ಭಾರತದ ಬೌಲಿಂಗ್ ದಾಳಿ ಅಚ್ಚರಿ ತಂದಿದೆ: ಜಾಂಟಿ ರೋಡ್ಸ್ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಸಂಘಟಿತ ದಾಳಿ ನಡೆಸುವ ಮೂಲಕ ತಂಡದ ಯಶಸ್ಸಿಗೆ ಕಾರಣವಾಗಿರುವ ಭಾರತದ ಬೌಲಿಂಗ್ ಪ್ರದರ್ಶನ...
ವಿಶ್ವ ಹಾಕಿ ಲೀಗ್: ಭಾರತಕ್ಕೆ ಮತ್ತೊಂದು ಜಯವಿಶ್ವ ಹಾಲಿ ಲೀಗ್ನ 2ನೇ ಸುತ್ತಿನ ಪಂದ್ಯಾವಳಿಯಲ್ಲಿ ಭಾರತ ಮಹಿಳಾ ಹಾಕಿ ತಂಡ ಮತ್ತೊಂದು ಗೆಲವು ದಾಖಲಿಸಿದೆ. ಭಾನುವಾರ ನಡೆದ ಪಂದ್ಯದಲ್ಲಿ ಭಾರತೀಯ ವನಿತೆಯರು ಪೋಲೆಂಡ್ ತಂಡವನ್ನು 2-0 ಗೋಲುಗಳ ಅಂತರದಲ್ಲಿ ಮಣಿಸಿದರು...
ಕ್ರೈಸ್ಟ್ ಕಾಲೇಜ್ಗೆ ಗೆಲವುಜೈನ್ ವಿಶ್ವವಿದ್ಯಾಲಯ ವತಿಯಿಂದ ಆಯೋಜಿಸಲ್ಪಟ್ಟಿರುವ 16ನೇ ಅಖಿಲ ಭಾರತ ಕ್ರೀಡಾ ಹಬ್ಬದ ಅಂಗವಾಗಿ ಭಾನುವಾರ ನಡೆದ ಪುರುಷರ ವಿಭಾಗದ ಕ್ರಿಕೆಟ್ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಹೈದರಾಬಾದ್ನ ಟಿಕೆಆರ್ಇಎಸ್ ಕಾಲೇಜು ತಂಡ ಜಯ ಗಳಿಸಿದೆ...
ಮೊದಲ ದಿನ ಸಿಂಚನ ತಲ್ಲಣಬೌಲರ್ಗಳ ಮಿಂಚಿನ ದಾಳಿಯ ಸಹಾಯದಿಂದ ಎದುರಾಳಿ ತಮಿಳುನಾಡು ಪಡೆಯನ್ನು ಬೇಗನೆ ನಿಯಂತ್ರಿಸಿದ ಹುರುಪಿನಲ್ಲಿ ತಮ್ಮ ಸರದಿ ಆರಂಭಿಸಿದ್ದ ಕರ್ನಾಟಕದ ಆಟಗಾರರಿಗೂ ಶುರುವಿನಲ್ಲಿಯೇ ಸಂಕಷ್ಟ ಶುರುವಾಗಿದೆ. ಹಾಗಾಗಿ, ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್...
ಪ್ರಶಸ್ತಿ ಗೆದ್ದ ಕ್ಯಾರೊಲಿನಾ ನಿರಾಸೆ ತಂದ ಸೈನಾಜಾಗತಿಕ ಬ್ಯಾಡ್ಮಿಂಟನ್ ರಂಗದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥ ಒಂದು ಮಹಾ ಅವಕಾಶ ಭಾರತದ ಕೈ ತಪ್ಪಿಹೋಗಿದೆ. ಭಾರತದ ಅಗ್ರಶ್ರೇಯಾಂಕಿತೆ ಹಾಗೂ ವಿಶ್ವ ರ್ಯಾಂಕಿಂಗ್ ನಲ್ಲಿ...
ಇಂಗ್ಲೆಂಡ್ ಮಣಿಸಿದ ಬಾಂಗ್ಲಾದೇಶ; ಇಂಗ್ಲೆಂಡ್ ಕ್ವಾರ್ಟರ್ ಫೈನಲ್ಸ್ ನಿಂದ ಹೊರಕ್ಕೆಕ್ರಿಕೆಟ್ ವಿಶ್ವಕಪ್ ನ ಕುತೂಹಲಕಾರಿ ಘಟ್ಟದಲ್ಲಿ ಬಾಂಗ್ಲಾ ದೇಶ, ಇಂಗ್ಲೆಂಡ್ ತಂಡವನ್ನು ಮಣಿಸಿ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ.
ಶತಕ ಬಾರಿಸಿದ ಕೆ ಎಲ್ ರಾಹುಲ್; ಕರ್ನಾಟಕಕ್ಕೆ ೧೧೨ ರನ್ನುಗಳ ಮುನ್ನಡೆವಿತ್ತ ರಾಜಧಾನಿಯ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ ತಮಿಳುನಾಡು ವಿರುದ್ಧದ ಫೈನಲ್ಸ್ ಪಂದ್ಯದಲ್ಲಿ
ಪಾರ್ಟಿ ಮಾಡಲು ಪತ್ನಿಗೆ ವಿಚ್ಛೇದನ ಕೊಟ್ಟ ಗ್ರೇಮ್ ಸ್ಮಿತ್..!ಪ್ರವಾಸಕ್ಕೆ ತೆರಳಲು ಮತ್ತು ಪಾರ್ಟಿಗಳನ್ನು ಮಾಡಲು ಕ್ರಿಕೆಟಿಗ ಗ್ರೇಮ್ ಸ್ಮಿತ್ ತಮ್ಮ ಪತ್ನಿಮಾರ್ಗನ್ ಡೀನ್ ಗೆ...
ಆಫ್ಘನ್ ಕನಸು ಛಿದ್ರ ಮಾಡಿದ ಕಿವೀಸ್ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ಗೆಲುವಿನ ನಾಗಾಲೋಟ ಮುಂದುವರೆದಿದ್ದು, ಆಫ್ಗನ್ ವಿರುದ್ಧದ ಲೀಗ್ ಪಂದ್ಯದಲ್ಲಿ ಕಿವೀಸ್ ತಂಡ ಟೂರ್ನಿಯಲ್ಲಿ ತನ್ನ ಸತತ 5ನೇ ಗೆಲುವು ದಾಖಲಿಸಿದೆ...
ವಿಶ್ವಕಪ್: ಲಂಕಾ ವಿರುದ್ಧ ಆಸ್ಟ್ರೇಲಿಯಾಗೆ ಭರ್ಜರಿ ಜಯವಿಶ್ವಕಪ್ ಟೂರ್ನಿಯ ಭಾನುವಾರದ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ ತಂಡ 64 ರನ್ ಗಳ ಭರ್ಜರಿ ಜಯ ಸಾಧಿಸಿದೆ...
ಸೆಮಿ ಫೈನಲ್ಸ್ ತಲುಪಿದ ಸೈನಾಭಾರತದ ಮುಂಚೂಣಿ ಬ್ಯಾಡ್ಮಿಂಟನ್ ಆಟಗಾರ್ತಿ, ಮಾಜಿ ವಿಶ್ವ ಚಾಂಪಿಯನ್ ಚೈನಾದ ಯಿಹಾ ವ್ಯಾಂಗ್ ಅವರನ್ನು ೨೧-೯, ೨೧-೬
ವಿಶ್ವಕಪ್: ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನಕ್ಕೆ ಜಯವಿಶ್ವಕಪ್ ಕ್ರಿಕೆಟ್ ಟೂರ್ನಿಯ ನಿಮಿತ್ತ ಶನಿವಾರ ಆಕ್ಲೆಂಡ್ ನಲ್ಲಿ ನಡೆದ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 29 ರನ್ ಗಳ ಭರ್ಜರಿ ಜಯಗಳಿಸಿದೆ..
ಪ್ರಣಯ್ ಗೆ ಸಿಹಿ, ಕಶ್ಯಪ್, ಶ್ರೀಕಾಂತ್ಗೆ ಕಹಿಭಾರತದ ಮತ್ತೊಬ್ಬ ಆಟಗಾರ ಎಚ್.ಎಸ್. ಪ್ರಣಯ್ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ದ್ವಿತೀಯ ಸುತ್ತನ್ನು ಪ್ರವೇಶಿಸಿದ್ದಾರೆ...
ಕ್ವಾರ್ಟರ್ ಫೈನಲ್ ಗೆ ಸೈನಾಭಾರತದ ಅಗ್ರ ಶ್ರೇಯಾಂಕದ ಬ್ಯಾಡ್ಮಿಂಟನ್ ಆಟಗಾರ್ತಿ ಹಾಗೂ ವಿಶ್ವ ಬ್ಯಾಡ್ಮಿಂಟನ್ನಲ್ಲಿ 3ನೇ ಶ್ರಯಾಂಕ ಹೊಂದಿರುವ ಸೈನಾ ನೆಹ್ವಾಲ್..
ವೈನ್ ತವರಲ್ಲಿ ಟೀಂ ಇಂಡಿಯಾಸದ್ಯಕ್ಕೆ ಆಸ್ಟ್ರೇಲಿಯಾದಲ್ಲಿರುವ ಧೋನಿ ನಾಯಕತ್ವದ ಪಡೆ, ಪರ್ತ್ನಿಂದ ಸುಮಾರು 250 ಕಿ.ಮೀ. ದೂರದಲ್ಲಿರುವ ಅರೇವಿನಾ ವೈನ್ಯಾರ್ಡ್ಗೆ ಇತ್ತೀಚೆಗೆ ಭೇಟಿ..
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ