ನಾಳೆಯಿಂದ ಐಪಿಎಲ್ ಸಮರ ಶುರುಮತ್ತೊಮ್ಮೆ ಹೊಸ ಕನಸು ಹೊತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಆಟಗಾರರು ಹೊಸ ಸವಾಲಿಗೆ ಮೈಯೊಡ್ಡಿ ನಿಂತಿದ್ದಾರೆ. ಈವರೆಗೆ ನಡೆದಿರುವ 7 ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ-20 ಪಂದ್ಯಾವಳಿಯಲ್ಲಿ...
ಭಾರತ-ಕೊರಿಯಾ ಡ್ರಾಗೆ ಸಮಾಧಾನಏಷ್ಯನ್ ಗೇಮ್ಸ್ ಚಾಂಪಿಯನ್ ಭಾರತ ತಂಡದ ಆಟಗಾರರು 24ನೇ ಅಜ್ಲಾನ್ ಶಾ ಕಪ್ ಹಾಕಿ ಟೂರ್ನಿಯ ತಮ್ಮ ಮೊದಲ ಪಂದ್ಯದಲ್ಲಿ ಕೊರಿಯಾ ಎದುರು 2-2 ಗೋಲುಗಳಿಂದ ಡ್ರಾ ಫಲಿತಾಂಶಕ್ಕೆ ಸಮಾಧಾನಗೊಂಡಿದ್ದಾರೆ...
ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಕವಿದ ಕಾನೂನು ಕಾರ್ಮೋಡಈ ಬಾರಿಯ ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ನಡೆಯುವ ಎಲ್ಲಾ ಸಂಗೀತ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ತನಗೆ ರಾಯಧನ ನೀಡಲೇಬೇಕು...
ಸುನೀಲ್ಗೆ ಗ್ರೀನ್ ಸಿಗ್ನಲ್, ಐಪಿಎಲ್ಗೆ ಲಭ್ಯಸಂಶಯಾಸ್ಪದ ಬೌಲಿಂಗ್ ಶೈಲಿಯ ಆರೋಪಕ್ಕೆ ಗುರಿಯಾಗಿ ನಿಷೇಧಕ್ಕೆ ಒಳಗಾಗಿದ್ದ ವೆಸ್ಟ್ ಇಂಡೀಸ್ನ ಸ್ಪಿನ್ನರ್ ಸುನೀಲ್ ನಾರಾಯಣ್..
ಡೊನಾಲ್ಡ್ ಗೆ ಬೌಲಿಂಗ್ ಆಯ್ಕೆಯದ್ದೇ ಚಿಂತೆಐಪಿಎಲ್ನಲ್ಲಿ ಪಾಲ್ಗೊಳ್ಳಲಿರುವ ಪ್ರಮುಖ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿಶ್ವದರ್ಜೆಯ ಬೌಲರ್ ಗಳನ್ನು...
ಉದ್ಘಾಟನೆಗೆ ಬರೀ 30 ಸಾವಿರ ಟಿಕೆಟ್..!ಅದ್ಧೂರಿಯಾಗಿ ನಡೆಯಲಿರುವ 2015ರ ಆವೃತ್ತಿಯ ಐಪಿಎಲ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭಕ್ಕೆ ಸಾನಿಧ್ಯವಹಿಸಲು ಎಷ್ಟು ಮಂದಿಗೆ ಅವಕಾಶ ಸಿಗಲಿದೆ...
ಫಿಕ್ಸಿಂಗ್ ಮುಕ್ತ ಐಪಿಎಲ್ ಪ್ರತಿ ಕ್ರಿಕೆಟಿಗನ ಜವಾಬ್ದಾರಿ: ರಾಹುಲ್ ಕಿವಿಮಾತುಐಪಿಲ್ 2013ನೇ ಸಾಲಿನ ಟೂರ್ನಿಯ ಫಿಕ್ಸಿಂಗ್ ಹಗರಣ ಪುನಃ ಮರುಕಳಿಸದಂತೆ ಮಾಡುವ ಜವಾಬ್ದಾರಿ ಈ ಬಾರಿಯ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳಲಿರುವ ಎಲ್ಲಾ...
ಜಿತು, ಅಭಿನವ್ ಬಿಂದ್ರಾ, ಗಗನ್ ಬಗ್ಗೆ ಭರವಸೆಕೊರಿಯಾದ ಚಾಂಗ್ ವಾಂಗ್ನಲ್ಲಿ ಬುಧವಾರದಿಂದ ಆರಂಭಗೊಳ್ಳಲಿರುವ ಐಎಸ್ಎಸ್ಎಫ್ ರೈಫಲ್ ಹಾಗೂ ಶೂಟಿಂಗ್ ವಿಶ್ವಕಪ್ನಲ್ಲಿ ಭಾಗವಹಿಸಲಿರುವ ಭಾರತೀಯ ತಂಡದಲ್ಲಿ...
198 ಅಡಿಯಿಂದ ಗೋಲು!ಸ್ಟಾಕ್ ತಂಡದ ಮಿಡ್ ಫೀಲ್ಡರ್ ಚಾರ್ಲಿ ಆ್ಯಡಮ್ಸ್, ಬರೋಬ್ಬರಿ 66 ಯಾರ್ಡ್ (198 ಅಡಿ) ದೂರದಿಂದ ಚೆಲ್ಸಾ ತಂಡದ ಗೋಲು ಪೆಟ್ಟಿಗೆಯೊಳಗೆ...
ಸೆರೆನಾಗೆ "ಮಿಯಾಮಿ" ಮುಕುಟವಿಶ್ವದ ನಂಬರ್ ಒನ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಮಿಯಾಮಿ ಓಪನ್ ಡಬ್ಲ್ಯುಟಿಎ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ...
ವಿಶ್ವ ನಂಬರ್ ೧ರತ್ತ ಸಾನಿಯಾ ಮಿರ್ಜಾ ದಾಪುಗಾಲುಮಯಾಮಿ ಓಪನ್ ನಲ್ಲಿ ಮಾರ್ಟಿನಾ ಹಿಂಗಿಸ್ ಜೊತೆ ಪ್ರಶಸ್ತಿ ಗೆಲ್ಲುವುದರೊಂದಿಗೆ ೧೦೦೦ ರ್ಯಾಂಕಿಂಗ್ ಅಂಕ ಗಳಿಸಿ, ವಿಶ್ವ ಡಬಲ್ಸ್ ನಲ್ಲಿ
ಯುವಿ, ಜಹೀರ್ ಫಿಟ್ : ಡುಮಿನಿ ಸ್ಪಷ್ಟನೆಡೆಲ್ಲಿ ಡೇರ್ಡೇವಿಲ್ಸ್ ತಂಡದ ಸ್ಟಾರ್ ಆಟಗಾರರಾದ ಯುವರಾಜ್ ಸಿಂಗ್ ಹಾಗೂ ಜಹೀರ್ ಖಾನ್ ಸಂಪೂರ್ಣ ಫಿಟ್ ಆಗಿದ್ದಾರೆಂದು...
ಐಪಿಎಲ್ ಉದ್ಘಾಟನೆಗೆ ಹೃತಿಕ್ , ಅನುಷ್ಕಾ ಮೆರಗುಈ ಬಾರಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಸಮಾರಂಭ ಮತ್ತಷ್ಟು ಮೆರುಗು ಪಡೆದುಕೊಂಡಿದೆ. ಉದ್ಘಾಟನೆ ನಿಮಿತ್ತವಾಗಿ ನಡೆಯುವ...
ಫೈನಲ್ ಗೆ ಸಾನಿಯಾ ಹಿಂಗಿಸ್ಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಜರ್ಲೆಂಡ್ನ ಮಾರ್ಟಿನಾ ಹಿಂಗಿಸ್, ಮಿಯಾಮಿ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ನಲ್ಲಿ ಫೈನಲ್ ..
ಐಪಿಎಲ್ ರೆಫರಿ, ಅಂಪೈರ್ಗಳಿಗೆ ಕಾರ್ಯಾಗಾರಐಪಿಎಲ್ 8ನೇ ಆವೃತ್ತಿಯಲ್ಲಿ ಭಾಗವಹಿಸಲಿರುವ ಅಂಪೈರ್ ಮತ್ತು ರೆಫರಿಗಳಿಗೆ ಏಪ್ರಿಲ್ 4 ಮತ್ತು 5ರಂದು ಎರಡು ದಿನಗಳ ಕಾಲ...
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!