ಭಾರತಕ್ಕೆ ರೋ'ಹಿತ'; ಬಾಂಗ್ಲಾಕ್ಕೆ 303 ರನ್ ಗಳ ಗುರಿವಿಶ್ವಕಪ್ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ಶತಕ ಹಾಗು ಸುರೇಶ್ ರೈನಾ...
ವೀಕ್ಷಕರು ಅಂಪೈರ್ ಮಾತನ್ನೂ ಕೇಳಬಹುದು!ಕ್ರಿಕೆಟ್ ಪಂದ್ಯಾವಳಿ ವೇಳೆ ಟಿವಿ ಅಂಪೈರ್ ಗಳ ಮಾತುಕತೆಗಳನ್ನು ವೀಕ್ಷಕರಿಗೆ ಕೇಳಿಸುವ ವಿನೂತನ ಪ್ರಯೋಗಕ್ಕೆ ಐಸಿಸಿ ಮುಂದಾಗಿದ್ದು..
ಬಾಲ್ಯದ ಗೆಳತಿ ಪ್ರಿಯಾಂಕಾರನ್ನು ವರಿಸಲಿರುವ ಸುರೇಶ್ ರೈನಾಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಸುರೇಶ್ ರೈನಾ ಮದುವೆ ಆಗಲಿರುವ ವಿಚಾರ ತಿಳಿದಿದ್ದೇ ಆದರೂ, ಅವರು ಯಾರನ್ನು ವರಿಸಲಿದ್ದಾರೆ...
ಅನುಷ್ಕಾ ಶರ್ಮ "ಮೈ ಲವ್": ಕೊನೆಗೂ ತಮ್ಮ ಪ್ರೀತಿ ಒಪ್ಪಿಕೊಂಡ ಕೊಹ್ಲಿ!ಅಂತೂ ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರು ತಮ್ಮ ಮತ್ತು ನಟಿ ಅನುಷ್ಕಾ ಶರ್ಮ ಅವರ ನಡುವಿನ ಪ್ರೀತಿಯನ್ನು..
ಸೈನಾ ನೆಹ್ವಾಲ್ಗೆ ಬರ್ತಡೇ ಗಿಫ್ಟ್..!ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಹಿನ್ನಲೆಯಲ್ಲಿ, ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರಿಗೆ ಭಾರತೀಯ ಬ್ಯಾಡ್ಮಿಂಟನ್...
ನೇಪಾಳ ವಿರುದ್ಧ ಗೆದ್ದ ಭಾರತಫೀಫಾ ವಿಶ್ವಕಪ್ 2018ರ ಫುಟ್ಬಾಲ್ ಟೂರ್ನಿಗಾಗಿನ ಪ್ರಾಥಮಿಕ ಹಂತದ ಅರ್ಹತಾ ಸುತ್ತಿನಲ್ಲಿ ಭಾರತ ತಂಡ ನೇಪಾಳ ವಿರುದ್ಧ ಗೆಲವು ದಾಖಲಿಸಿದೆ...
ವಾರಿಯರ್ಸ್ ಮಣಿಸಿದ ಬಿಎಫ್ ಸಿಮಿಡ್ ಫೀಲ್ಡರ್ ಜೊಶುವಾ ವಾಕರ್ ದಾಖಲಿಸಿದ ಪೆನಾಲ್ಟಿ ಗೋಲ್ನ ಸಹಾಯದಿಂದ ಆತಿಥೇಯ ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡ, ಸಿಂಗಾಪುರ ಮೂಲದ ವಾರಿಯರ್ಸ್...
"ಆರು"ಣ್ಗೆ ಕುಸಿದ ರಾಜ್ಯಸತತ 2ನೇ ಬಾರಿಗೆ ಇರಾನಿ ಕಪ್ ಟ್ರೋಫಿ ಗೆಲ್ಲಬೇಕೆಂಬ ಹೋರಾಟದಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡಕ್ಕೆ ಆರಂಭಿಕ ಹಿನ್ನಡೆಯಾಗಿದೆ...
ಲಂಕಾ ದಹನ; ಸೆಮೀಸ್ ಗೆ ಲಗ್ಗೆ ಇಟ್ಟ ದಕ್ಷಿಣ ಆಫ್ರಿಕಾವಿಶ್ವಕಪ್ ಕ್ರಿಕೆಟ್ ಟೂರ್ನಿಯ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 9 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ...
ಶ್ರೀಕಾಂತ್ ಗೆ ಬಿಐಎನಿಂದ ರು.5 ಲಕ್ಷ ಬಹುಮಾನಅತ್ಯುತ್ತಮ ಪ್ರದರ್ಶನದ ಮೂಲಕ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಪ್ರಶಸ್ತಿ ಗೆದ್ದ ಭಾರತದ ಭರವಸೆಯ ಆಟಗಾರ ಶ್ರೀಕಾಂತ್ ಗೆ...
ಟೀಂ ಇಂಡಿಯಾ ಮತ್ತೊಮ್ಮೆ ವಿಶ್ವಕಪ್ ಗೆಲ್ಲುವ ವಿಶ್ವಾಸವಿದೆ: ಯುವರಾಜ್ ಸಿಂಗ್ಪ್ರಸ್ತುತ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದು, ಮಹೇಂದ್ರ ಸಿಂಗ್ ಧೋನಿ ಉತ್ತಮ ನಾಯಕತ್ವದಲ್ಲಿ ಭಾರತ ಮತ್ತೊಮ್ಮೆ...
ಕಾಂಗರೂ ನೆಲದಲ್ಲಿ ಹ್ಯಾಮಿಲ್ಟನ್ ಅಬ್ಬರಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದ ಲೂಯಿಸ್ ಹ್ಯಾಮಿಲ್ಟನ್ ಈ ಬಾರಿ ಗ್ರ್ಯಾನ್ ಪ್ರೀ ಋತುವಿನಲ್ಲಿ ಗೆಲವಿನ ಶುಭಾರಂಭ ಮಾಡಿದ್ದಾರೆ...
ಪೋಲೆಂಡ್ ವಿರುದ್ಧ ಭಾರತ ಪ್ರಾಬಲ್ಯತಮ್ಮ ಅತ್ಯುತ್ತಮ ಪ್ರದರ್ಶನವನ್ನು ಮುಂದುವರಿಸಿರುವ ಭಾರತ ವನಿತೆಯರ ಹಾಕಿ ತಂಡ ವಿಶ್ವ ಹಾಕಿ ಲೀಗ್ನ 2ನೇ ಸುತ್ತಿನ ಟೂರ್ನಿಯಲ್ಲಿ...
ರನ್ ಆಧಾರದ ಮೇಲೆ ರೋಹಿತ್ ಫಾರ್ಮ್ ಅಳೆಯಬೇಡಿಪ್ರಸಕ್ತ ವಿಶ್ವಕಪ್ನಲ್ಲಿ ರನ್ ಬರ ಎದುರಿಸುತ್ತಿರುವ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಅವರ ಫಾರ್ಮ್ ಬಗ್ಗೆ ನಾಯಕ ಧೋನಿ ...
ವಿಂಡೀಸ್ ಕ್ವಾರ್ಟರ್ ಫೈನಲ್ಗೆವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡದ ಕ್ವಾರ್ಟರ್ ಫೈನಲ್ ಕನಸು ನನಸಾಗಿದೆ. ಶನಿವಾರ ನಡೆದ ಯುಎಇ ವಿರುದ್ಧ ಪಂದ್ಯದಲ್ಲಿ 6 ವಿಕೆಟ್ಗಳ....
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ