ಲೋಕಾ ಆಯ್ಕೆ: 25ಕ್ಕೆ ಮತ್ತೆ ಸಭೆ, ಸರ್ಕಾರಕ್ಕೆ ನ್ಯಾ.ಸೇನ್ ಪತ್ರ ಬರೆದಿಲ್ಲ ಎಂದ ಸಿಎಂಲೋಕಾಯುಕ್ತ ಸಂಸ್ಥೆಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದಿಂದ ನ್ಯಾ. ಭಾಸ್ಕರರಾವ್ ರಾಜಿನಾಮೆಯಿಂದ ತೆರವಾದ ಲೋಕಾಯುಕ್ತ ಸ್ಥಾನಕ್ಕೆ ಹೊಸಬರನ್ನು ನೇಮಿಸುವ ಸಂಬಂಧ ಇದೇ ಜ.25ರಂದು ಸಭೆ ಕರೆಯಲಾಗಿದೆ...
ನೇತಾಜಿ ಅಂತ್ಯಕ್ರಿಯೆಯ ದಾಖಲೆ ಬಹಿರಂಗ ಪಡಿಸಿದ ವೆಬ್ ಸೈಟ್ನೇತಾಜಿ ಸುಭಾಶ್ಚಂದ್ರ ಬೋಸ್ ಅವರು 1945ರ ವಿಮಾನಾಪಘಾತದಲ್ಲಿ ಮೃತಪಟ್ಟಿದ್ದು, ಅವರ ಅಂತ್ಯಕ್ರಿಯೆಯನ್ನು ತಾವೇ ಮಾಡಿರುವುದಾಗಿ ತೈವಾನ್ನ ಅಧಿಕಾರಿ...
ರೋಹಿತ್ ಪ್ರಕರಣ: 14 ದಲಿತ ಪ್ರಾಧ್ಯಾಪಕರಿಂದ ಆಡಳಿತಾತ್ಮಕ ಹುದ್ದೆಗೆ ರಾಜಿನಾಮೆಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೊಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಖಂಡಿಸಿ ನಡೆಯುತ್ತಿರುವ...
ರೋಹಿತ ಆತ್ಮಹತ್ಯೆ ಕೇಸ್: 4 ದಲಿತ ವಿದ್ಯಾರ್ಥಿಗಳ ಅಮಾನತು ಆದೇಶ ಹಿಂಪಡೆದ ಹೈದರಾಬಾದ್ ವಿವಿಆತ್ಮಹತ್ಯೆ ಮಾಡಿಕೊಂಡ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಜೊತೆ ಅಮಾನತುಗೊಂಡಿದ್ದ...
ನೆಲ ಗುಡಿಸುತ್ತಿರುವ ಮೋದಿಯವರ ಹಳೇ ಫೋಟೋ 'ನಕಲಿ'ನರೇಂದ್ರ ಮೋದಿ ಪೊರಕೆ ಹಿಡಿದು ನೆಲ ಗುಡಿಸುತ್ತಿರುವ ಫೋಟೋ ಕಳೆದ ಲೋಕಸಭಾ ಚುನಾವಣೆಯ ವೇಳೆ ಅತೀ ಹೆಚ್ಚು ಚರ್ಚೆಗೆ ಗ್ರಾಸವಾದ ಫೋಟೋ...
ರೋಹಿತ್ ಆತ್ಮಹತ್ಯೆ: ಸ್ಮೃತಿ ಇರಾನಿ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿದ್ದಾರೆ- ಕೇಜ್ರಿವಾಲ್ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದ್ದು,...
ಭಾರತದತ್ತ ಮುಖ ಮಾಡಿವೆ ಪಾಕ್ ನ 130 ಅಣ್ವಸ್ತ್ರಗಳು..!ಅಮೆರಿಕದ ಖ್ಯಾತ ಸಂಶೋಧನಾ ಸಂಸ್ಥೆ "ಕಾಂಗ್ರೆಷನಲ್ ರಿಸರ್ಚ್ ಸರ್ವೀಸ್ (CRS)" ಈ ವರದಿಯನ್ನು ನೀಡಿದ್ದು, ಭಾರತದ ಸಂಭಾವ್ಯ ಮಿಲಿಟರಿ ಕಾರ್ಯಾಚರಣೆಯನ್ನು ಹಿಮ್ಮೆಟಿಸಲು ಪಾಕಿಸ್ತಾನ ತನ್ನ 130 ಅಥವಾ ಅದಕ್ಕಿಂತಲೂ ಹೆಚ್ಚು ಅಣ್ವಸ್ತ್ರಗಳನ್ನು ಭಾರತದತ್ತ ತಿರುಗಿಸಿ ಇಟ್ಟಿದೆ ಎಂದು ಹೇಳಿದೆ...
ಜೆ ಎನ್ ಯು ಪ್ರಾಧ್ಯಾಪಕರ ಅಪ್ರಾಪ್ತ ಮನೆಗೆಲಸದ ಹುಡುಗಿ ಅಪಹರಣ; ಗ್ಯಾಂಗ್ ರೇಪ್ಜವಾಹಾರ್ ನೆಹರು ವಿಶ್ವವಿದ್ಯಾಲಯದ (ಜೆ ಎನ್ ಯು) ಆವರಣದಲ್ಲಿ ಪ್ರಾಧ್ಯಾಪಕರೊಬ್ಬರ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದ ೧೬ ವರ್ಷದ ಬಾಲಕಿಯನ್ನು ಸೋಮವಾರ ನಾಲ್ಕು ಜನ ಅಪಹರಿಸಿ ಗ್ಯಾಂಗ್ ರೇಪ್
ಸ್ಕಿಲ್ ರ್ಯಾಂಕ್: ಭಾರತದ ಸ್ಥಾನ ಕುಸಿತಪ್ರತಿಭಾ ಸ್ಪರ್ಧಾತ್ಮಕತೆಯ ಜಾಗತಿಕ ಪಟ್ಟಿಯಲ್ಲಿ ಭಾರತ 11 ಸ್ಥಾನ ಕುಸಿದು 89ಕ್ಕೆ ತಲುಪಿದೆ. ಭಾರತ ಸ್ಕಿಲ್ ಹೊಂದಿರುವ ಕಾರ್ಮಿಕರು ಮತ್ತು ಉದ್ಯಮ ಸ್ನೇಹಿ ಪರಿಸರ ಕೊರತೆಯಿಂದ ನಲುಗುತ್ತಿದೆ..
ರೋಹಿತ್ ಮೇಲೆ ಕೇಂದ್ರಾಸ್ತ್ರ..!ಆತ್ಮಹತ್ಯೆಗೀಡಾದ ಹೈದರಾಬಾದ್ ಕೇಂದ್ರೀಯ ವಿವಿಯ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ಆತ್ಮಹತ್ಯೆಗೀಡಾದ ಹೈದರಾಬಾದ್ ಕೇಂದ್ರೀಯ ವಿವಿಯ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾ ಹಾಗೂ ಇತರ ನಾಲ್ವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ..
ಹೈದರಾಬಾದ್ ವಿವಿಯಲ್ಲಿ ಭುಗಿಲೆದ್ದ ಆಕ್ರೋಶರೋಹಿತ್ ಪ್ರಕರಣ ಖಂಡಿಸಿ ಬೀದಿಗಿಳಿದಿರುವ ವಿದ್ಯಾರ್ಥಿ ಸಮುದಾಯವನ್ನು ಮಂಗಳವಾರ ಬಹಿರಂಗವಾದ ಕೇಂದ್ರ ಸಚಿವರ ಪತ್ರಗಳು ಮತ್ತಷ್ಟು ಕೆರಳಿಸಿವೆ...
ಇನ್ನು ಚಾಕಲೇಟ್ ಸಿಗಲ್ಲ ದಂಡ ಕಟ್ಟದಿದ್ರೆ ಬಿಡಲ್ಲಹೆಲ್ಮೆಟ್ ಧರಿಸದಿದ್ರೆ ಪೊಲೀಸರು ಇನ್ನು ಚಾಕಲೇಟ್ ಕೊಡಲ್ಲ, ಆದರೆ, ದಂಡ ಕೊಡುವ ತನಕ ನಿಮ್ಮನ್ನು ಬಿಡಲ್ಲ! ಏಕೆಂದರೆ, ಸುಪ್ರಿಂ ಸೂಚನೆ ಮೇರೆಗೆ ಜ.12ರಿಂದ ರಾಜ್ಯಾದ್ಯಂತ ಜಾರಿಗೆ ಬಂದ ದ್ವಿಚಕ್ರ ವಾಹನ...
ಕೇಜ್ರಿವಾಲ್ ವಿರುದ್ಧದ ಪ್ರಕರಣ ವಜಾ ಮಾಡಿದ ನ್ಯಾಯಾಲಯಮತದಾರರಿಗೆ ಇತರ ಪಕ್ಷಗಳಿಂದ ಲಂಚ ಪಡೆದು ಎಎಪಿ ಪಕ್ಷಕ್ಕೆ ಮತ ಹಾಕಿ ಎಂದು ಕರೆ ಕೊಟ್ಟಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ದಾಖಲಾಗಿದ್ದ
ಪಾಕ್ ವಿವಿ ಮೇಲೆ ದಾಳಿ: ಕನಿಷ್ಠ 21 ಸಾವು, ದಾಳಿಯ ಹೊಣೆಹೊತ್ತ ತೆಹ್ರೀಕ್ ಇ ತಾಲಿಬಾನ್ಪಾಕಿಸ್ತಾನದ ಬಚಾಖಾನ್ ವಿಶ್ವವಿದ್ಯಾಲದ ಮೇಲೆ ಬುಧವಾರ ಉಗ್ರರು ದಾಳಿ ನಡೆಸಿದ್ದು, ದಾಳಿಯಲ್ಲಿ ಕನಿಷ್ಠ 21 ಮಂದಿ ಮೃತಪಟ್ಟಿದ್ದಾರೆ ಮತ್ತು ವಿದ್ಯಾರ್ಥಿಗಳು...
೨೦೧೪ ಪ್ರಚೋದನಾಕಾರಿ ಭಾಷಣ ಪ್ರಕರಣದಿಂದ ಅಮಿತ್ ಷಾಗೆ ಕ್ಲೀನ್ ಚಿಟ್ಏಪ್ರಿಲ್ ೨೦೧೪ ಲೋಕಸಭಾ ಚುನಾವಣಾ ಸಮಯದಲ್ಲಿ ಮುಜಫರ್ ನಗರದಲ್ಲಿ ಅಮಿತ್ ಷಾ ಪ್ರಚೋದನಕಾರಿ ಭಾಷಣ ಮಾಡಿದ್ದ ಪ್ರಕರಣದಲ್ಲಿ ಉತ್ತರ ಪ್ರದೇಶ ಪೊಲೀಸರು
ಸಿನಿಮಾ ಸುದ್ದಿಸೈನಿಕನ ಕಥೆಗೆ ಬಣ್ಣ ಹಚ್ಚಿದ 'ಆಕ್ಷನ್ ಕಿಂಗ್': ದೇಶಪ್ರೇಮದ ಕಿಚ್ಚು ಹಚ್ಚಲು ಅಯೋಧ್ಯೆಯಿಂದ ಬರ್ತಿದ್ದಾರೆ ಅರ್ಜುನ್ ಸರ್ಜಾ..!
ದೇಶ'We Love you yogiji: ನಿಮ್ಮ ಹಿಂದುತ್ವದ ರಾಜಕೀಯ ನಮಗೆ ಇಷ್ಟ; cm ಯೋಗಿ ಆದಿತ್ಯನಾಥ್ ಗುಣಗಾನ; BJPಯಲ್ಲಿ ಬಿರುಕು ಮೂಡಿಸುವ ಯತ್ನ'