ರಾಜಸ್ತಾನ್ ರಾಯಲ್ಸ್ ಆಟಗಾರನಿಗೆ ಮ್ಯಾಚ್ ಫಿಕ್ಸ್ ಆಮಿಷಐಪಿಎಲ್ ಟೂರ್ನಿಗಳಲ್ಲಿ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹೊಸದೇನಲ್ಲ. ಈ ಹಿಂದಿನ ಐಪಿಎಲ್ ಟೂರ್ನಿಯಲ್ಲಿ ರಾಜಸ್ತಾನ್ ರಾಯಲ್ಸ್ ತಂಡದ...
ಮಲೇಷ್ಯಾ ಮೇಲೆ ಸವಾರಿ ಅಗತ್ಯಸುಲ್ತಾನ್ ಅಜ್ಲಾನ್ ಶಾ ಕಪ್ ಹಾಕಿ ಟೂರ್ನಿಯಲ್ಲಿ ಎರಡು ಪಂದ್ಯಗಳು ಕಳೆದರೂ ಒಂದೂ ಜಯದ ರುಚಿ ನೋಡದ ಭಾರತ ತಂಡಕ್ಕೆ...
ಮನೆಗೆಲಸ ಮಾಡಿ ಬದುಕು ಕಟ್ಟಿಕೊಳ್ಳುವ ಚಿನ್ನದ ಹುಡುಗಿರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚಿನ ಕ್ರೀಡಾಪಟುಗಳನ್ನು ನಮ್ಮ ಸರ್ಕಾರ, ಸಮಾಜ ಯಾವ ರೀತಿ ನಿರ್ಲಕ್ಷಿಸುತ್ತವೆ ಎನ್ನುವುದಕ್ಕೆ ಮತ್ತೊಂದು ತಾಜಾ ಉದಾಹರಣೆ ಇಲ್ಲಿದೆ.
ವಿಶ್ವ ಚಾಂಪಿಯನ್ಶಿಪ್ಗೆ ಬೋಲ್ಟ್ ಸಿದ್ಧವಿಶ್ವದ ವೇಗದ ಓಟಗಾರ ಎಂಬ ಖ್ಯಾತಿಗೆಪಾತ್ರರಾಗಿರುವ ಜಮೈಕಾದ ಸ್ಪ್ರಿಂಟರ್ ಉಸೇನ್ ಬೋಲ್ಟ್ ಮುಂಬರುವ ವಿಶ್ವ ಚಾಂಪಿಯನ್ಶಿಪ್ಗೆ ಸಕಲ ಸಿದ್ಥತೆ ನಡೆಸಿದ್ದಾರೆ.
ಟೀಂ ಇಂಡಿಯಾ ನಾಯಕ ಧೋನಿಗೆ 500 ರು. ದಂಡವಿಶ್ವಕಪ್ ಸೋಲಿನ ಕಹಿ ನೆನಪಿನೊಂದಿಗೆ ಸ್ವದೇಶಕ್ಕೆ ಮರಳಿರುವ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ...
ಐ-ಲೀಗ್ ಫುಟ್ಬಾಲ್: ಡ್ರಾಗೆ ಬಿಎಫ್ಸಿ ತೃಪಿಪಂದ್ಯದ ಅಂತಿಮ ಹಂತದಲ್ಲಿ ಸ್ಟ್ರೈಕರ್ ರಾಬಿನ್ ಸಿಂಗ್ ಅವರು ಗಳಿಸಿದ ಗೋಲಿನ ನೆರವಿನಿಂದ ಹಾಲಿ ಚಾಂಪಿಯನ್ ಬೆಂಗಳೂರು...
ಧೋನಿ ಬಿಕಾರಿಯಾಗಿ ಬಿಡ್ತಾನೆ: ಅಪ್ಪನ ಹೇಳಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ: ಯುವರಾಜ್ ಸಿಂಗ್ವಿಶ್ವಕಪ್ ಗೆ ತಮ್ಮ ಮಗ ಆಯ್ಕೆಯಾಗದಿರುವ ಕುರಿತಂತೆ ಕೋಪಗೊಂಡಿದ್ದ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಧೋನಿ ವಿರುದ್ದ ಕಿಡಿಕಾರಿದ್ದರ ಕುರಿತಂತೆ ಸ್ಪಷ್ಟನೆ ನೀಡಿರುವ ಟೀಮ್ ಇಂಡಿಯಾ ಆಟಗಾರ ಯುವರಾಜ್ ಸಿಂಗ್ ಅವರು ಅಪ್ಪನ ಹೇಳಿಕೆ...
ಧೋನಿ ಹೇಳಿದರೆ 24ನೇ ಮಹಡಿಯಿಂದ ಜಿಗಿಯುವೆ: ಇಶಾಂತ್ ಶರ್ಮಾತಮ್ಮ ಮೆಚ್ಚಿನ ನಾಯಕರ ಬಗ್ಗೆ ಅಪಕ್ವವಾದ ಹೇಳಿಕೆಗಳನ್ನು ನೀಡುವುದು ಭಾರತೀಯ ರಾಜಕಾರಣದಲ್ಲಿ ಮಾಮೂಲು. ಇತ್ತೀಚೆಗೆ, ಚತ್ತೀಸ್ಗಡದ ಕಾಂಗ್ರೆಸ್ ನಾಯಕರೊಬ್ಬರು...
ಕಿವೀಸ್ಗೆ ಶರಣೆಂದ ಭಾರತಭಾರತದ ಆಟಗಾರರು 24ನೇ ಸುಲ್ತಾನ್ ಅಜ್ಲಾನ್ ಶಾ ಕಪ್ ಹಾಕಿ ಟೂರ್ನಿಯಲ್ಲಿ ಭಾರಿ ಆಘಾತ ಅನುಭವಿಸಿದ್ದಾರೆ. ಸೋಮವಾರ ನಡೆದ ರೌಂಡ್ ರಾಬಿನ್ ಲೀಗ್ ಸುತ್ತಿನ ತನ್ನ ಎರಡನೇ ಪಂದ್ಯದಲ್ಲಿ ಭಾರತ 1-2 ಗೋಲುಗಳಿಂದ ನ್ಯೂಜಿಲೆಂಡ್ ವಿರುದಟಛಿ ಸೋಲನುಭವಿಸಿತು...
ಸಾನಿಯಾ-ಹಿಂಗಿಸ್ಗೆ ಪ್ರಶಸ್ತಿಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಜರ್ಲೆಂಡ್ನ ಮಾರ್ಟಿನಾ ಹಿಂಗಿಸ್, ಮಿಯಾಮಿ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ...
ಐ ಲೀಗ್: ಮುಂಬೈ ವಿರುದ್ಧ ಬೆಂಗಳೂರು ಪೈಪೋಟಿ ಇಂದುವಿರೋಚಿತ ಹೋರಾಟ ನೀಡುವ ಮೂಲಕ ಪ್ರಸಕ್ತ ಋತುವಿನ ಐ ಲೀಗ್ ಟೂರ್ನಿಯ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಬೆಂಗಳೂರು ಎಫ್ ಸಿ, ಮಂಗಳವಾರ ಬಿಡಿಎಫ್ ಎ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಐ ಲೀಗ್ ಪಂದ್ಯದಲ್ಲಿ ಮುಂಬೈ ಎಫ್ ಸಿಯನ್ನು ಎದುರಿಸಲಿದೆ...
ಐಪಿಎಲ್ ಅಧ್ಯಕ್ಷರಾಗಿ ಶುಕ್ಲಾ ಮರುನೇಮಕಐಪಿಎಲ್ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ರಾಜೀವ್ ಶುಕ್ಲಾ ಮರುನೇಮಕಗೊಂಡಿದ್ದಾರೆ. 2013ರಲ್ಲಿ ಈ ಹುದ್ದೆಯಲ್ಲಿದ್ದ ಅವರು, ಆ ಆವೃತ್ತಿಯಲ್ಲಿ ಫಿಕ್ಸಿಂಗ್ ನಡೆದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜಿನಾಮೆ...
ನಾನು ಉಮೇಶ್ ಯಾದವ್ ನ ದೊಡ್ಡ ಅಭಿಮಾನಿ: ಸ್ಟೇಯ್ನ್ಸನ್ ರೈಸರ್ಸ್ ತಂಡದ ವೇಗಿ ಡೇಲ್ ಸ್ಟೇಯ್ನ್ ಅವರು, ನಾನು ಉಮೇಶ್ ಯಾದವ್ ಅವರ ದೊಡ್ಡ ಅಭಿಮಾನಿ ಮತ್ತು ಮುಂದಿನ ವರ್ಷಗಳಲ್ಲಿ ಉಮೇಶ್
ಧೋನಿ ಬಿಕಾರಿಯಾಗಿ ಬಿಡ್ತಾನೆ: ಯೋಗರಾಜ್ ಸಿಂಗ್ ಹಿಡಿಶಾಪಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಒಂದು ದಿನ ಬಿಕಾರಿಯಾಗಿ ಬಿಡುತ್ತಾನೆ ಎಂದು ಯುವರಾಜ್ ಸಿಂಗ್ನ ಅಪ್ಪ ಯೋಗರಾಜ್ ಸಿಂಗ್...
ಐಪಿಎಲ್ ಕ್ರಿಕೆಟ್ 2015 ವೇಳಾಪಟ್ಟಿಕೋಲ್ಕತಾದ ಪ್ರತಿಷ್ಠಿತ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಮಂಗಳವಾರ 8ನೇ ಐಪಿಎಲ್ ಟೂರ್ನಿಗೆ ವರ್ಣಮಯ ಉದ್ಘಾಟನೆಯೊಂದಿಗೆ ಚಾಲನೆ ದೊರೆಯಲಿದೆ. ಮರುದಿನ ಬುಧವಾರದಂದು ಮೊದಲ ಪಂದ್ಯ ನಡೆಯಲಿದೆ...
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ