ಬಾಲಕಿಗೆ ಲೈಂಗಿಕ ಕಿರುಕುಳ ಫುಟ್ಬಾಲಿಗ ಜಾನ್ಸನ್ ಬಂಧನಹದಿಹರೆಯದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದಡಿ ಇಂಗ್ಲೆಂಡ್ ಹಾಗೂ ಸ್ಯುಂಡರ್ಲ್ಯಾಂಡ್ ಫುಟ್ಬಾಲಿಗ ಆ್ಯಡಮ್ ಜಾನ್ಸನ್ ಅವರನ್ನು ಬಂಧಿಸಿರುವ...
ಭಾರತದಲ್ಲಿ ಹೋಳಿ ಆಚರಣೆ, ಪರ್ತ್ ನಲ್ಲಿ ನಮ್ಮ ಜಯದ ಸಂಭ್ರಮಾಚರಣೆ: ಸಾಮಿಶುಕ್ರವಾರ ಭಾರತದಲ್ಲಿ ಹೋಳಿ ಹಬ್ಬವನ್ನು ಆಚರಿಸಬಹುದು ಆದರೆ ನಾವು ಪರ್ತ್ ನಲ್ಲಿ ನಮ್ಮ ಜಯದ ಸಂಭ್ರಮಾಚರಣೆಯನ್ನು ಆಚರಿಸುತ್ತೇವೆ..
ವಿಶ್ವಕಪ್: ಭಾರತದ ದಾಖಲೆ ಮುರಿದ ಆಸ್ಟ್ರೇಲಿಯಾಪ್ರಸಕ್ತ ಸಾಲಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ದಾಖಲೆಗಳು ಸಾಲುಸಾಲಾಗಿ ಮುರಿಯಲ್ಪಡುತ್ತಿದ್ದು, ಈ ಹಿಂದೆ ಭಾರತ ನಿರ್ಮಿಸಿದ್ದ ದಾಖಲೆ...
ಯುಎಇ ವಿರುದ್ಧ ಪಾಕಿಸ್ತಾನಕ್ಕೆ ಭರ್ಜರಿ 129 ರನ್ ಗಳ ಜಯನೇಪಿಯರ್ ನಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಯ ಬುಧವಾರ ಯುಎಇ ವಿರುದ್ಧ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ಭರ್ಜರಿ 129 ರನ್ಗಳ ಗೆಲುವು ಸಾಧಿಸಿದೆ...
ವಿಶ್ವಕಪ್ ನಲ್ಲಿ ಡೇವಿಡ್ ವಾರ್ನರ್ ಮೊದಲ ಭರ್ಜರಿ ಶತಕಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ತಮ್ಮ ವಿಶ್ವಕಪ್ ಪಂದ್ಯಾವಳಿಯಲ್ಲಿ ಮೊದಲ ಭಾರಿಗೆ ಭರ್ಬರಿ ಶತಕ ಬಾರಿಸಿದ್ದಾರೆ.
ರಾಜ್ಯ ಫುಟ್ಬಾಲ್ ಆಟಗಾರರ ಸಂಘ ಅಸ್ತಿತ್ವಕ್ಕೆಫುಟ್ಬಾಲ್ ಕ್ರೀಡೆಯ ಬಗ್ಗೆ ಆಸಕ್ತಿ ಹೊಂದಿರುವ ಯುವಕ-ಯುವತಿಯರಿಗೆ ಸೂಕ್ತ ತರಬೇತಿ ನೀಡುವ ಸದುದ್ದೇಶದೊಂದಿಗೆ ರಾಜ್ಯದಲ್ಲಿ ನೂತನವಾಗಿ...
ಹಲವು ದಾಖಲೆ ಬರೆದ ಐರ್ಲೆಂಡ್-ದಕ್ಷಿಣ ಆಫ್ರಿಕಾ ಪಂದ್ಯಕ್ಯಾನ್ ಬೆರಾದಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್ ತಂಡಗಳ ನಡುವಿನ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ...
ವಿಶ್ವಕಪ್: ಐರ್ಲೆಂಡ್ ವಿರುದ್ಧ ದ.ಆಫ್ರಿಕಾಗೆ ಭರ್ಜರಿ ಜಯವಿಶ್ವಕಪ್ ಟೂರ್ನಿಯಲ್ಲಿ ಮಂಗಳವಾರ ನಡೆದ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಭರ್ಜರಿ 201ರನ್ ಗಳ ಬೃಹತ್ ಅಂತರದ ಗೆಲವು ದಾಖಲಿಸಿದೆ..
ಕೊಹ್ಲಿ ದಾಖಲೆ ಮುರಿದ ಹಶೀಂ ಆಮ್ಲಾದಕ್ಷಿಣ ಆಫ್ರಿಕಾದ ಆಟಗಾರ ಹಶೀಂ ಆಮ್ಲಾ ಭಾರತದ ವಿರಾಟ್ ಕೊಹ್ಲಿ ಅವರ ದಾಖಲೆಯೊಂದನ್ನು ಮುರಿದಿದ್ದಾರೆ..
ಹೊಸ ಸ್ವರೂಪದಲ್ಲಿ ಡಕ್ವರ್ತ್ ಲೂಯಿಸ್ಕ್ರಿಕೆಟ್ ಲೋಕದ ವಿವಾದಿತ `ಡಕ್ವರ್ತ್-ಲೂಯಿಸ್ ನಿಯಮಾವಳಿ' ಇನ್ನು ಹೊಸ ಅವತಾರದಲ್ಲಿ ಅಸ್ತಿತ್ವಕ್ಕೆ ಬರಲಿದೆ.
ಸಂಗಕಾರನಂತಹ ಆಟಗಾರ ಬೇರೊಬ್ಬ ಇಲ್ಲ: ಜಯಸೂರ್ಯವಿಶ್ವದಲ್ಲಿಯೇ ಶ್ರೀಲಂಕಾ ತಂಡದ ನಾಯಕ ಕುಮಾರ್ ಸಂಗಕಾರನಂತಹ ಆಟಗಾರ ಬೇರೊಬ್ಬ ಇಲ್ಲ ಎಂದು ಶ್ರೀಲಂಕಾ ಆಯ್ಕೆ ಸಮಿತಿಯ ಅಧ್ಯಕ್ಷ ಸನತ್ ಜಯಸೂರ್ಯ ಹೇಳಿದ್ದಾರೆ...
ದುರ್ಬಲ ತಂಡಗಳ ಜೊತೆ ವಿಶೇಷ ಟೂರ್ನಿ ಅಸಾಧ್ಯಪ್ರಸಕ್ತ ವರ್ಷದಲ್ಲಿ ಈಗಾಗಲೇ ಬಿಡುವಿಲ್ಲದ ವೇಳಾಪಟ್ಟಿ ಸಿದ್ಧವಾಗಿದ್ದು, ಯುಎಇ ತಂಡದಂಥ ಟೆಸ್ಟ್ ಆಡದ ತಂಡಗಳೊಂದಿಗೆ ಪಂದ್ಯಾವಳಿಗಳನ್ನು ಆಡಲು ಸಮಯವೇ ಇಲ್ಲ...
ರೋಜರ್ ಫೆಡರರ್ ಗೆ 7ನೇ ದುಬೈ ಓಪನ್ ಪ್ರಶಸ್ತಿ ಗರಿಸ್ವಿಜರ್ಲೆಂಡ್ನ ರೋಜರ್ ಫೆಡರರ್ ಏಳನೇ ಬಾರಿಗೆ ದುಬೈ ಓಪನ್ ಟೆನಿಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ರಣಜಿ ಫೈನಲ್ಸ್: ಕರ್ನಾಟಕದ ಜೊತೆ ಸೆಣಸಲಿರುವ ತಮಿಳು ನಾಡುರಣಜಿ ಟ್ರೋಫಿ ಸರಣಿಯಿಂದ ಎಲ್ಲ ಉತ್ತರ ಭಾರತ ರಾಜ್ಯಗಳು ಹೊರಬಿದ್ದಿವೆ. ಭಾನುವಾರ ತಮಿಳು ನಾಡು ಮತ್ತು ಮಹಾರಾಷ್ಟ್ರ ನಡುವಿನ ಸೆಮಿ ಫೈನಲ್ಸ್
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!