 100 ಶ್ರೀಮಂತ ಆಟಗಾರರ ಪಟ್ಟಿಯಲ್ಲಿ ಏಕೈಕ ಭಾರತೀಯ ಧೋನಿಫೋರ್ಬ್ಸ್ ನಿಯತಲಾಕಿಗೆ ಪ್ರಕಟಿಸಿರುವ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ವಿಶ್ವದ 100 ಆಟಗಾರರ ಪಟ್ಟಿಯಲ್ಲಿ ಏಕೈಕ ಭಾರತೀಯ,...
ಕೇರಳ ಕ್ರೀಡಾ ಪ್ರಾಧಿಕಾರದಲ್ಲಿ ಮತ್ತೋರ್ವ ಕ್ರೀಡಾಪಟು ಆತ್ಮಹತ್ಯೆಗೆ ಯತ್ನಕೇರಳದ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದಲ್ಲಿ ನಾಲ್ವರು ಕ್ರೀಡಾಪಟುಗಳ ಆತ್ಮಹತ್ಯೆ ಯತ್ನ ಘಟನೆ ಬೆನ್ನಲ್ಲೇ ಮತ್ತೋರ್ವ ಕ್ರೀಡಾಪಟು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಬಾಂಗ್ಲಾ ವಿರುದ್ಧ ಟೆಸ್ಟ್ ಪಂದ್ಯ: ಟಾಸ್ ಗೆದ್ದ ಭಾರತದಿಂದ ಭರ್ಜರಿ ಬ್ಯಾಟಿಂಗ್ಇಂದಿನಿಂದ ಆರಂಭವಾಗಿರುವ ಆತಿಥೇಯ ಬಾಂಗ್ಲಾದೇಶದ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ತಂಡ, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಮಾಳವಿಕಾ ದಾಖಲೆಕರ್ನಾಟಕದ ಭರವಸೆಯ ಈಜುಗಾರ್ತಿ ಮಾಳವಿಕಾ.ವಿ ಮಿಂಚಿನ ಪ್ರದರ್ಶನ ನೀಡುವ ಮೂಲಕ ರಾಜ್ಯ ಸಬ್ ಜ್ಯೂನಿಯರ್.....
ಸ್ಫೂರ್ತಿ ತುಂಬಿದ ಸಚಿನ್ ಮಾತುಇಂಡಿಯನ್ ಸೂಪರ್ ಲೀಗ್ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿದ ನಂತರ ಸಾಕಷ್ಟು ನಿರಾಸೆಗೊಂಡಿದ್ದ ನನಗೆ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್...
12 ಸೆಕೆಂಡ್ ತಡ ಪ್ರಸಾರ: ಬೆಟ್ಟಿಂಗ್ಗೆ ರಹದಾರಿಕಳೆದ ತಿಂಗಳಷ್ಟೇ ಮುಕ್ತಾಯಗೊಂಡ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿನ ಬೆಟ್ಟಿಂಗ್ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ...
ಐಪಿಎಲ್ ಟೂರ್ನಿಗಳಿಂದ ಭಾರತ ಎಲ್ಲ ಮಾದರಿಯ ಕ್ರಿಕೆಟ್ನಲ್ಲೂ ಬಲಾಢ್ಯವಾಗಿದೆ: ಗೇಲ್ಐಪಿಎಲ್ ಟೂರ್ನಿಗಳಿಂದಲೇ ಟೀಂ ಇಂಡಿಯಾ ಎಲ್ಲ ಮಾದರಿಯ ಕ್ರಿಕೆಟ್ ನಲ್ಲೂ ಗಮನಾರ್ಹ ಪ್ರಗತಿ ಸಾಧಿಸಲು ಕಾರಣವಾಗಿದೆ ಎಂದು ಕ್ರಿಸ್ ಗೇಲ್ ಅಭಿಪ್ರಾಯಪಟ್ಟಿದ್ದಾರೆ...
ಬಾಂಗ್ಲಾ ವಿರುದ್ಧ ಭರ್ಜರಿ ಶತಕ ಸಿಡಿಸಿದ ಶಿಖರ್ ಧವನ್ಆತಿಥೇಯ ಬಾಂಗ್ಲಾದೇಶ ವಿರುದ್ಧ ಆರಂಭಗೊಂಡಿರುವ ಏಕೈಕ ಟೆಸ್ಟ್ ಪಂದದಲ್ಲಿ ಭಾರತ ವಿಕೆಟ್ ನಷ್ಟವಿಲ್ಲದೆ 56 ಓವರ್ಗಳಲ್ಲಿ 239 ರನ್ ಗಳ ಬೃಹತ್ ಮೊತ್ತ ಕಲೆಹಾಕಿದೆ...
ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲೂ ಶಾರುಖ್ ಖಾನ್ಬಾಲಿವುಡ್ನ ಕಿಂಗ್, ಐಪಿಎಲ್ ಟೀಂ ಕೊಲ್ಕತ್ತಾ ನೈಟ್ ರೈಡರ್ಸ್ನ ಮಾಲೀಕ ಶಾರುಖ್ ಖಾನ್ ಈಗ ಕರೇಬಿಯನ್ ಪ್ರೀಮಿಯರ್ ಲೀಗ್...
ಜೂ.11ರಿಂದ ಬೆಂಗಳೂರಿನಲ್ಲಿ ಲೂಯಿಸ್ ಫಿಲಪ್ ಕಪ್ಪ್ರತಿಷ್ಠಿತ ಗಾಲ್ಫ್ ಟೂರ್ನಿಗಳ ಪೈಕಿ ಒಂದಾದ ಲೂಯಿಸ್ ಫಿಲಿಪ್ ಕಪ್ನ ನಾಲ್ಕನೇ ಆವೃತ್ತಿಯನ್ನು ಲೂಯಿಸ್ ಫಿಲಿಪ್ ಬೆಂಗಳೂರಿನಲ್ಲಿ...
ದಾಖಲೆ ಬರೆದ ದಾಮಿನಿಕರ್ನಾಟಕದ ಭರವಸೆಯ ಈಜುಗಾರ್ತಿ ದಾಮಿನಿ ಕೆ.ಗೌಡ, ರಾಜ್ಯ ಸಬ್ ಜ್ಯೂನಿಯರ್ ಮತ್ತು ಜ್ಯೂನಿಯರ್ ಈಜು ಚಾಂಪಿಯನ್ಶಿಪ್ನಲ್ಲಿ...
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!