ಬ್ಯಾಡ್ಮಿಂಟನ್ ರ್ಯಾಂಕಿಂಗ್: 14ನೇ ಸ್ಥಾನಕ್ಕೆ ಕುಸಿದ ಭಾರತದ ಪಿವಿ ಸಿಂಧುಶುಕ್ರವಾರ ವಿಶ್ವ ಬ್ಯಾಡ್ಮಿಂಟನ್ ನೂತನ ರ್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದ್ದು, ಭಾರತ ಉದಯೋನ್ಮುಖ ಆಟಗಾರ್ತಿ ಪಿವಿ ಸಿಂಧು ಅವರು 2 ಸ್ಥಾನಗಳ ಕುಸಿತಕಂಡಿದ್ದಾರೆ.
21 ನಿಮಿಷಕ್ಕೆ ಅಂತ್ಯವಾದ ರೊಮೆಯೊ ಬ್ರೆಜಿಲ್ ಕನಸುಬ್ರೆಜಿಲ್ನ ಲೀಗ್ನಲ್ಲಿ ಆಡುವ ಅವಕಾಶ ಪಡೆದಿದ್ದ ಮೊದಲ ಭಾರತೀಯ ಆಟಗಾರ ಎಂಬ ಖ್ಯಾತಿಗೆ ಪಾತ್ರವಾಗಿದ್ದ ರೊಮೆಯೊ ಫರ್ನಾಂಡೀಸ್...
ಫಿಫಾ ಮುಖಕ್ಕೆ ಭ್ರಷ್ಟಾಚಾರದ ಮಸಿಜಗತ್ತಿನ ಪ್ರತಿಷ್ಠಿತ ಕ್ರೀಡಾ ಸಂಸ್ಥೆಗಳಲ್ಲೊಂದಾದ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ(ಫಿಫಾ) ಮೇಲೆ ಈಗ ಭ್ರಷ್ಟಾಚಾರದ ಕರಿನೆರಳು ಆವರಿಸಿದೆ.
ಟೀಂ ಇಂಡಿಯಾ ಆಟಗಾರರು ಫಿಟ್ನೆಸ್ ಸಾಮರ್ಥ್ಯ ತೋರಬೇಕು: ಬಿಸಿಸಿಐಮುಂದಿನ ತಿಂಗಳು ಬಾಂಗ್ಲಾ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾದ ಎಲ್ಲ ಆಟಗಾರರು ತಮ್ಮ ಫಿಟ್ನೆಸ್ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾಗಿದೆ ಎಂದು ಬಿಸಿಸಿಐ ಸ್ಪಷ್ಟ ಸೂಚನೆ ನೀಡಿದೆ...
ವೆಸ್ಟ್ ಇಂಡೀಸ್ ಆಟಗಾರರನ್ನು ಹೆಚ್ಚು ಟೀಕೆಗೆ ಗುರಿ ಮಾಡಲಾಗಿದೆ:ಡ್ವೈನ್ ಬ್ರಾವೊವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹೆಚ್ಚು ಟೀಕೆಗೆ ಗುರಿಯಾಗುತ್ತಿದ್ದಾರೆ ಎಂದು ಡ್ವೈನ್ ಬ್ರಾವೊ ಬೇಸರ ವ್ಯಕ್ತಪಡಿಸಿದ್ದಾರೆ...
ಫ್ರೆಂಚ್ ಓಪನ್: ಸಾನಿಯಾ, ಪೇಸ್, ಬೋಪಣ್ಣ ಮುನ್ನಡೆಫ್ರೆಂಚ್ ಓಪನ್ ಟೆನಿಸ್ ಡಬಲ್ಸ್ ಪಂದ್ಯದಲ್ಲಿ ಭಾರತದ ಕ್ರೀಡಾಪಟುಗಳು ಮುನ್ನಡೆ ಸಾಧಿಸಿದ್ದಾರೆ. ಮಹಿಳೆಯರ ಡಬಲ್ಸ್ ಪಂದ್ಯದಲ್ಲಿ ವಿಶ್ವ ನಂ. 1 ಸಾನಿಯಾ ಮಿರ್ಜಾ...
ರೋಹಿತ್ ಒಬ್ಬ ನಾಯಕನಾಗಿ ಬೆಳೆದಿದ್ದಾರೆ: ಸಚಿನ್ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ತಂಡವನ್ನು ದಕ್ಷವಾಗಿ ಮುನ್ನಡೆಸಿ ಕಪ್ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ..........
ಗಾಸಿಪ್ಗೆ ಗುರಿಯಾದ ಲೂಯಿಸ್ ಹ್ಯಾಮಿಲ್ಟನ್ಕಜ್ಜಿ ಹೋದ್ರೂ ಕಡಿತ ಹೋಗಲ್ಲ ಅಂತ ಅನ್ನೋ ಮಾತಿದೆ. ಹಾಗೇ, ಪ್ರೀತಿ ಹೋದ್ರೂ ಪ್ರೀತಿಸಿದವರ ಛಾಯೆ ಹೃದಯದಿಂದ ಬೇಗ ಮಾಸೋಲ್ಲ ಅನ್ನೋದು...
ಉದ್ದೀಪನ ಮದ್ದು ಸೇವನೆ: 4 ಲಿಫ್ಟರ್ಗಳ ಅಮಾನತುಇತ್ತೀಚೆಗೆ ನಡೆದಿದ್ದ ವಿವಿಧ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಉದ್ದೀಪನಾ ಮದ್ದು ಸೇವಿಸಿ ಸ್ಪರ್ಧೆಗಿಳಿದಿದ್ದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ...
ಸೌರವ್ ಗಂಗೂಲಿ ಕ್ರಿಕೆಟ್ ಜ್ಞಾನ ಟೀಂ ಇಂಡಿಯಾಗೆ ಸಿಗಲಿಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಟೀಂ ಇಂಡಿಯಾಗೆ ತರಬೇತುದಾರರಾಗಿ ನೇಮಕಗೊಂಡರೆ ಅದು ತಂಡಕ್ಕೆ ಹೆಚ್ಚು ಅನುಕೂಲ ಎಂದು ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ತಿಳಿಸಿದ್ದಾರೆ....
ನಡಾಲ್,ಜೊಕೊ ಮುನ್ನಡೆವಿಶ್ವದ ನಂಬರ್ ಒನ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್, ಸ್ಪೇನಿನ ರಾಫೆಲ್ ನಡಾಲ್ ಹಾಗೂ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೊವಾ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಎರಡನೇ ಸುತ್ತಿಗೆ ಹೆಜ್ಜೆ ಹಾಕಿದ್ದಾರೆ...
ಮುಖ ಮುಚ್ಚಿ 'ಮಾಹಿ' ಟ್ಯಾಟೂ ಬಿಚ್ಚಿಟ್ಟ ಸಾಕ್ಷಿಕಳೆದ ಐಪಿಎಲ್ ಫೈನಲ್ಸ್ ಪಂದ್ಯ ಧೋನಿಯವರಿಗೆ ಹಾಗೂ ಅವರ ಅಭಿಮಾನಿಗಳಿಗೆ ನಿಜವಾಗಿಯೂ ನಿರಾಸೆ ಆದರೆ ಸದಾ ಹಸನ್ಮುಖಿ ಸಾಕ್ಷಿ ಸಿಂಗ್ ಧೋನಿ ಕ್ಯಾಮರಾಗಳಿಗೆ
ವಿಶ್ವ ಹಾಕಿ ಲೀಗ್ ಗೆ ಭಾರತ ಮಹಿಳಾ ತಂಡಬೆಲ್ಜಿಯಂ ನ ಆಂಟ್ವರ್ಪ್ ನಲ್ಲಿ ಜೂನ್ 20 ರಿಂದ ಜುಲೈ 4 ರವರೆಗೆ ನಡೆಯಲಿರುವ ಎಫ್ ಐ ಎಚ್ ವಿಶ್ವ ಹಾಕಿ ಲೀಗ್ ಸೆಮಿ ಫೈನಲ್ ಸುತ್ತಿನ ಸಮರಕ್ಕೆ ಅನುಭವಿ ಆಟಗಾರ್ತಿ....
ಅಜಿಂಕ್ಯಾ ರಹಾನೆಗೆ ವರ್ಷದ ಕ್ರಿಕೆಟಿಗ ಪ್ರಶಸ್ತಿಪ್ರಸ್ತುತ ಏಕದಿನ ಹಾಗೂ ಐಪಿಎಲ್ ಗಳಲ್ಲಿ ಸ್ಥಿರ ಆಟ ಪ್ರದರ್ಶಿಸುತ್ತಿರುವ ಭಾರತೀಯ ಆಟಗಾರ ಅಜಿಂಕ್ಯಾ ರಹಾನೆ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ...
9 ರನ್ಗೆ 9 ವಿಕೆಟ್ ಬೀಳಿಸಿದ 9ರ ಪೋರಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬಂತೆ 9 ವರ್ಷದ ವಯಸ್ಸಿನ ಪೋರನೊಬ್ಬ ಮುಂಬೈ ಕ್ರಿಕೆಟ್ ಸಂಸ್ಥೆಯ (ಎಂಸಿಎ) ಬೇಸಿಗೆ ಕ್ರಿಕೆಟ್ ಪಂದ್ಯಾವಳಿಯ...
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!