ಸಚಿನ್ ಜೆರ್ಸಿಗೆ ರು. 6 ಲಕ್ಷ!ಜಗದ್ವಿಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ತಮ್ಮ ಕೊನೆಯ ಟೆಸ್ಟ್ ಪಂದ್ಯದಲ್ಲಿ ತೊಟ್ಟಿದ್ದ ಜೆರ್ಸಿಯು ರು. 6 ಲಕ್ಷ ಮೊತ್ತಕ್ಕೆ ಹರಾಜಾಗಿದೆ.
ತ್ರಿಕೋನ ಸರಣಿಯಲ್ಲಿ ಭಾರತ ನಮ್ಮ ವಿರುದ್ಧ ಸೋತ್ತಿತ್ತು, ಸೆಮಿಸ್ ನಲ್ಲು ಅದೇ ನಡೆಯುತ್ತೆ: ಮ್ಯಾಕ್ಸ್ವೆಲ್ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ನಡುವೆ ನೇರ ಹಣಾಹಣಿ ನಡೆಯಲಿದ್ದು, ಟೀಂ ಇಂಡಿಯಾ ಆಟಗಾರರ ಆತ್ಮವಿಶ್ವಾಸವನ್ನು...
ಏಕದಿನ ಕ್ರಿಕೆಟ್ ಗೆ ಮಿಸ್ಬಾ ಉಲ್ ಹಕ್, ಅಫ್ರಿದಿ ಗುಡ್ ಬೈಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಮಿಸ್ಬಾ ಉಲ್ ಹಕ್ ಹಾಗೂ ಶಹೀದ್ ಅಫ್ರಿದಿ ಅವರು ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ...
ವಿಂಡೀಸ್ ವಿರುದ್ಧ ಕಿವೀಸ್ ಗೆ 143 ರನ್ ಗಳ ಭರ್ಜರಿ ಜಯವಿಶ್ವಕಪ್ ಕ್ರಿಕೆಟ್ 4ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನ್ಯೂಜಿಲೆಂಡ್ ತಂಡ ಭರ್ಜರಿ 143 ರನ್ ಗಳ ಜಯ ದಾಖಲಿಸಿದೆ...
ಗಪ್ಟಿಲ್ ದಾಖಲೆ ದ್ವಿಶತಕ, 393 ರನ್ ಗಳ ಬೃಹತ್ ಮೊತ್ತ ಪೇರಿಸಿದ ನ್ಯೂಜಿಲೆಂಡ್ಮಾರ್ಟಿನ್ ಗಪ್ಟಿಲ್ ಅವರ ಆಕರ್ಷಕ ದ್ವಿಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡ 393 ರನ್ ಗಳ ಬೃಹತ್ ಮೊತ್ತವನ್ನು ಪೇರಿಸಿದೆ...
ಚೇತರಿಕೆ ಕಂಡ ಚಾಂಪಿಯನ್ನರುಇರಾನಿ ಕಪ್ ಪಂದ್ಯದ ಮೂರನೇ ದಿನದಾಟದ ಮೊದಲ ಅವಧಿಯಲ್ಲಿ ಕರ್ನಾಟಕ ಕುಸಿತದಿಂದ ಆಘಾತ ಅನುಭವಿಸಿದರೂ...
ಭಾರತ-ಬಾಂಗ್ಲಾ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಮ್ಯಾಚ್ ಫಿಕ್ಸ್: ಮುಸ್ತಫಾ ಆರೋಪವಿಶ್ವಕಪ್ ಕ್ವಾರ್ಟರ್ಪೈನಲ್ ಪಂದ್ಯದಲ್ಲಿ ಅಂಪೈರ್ಗಳ ತೀರ್ಪು ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ಆಗಿದೆ ಎನ್ನುವ ಅನುಮಾನ ಕಾಡುತ್ತಿದೆ
ರಣಜಿ ಬಳಿಕ ಇರಾನಿ ಟ್ರೋಫಿ ಗೆದ್ದ ಕರ್ನಾಟಕ ಬಾಯ್ಸ್ರಣಜಿ ಟ್ರೋಫಿ ಗೆದ್ದು ಬೀಗಿದ್ದ ಕರ್ನಾಟಕ ತಂಡ ಇದೀಗ ಇರಾನಿ ಟ್ರೋಫಿಯನ್ನೂ ಮುಡಿಗೇರಿಸಿಕೊಂಡಿದೆ.
ವಿಶ್ವಕಪ್ ಸೆಮಿಸ್: ಟೀಂ ಇಂಡಿಯಾ V/s ಆಸಿಸ್2015ರ ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ಸೆಣಸಲಿದೆ.
ಸುಧೀರ್ ಮನ್ ಕಪ್ ವೇಳಾಪಟ್ಟಿ ಬದಲಾವಣೆಭಾರತ ತಂಡ ಗುಂಪು-1ರ `ಡಿ' ವಿಭಾಗದಲ್ಲಿ ಸ್ಥಾನ ಪಡೆದಿದ್ದು, ಮೂರು ಬಾರಿ ಚಾಂಪಿಯನ್ ಆಗಿರುವ ದಕ್ಷಿಣ ಕೊರಿಯಾ ಮತ್ತು ಮಲೇಷ್ಯಾ ತಂಡಗಳ ಜತೆ ಸ್ಥಾನ ಹೊಂದಿದೆ...
ಶೇಷಕ್ಕೆ ಅಲ್ಪ ಮುನ್ನಡೆಕರ್ನಾಟಕದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಕೇದಾರ ಜಾಧವ್ ಇರಾನಿಕಪ್..
ಗುಡ್ಬೈ ಮಹೇಲ, ಕುಮಾರ ಸಂಗಕ್ಕಾರಶ್ರೀಲಂಕಾ-ಬಾಂಗ್ಲಾದೇಶ ಕ್ವಾರ್ಟರ್ ಫೈನಲ್ ಪಂದ್ಯದೊಂದಿಗೆ ಜಾಗತಿಕ ಏಕದಿನ ಕ್ರಿಕೆಟ್ನ ಬಾನಂಗಳದಲ್ಲಿ ಎರಡು ಧ್ರುವತಾರೆಗಳು ಮರೆಯಾಗಿವೆ...
ಗೆಲುವಿನ ನಾಗಲೋಟ ಮುಂದುವರೆಸಿದ ಭಾರತವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ109 ರನ್ ಗಳಿಂದ ಜಯ ಗಳಿಸಿದ್ದು, ಸೆಮಿಫೈನಲ್ ಪ್ರವೇಶಿಸಿದೆ.
ನಾಯಕತ್ವದಲ್ಲಿ ಗೆಲುವಿನ ಸೆಂಚುರಿ ಹೊಡೆದ ಧೋನಿಟೀಂ ಇಂಡಿಯಾಗೆ ಮಹೇಂದ್ರ ಸಿಂಗ್ ಧೋನಿ ನಾಯಕತ್ವ ವರವಾಗಿ ಪರಿಣಮಿಸಿದೆ. 2011ರ ವಿಶ್ವಕಪ್ ಹಾಗೂ ಟಿ-20 ವಿಶ್ವಕಪ್ ಸೇರಿದಂತೆ ಅನೇಕ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟ ಅವರ ಹೆಸರಿಗೆ ಮತ್ತೊಂದು ದಾಖಲೆ ಮುಡಿಗೇರಿದೆ.
ಭಾರತ vs ಬಾಂಗ್ಲಾ: ಟ್ವೀಟರ್ನಲ್ಲಿ ಏನು ನಡೆಯುತ್ತಿದೆ?ಮೆಲ್ಬರ್ನ್ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವೆ ವಿಶ್ವಕಪ್ ಕ್ರಿಕೆಟ್ ಕ್ವಾರ್ಟರ್ ಫೈನಲ್ ನಡೆಯುತ್ತಿದ್ದರೆ ಇತ್ತ ಟ್ವೀಟರ್ನಲ್ಲಿ ರಬೀಂದ್ರನಾಥ್ ಟಾಗೋರ್...
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ