ಬಿಸಿಸಿಐ ಸಲಹಾ ಸಮಿತಿಗೆ ತೆಂಡುಲ್ಕರ್, ಗಂಗೂಲಿ ಮತ್ತು ಲಕ್ಷ್ಮಣ್ ಸೇರ್ಪಡೆನಿವೃತ್ತ ಭಾರತೀಯ ಕ್ರಿಕೆಟ್ ನ ಬ್ಯಾಟಿಂಗ್ ತಾರೆಗಳಾದ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಸೋಮವಾರ ಹೊಸದಾಗಿ ರಚನೆಯಾಗಿರುವ...
ರಿಯೋ ಒಲಿಂಪಿಕ್ಸ್ ನಲ್ಲಿ ಸ್ಥಾನ ಪಡೆದ ಗುರ್ಪ್ರೀತ್ ಸಿಂಗ್ಮುಂದಿನ ವರ್ಷ ರಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭಾರತದ ಮತ್ತೊಬ್ಬ ಶೂಟರ್ ಗುರ್ ಪ್ರೀತ್ ಸಿಂಗ್ ಅರ್ಹತೆ ಪಡೆದುಕೊಂಡಿದ್ದಾರೆ...
ವೆಸ್ಟ್ ಇಂಡೀಸ್ ಟೆಸ್ಟ್ ತಂಡದಲ್ಲಿ ಚಂದ್ರಪಾಲ್ಗೆ ಸ್ಥಾನ ಇಲ್ಲವೆಸ್ಟ್ ಇಂಡೀಸ್ನ ಹಿರಿಯ ಹಾಗೂ ಖ್ಯಾತ ಕ್ರಿಕೆಟಿಗ ಶಿವನಾರಾಯಣ ಚಂದ್ರಪಾಲ್ ಅವರಿಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಅಧಿಕೃತವಾಗಿ ತಂಡದ ಬಾಗಿಲನ್ನು ಮುಚ್ಚಿದೆ...
3ನೇ ಸುತ್ತಿಗೆ ರೋಹಣ್ಣ ಜೋಡಿಭಾರತದ ಹಿರಿಯ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಹಾಗೂ ರೊಮೇನಿಯಾದ ಫ್ಲೊರಿನ್ ಮರ್ಜಿಯಾ ಜೋಡಿ, ಫ್ರೆಂಚ್ ಓಪನ್ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದ 3ನೇ ಸುತ್ತು ಪ್ರವೇಶಿಸಿದ್ದಾರೆ...
ಮತ್ತೆ ಜ್ವಾಲಾ ಗುಟ್ಟಾ ಗುಡುಗುಹಿರಿಯ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಮಾಜಿ ಬ್ಯಾಡ್ಮಿಂಟನ್ ಆಟಗಾರ ಪುಲ್ಲೇಲ ಗೋಪಿಚಂದ್ ವಿರುದ್ಧ ಕಿಡಿಕಾರಿದ್ದಾರೆ...
ಸಿಎಸ್ಕೆ ಮೌಲ್ಯ 7.83 ಕೋಟಿಇತ್ತೀಚೆಗೆ ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಲಿಮಿಟೆಡ್ನ ಸಂಪೂರ್ಣ ಷೇರನ್ನು ತನ್ನದೇ ಆದ ಮತ್ತೊಂದು ಟ್ರಸ್ಟ್ ಗೆ ಕೇವಲ ರು.5 ಲಕ್ಷಕ್ಕೆ ಮಾರಾಟ...
ಮೆಸ್ಸಿ ಮ್ಯಾಜಿಕ್: ಪ್ರಶಸ್ತಿಗೆ ಮುತ್ತಿಟ್ಟ ಬಾರ್ಸಿಲೋನಾವಿಶ್ವಕಪ್ ಫುಟ್ ಬಾಲ್ ನಲ್ಲಿ ನಡೆದಿದ್ದ ಲಯೋನಲ್ ಮೆಸ್ಸಿ ಮ್ಯಾಜಿಕ್ ಇದೀಗ ಕೊಪಾ ಡೆಲ್ ರೇ ಸರಣಿಯಲ್ಲಿಯೂ ಮುಂದುವರೆದಿದ್ದು...
ಏಷ್ಯನ್ ಅಥ್ಲೆಟಿಕ್ಸ್ ಗೆ ತಂಡ ಪ್ರಕಟ ಪೂವಮ್ಮ, ವಿಕಾಸ್ಗೌಡ ಆಯ್ಕೆಮುಂದಿನ ತಿಂಗಳು ಚೀನಾದ ವುಹಾನ್ನಲ್ಲಿ ನಡೆಯಲಿರುವ 21ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಗಾಗಿ ತೆರಳಲಿರುವ ಭಾರತ ತಂಡವನ್ನು...
ಬ್ಲಾಟರ್ ಮತ್ತೆ ಫಿಫಾ ಲೀಡರ್ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆಯ (ಫಿಫಾ) ಹಾಲಿ ಅಧ್ಯಕ್ಷ ಸೆಪ್ ಬ್ಲಾಟರ್, ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿದ್ದಾರೆ. ಶುಕ್ರವಾರ...
ಸೈನಾಗೆ ಸೋಲಿನ ಕಹಿಆಸ್ಟ್ರೇಲಿಯಾ ಓಪನ್ ಬ್ಯಾಡ್ಮಿಂಟನ್ ಸೂಪರ್ ಸೀರೀಸ್ ಟೂರ್ನಿಯಲ್ಲಿ ಭಾರತೀಯ ಅಭಿಮಾನಿಗಳ ಕನಸು ಭಗ್ನಗೊಂಡಿದೆ. ವಿಶ್ವದ ನಂಬರ್ ಒನ್ ಆಟಗಾರ್ತಿ ಸೈನಾ ನೆಹ್ವಾಲ್...
3ನೇ ಸುತ್ತಿಗೆ ಸಾನಿಯಾಭಾರತದ ಹಿರಿಯ ಟೆನಿಸ್ ತಾರೆ ಹಾಗೂ ಮೂಗುತಿ ಸುಂದರಿ ಎಂದೇ ಖ್ಯಾತರಾಗಿರುವ ಸಾನಿಯಾ ಮಿರ್ಜಾ ಹಾಗೂ ಸ್ವಿಡ್ಜರ್ಲೆಂಡ್ನಹಿರಿಯ ಆಟಗಾರ್ತಿ...
ಭಾರತಕ್ಕೆ ಎಫ್1 ಮರಳಿದರೆ ಸಂತೋಷ: ಬರ್ನಿಫಾರ್ಮುಲಾ ಒನ್ ಗ್ರ್ಯಾನ್ ಪ್ರೀ ರೇಸ್ ಅನ್ನು 2016ರಲ್ಲಿ ಮತ್ತೆ ಭಾರತಕ್ಕೆ ಮರಳುವಂತೆ ಪ್ರಯತ್ನಿಸಲು ಆಯೋಜಕರಾದ ಜೇಪೀ ಸಮೂಹಕ್ಕೆ ಕಾಲಾವಕಾಶ ಕಡಿಮೆ...
ಪೇಸ್ಗೆ 700ನೇ ಜಯದ ಮಾಲೆ, ಫೆಡರರ್ 100ನೇ ಜತೆಗಾರ?ಭಾರತದ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಈಗ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ. ಅಲ್ಲದೆ ಮತ್ತೊಂದು ಸಾಧನೆಯತ್ತ ಗಮನ ಹರಿಸಿದ್ದಾರೆ...
ಸೈನಾ ಭಾರತದ ಏಕೈಕ ಭರವಸೆವಿಶ್ವದ ನಂಬರ್ ಒನ್ ಆಟಗಾರ್ತಿ ಸೈನಾ ನೆಹ್ವಾಲ್ ತಮ್ಮ ಉತ್ತಮ ಪ್ರದರ್ಶನ ಮುಂದುವರಿಸಿದ್ದು, ಆಸ್ಟ್ರೇಲಿಯಾ ಓಪನ್ ಬ್ಯಾಡ್ಮಿಂಟನ್ ಸೂಪರ್ ಸೀರೀಸ್ನಲ್ಲಿ ಕ್ವಾರ್ಟರ್...
ಆಸ್ಟ್ರೇಲಿಯನ್ ಓಪನ್: ಟೂರ್ನಿಯಿಂದ ಹೊರಬಿದ್ದ ಸೈನಾವಿಶ್ವದ ನಂಬರ್ 1 ಆಟಗಾರ್ತಿ ಭಾರತದ ಸೈನಾ ನೆಹ್ವಾಲ್ ಅವರು ಆಸ್ಟ್ರೇಲಿಯನ್ ಓಪನ್ ನಲ್ಲಿ ಚೀನಾದ ವಾಂಗ್ ಶಿಕ್ಸಿಯಾನ್ ಅವರ ವಿರುದ್ಧ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದಿದ್ದಾರೆ...
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!