ಆರ್ಚರಿ ಸಾಧನೆ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮೂರು ವರ್ಷದ ಬಾಲಕಿಹಿರಿಯ ಕ್ರೀಡಾಪಟುಗಳ ಮುಂದೆ ಆರ್ಚರಿಯಲ್ಲಿ (ಬಿಲ್ವಿದ್ಯೆ) ೩೮೮ ಅಂಕ ಗಳಿಸಿ, ಮೂರು ವರ್ಷದ ಆಂಧ್ರ ಪ್ರದೇಶದ ಬಾಲಕಿ ಬಿಲ್ವಿದ್ಯಾ ಪ್ರವೀಣೆ
ಸೆಮಿಫೈನಲ್ ವೀಕ್ಷಣೆಗೆ ಅನುಷ್ಕಾ ಆಗಮನನಾಳೆ ನಡೆಯಲಿರುವ ಭಾರತ- ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯ ವೀಕ್ಷಿಸಲು ಬಾಲಿವುಡ್ ನಟಿ, ಟೀಂ ಇಂಡಿಯಾ...
ನಾವು ಸೆಮಿಫೈನಲ್ಸ್ ತಲುಪಿದ್ದು ಹಲವರಿಗೆ ಆಶ್ಚರ್ಯವಾಗಿದೆ, ನಮಗಲ್ಲ: ವಿರಾಟ್ ಕೊಹ್ಲಿವಿಶ್ವಕಪ್ ಸರಣಿಗೂ ಮುಂಚೆ ನಡೆದ ಆಸ್ಟ್ರೇಲಿಯಾ ಪ್ರವಾಸದ ದಯನೀಯ ಸೋಲಿನ ನಂತರ ಭಾರತ ಸೆಮಿಫೈನಲ್ಸ್ ತಲುಪುತ್ತದೆ ಎಂದು ಬಹಳ ಜನ
ನಂ1 ರ್ಯಾಕಿಂಗ್ ಮೇಲೆ ಸೈನಾ ಕಣ್ಣುವಿಶ್ವ ಬ್ಯಾಡ್ಮಿಂಟನ್ ನ ಮಹಿಳೆಯರ ಸಿಂಗಲ್ಸ್ ವಿಭಾಗದ ರ್ಯಾಂಕಿಂಗ್ ನಲ್ಲಿ 2ನೇ ಸ್ಥಾನದಲ್ಲಿರುವ ಭಾರತದ ಆಟಗಾರ್ತಿ ಸೈನಾ ನೆಹ್ವಾಲ್ ಅವರಿಗೆ ನಂಬರ್ ಒನ್ ಪಟ್ಟಕ್ಕೇರಲು ಮಂಗಳವಾರದಿಂದ ಆರಂಭಗೊಳ್ಳಲಿರುವ ಇಂಡಿಯಾ ಓಪನ್ ಸೂಪರ್ ಸೀರಿಸ್ ಪಂದ್ಯಾವಳಿ ವೇದಿಕೆಯಾಗಿ ಪರಿಣಮಿಸಲಿದೆ...
ಜೊಕೊವಿಚ್ಗೆ 50ನೇ ಎಟಿಪಿ ಮುಕುಟವಿಶ್ವದ ನಂಬರ್ಒನ್ ಆಟಗಾರ ಹಾಗೂ ಹಾಲಿ ಚಾಂಪಿಯನ್ ಸರ್ಬಿಯಾದ ನೊವಾಕ್ ಜೊಕೊವಿಚ್ ಈ ಬಾರಿಯ ಇಂಡಿಯನ್ ವೆಲ್ಸ್ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ...
ವಾರ್ನರ್ ಸ್ಲೆಡ್ಜಿಂಗ್ ಮಾಡದಿದ್ದರೇನು ನಾನು ಮಾಡುತ್ತೇನೆ: ಮಿಚೆಲ್ ಜಾನ್ಸನ್ಭಾರತ ತಂಡದ ವಿರುದ್ಧ ಡೇವಿಡ್ ವಾರ್ನರ್ ಸ್ಲೆಡ್ಜಿಂಗ್ ಮಾಡದಿದ್ದರೆ ನಾನೇ ಮಾಡುತ್ತೇನೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವೇಗದ ಬೌಲರ್ ಮಿಚೆಲ್ ಜಾನ್ಸನ್...
ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ ಗೆ ರೋಚಕ ಜಯವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅತಿಥೇಯ ನ್ಯೂಜಿಲೆಂಡ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 4 ವಿಕೆಟ್ ಗಳ ರೋಚಕ ಜಯ ಸಾಧಿಸಿದೆ...
ವರುಣನ ಅವಕೃಪೆ; ಡಕ್ವರ್ಥ್ ಲೂಯಿಸ್ ಪ್ರಕಾರ ನ್ಯೂಜಿಲ್ಯಾಂಡ್ ಟಾರ್ಗೆಟ್:೪೩ ಓವರ್ ೨೯೮ ರನ್ಆಕ್ಲ್ಯಾಂಡ್ ನಲ್ಲಿ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್ ಮೊದಲ ಸೆಮಿಫೈನಲ್ಸ್ ಪಂದ್ಯ ಬಹಳ ಕುತೂಹಲಕಾರಿ. ಯಾವ ತಂಡ ಗೆದ್ದರೂ
ಡಬಲ್ಸ್ ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ ಸಾನಿಯಾಗೆ ಮೂರನೆ ಸ್ಥಾನಸ್ವಿಟ್ಜರ್ಲ್ಯಾಂಡ್ ನ ಮಾರ್ಟಿನಾ ಹಿಂಗಿಸ್ ಜೊತೆ ಬಿ ಎನ್ ಪಿ ಪರಿಬಾಸ್ ಪ್ರಶಸ್ತಿ ಗೆದ್ದ ನಂತರ ಈಗ ಸಾನಿಯಾ ಮಿರ್ಜಾ ತಮ್ಮ ವೃತ್ತಿಜೀವನದ ಅತ್ಯುತ್ತಮ ಡಬಲ್ಸ್
ಸಾನಿಯಾ- ಹಿಂಗಿಸ್ಗೆ ಇಂಡಿಯನ್ ವೇಲ್ಸ್ ಪ್ರಶಸ್ತಿಭಾರತದ ಹಿರಿಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಸ್ವಿಡ್ಜರ್ಲೆಂಡ್ನ ಮಾರ್ಟಿನಾ ಹಿಂಗಿಸ್ ಜೋಡಿ ಇಂಡಿಯನ್ ವೇಲ್ಸ್ (ಬಿಎನ್ಪಿ ಪರಿಬಾಸ್)...
ಸೆಮಿಫೈನಲ್ಗೆ ಅಂಪೈರ್ಗಳ ಆಯ್ಕೆವಿಶ್ವಕಪ್ ಟೂರ್ನಿಯ ಎರಡು ಸೆಮಿ ಫೈನಲ್ ಪಂದ್ಯಗಳಿಗೆ ಅಂಪೈರ್ ಹಾಗೂ ಅಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ...
ವ್ಯಾಟ್ಸನ್, ವಹಾಬ್ಗೆ ದಂಡವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಮಾತಿನ ಚಕಮಕಿ ನಡೆಸಿದ ಪಾಕ್ ವೇಗಿ ವಹಾಬ್ ರಿಯಾಜ್ ಮತ್ತು ಆಸೀಸ್ ಆಲ್ರೌಂಡರ್ ಶೇನ್ ವ್ಯಾಟ್ಸನ್...
ಯಾವುದೇ ಮಾದರಿಗೂ ನಿವೃತ್ತಿ ಇಲ್ಲವಿಶ್ವಕಪ್ನಲ್ಲಿ ವೆಸ್ಟ್ ಇಂಡೀಸ್ ತಂಡ ತನ್ನ ಅಭಿಯಾನ ಅಂತ್ಯಗೊಳಿಸಿದೆ. ಇನ್ನು ಆರಂಭಿಕ ಕ್ರಿಸ್ ಗೇಯ್ಲ್ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ...
ಭಾರತದ ವಿರುದ್ಧ ಪ್ರಾಬಲ್ಯ ಮುಂದುವರಿಸುತ್ತೇವೆವಿಶ್ವಕಪ್ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಸೆಣಸಲಿರುವ ಆಸ್ಟ್ರೇಲಿಯಾ, ಪಂದ್ಯದ ಮುನ್ನವೇ ಮೈಂಡ್ ಗೇಮ್ ...
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ