ಇಂಡಿಯಾಸ್ ಡಾಟರ್: ಮಾಧ್ಯಮ ವಿಚಾರಣೆ ನ್ಯಾಯಾಧೀಶರನ್ನು ಪ್ರಭಾವಿಸುತ್ತದೆ ಎಂದ ಕೋರ್ಟ್ಮಾಧ್ಯಮಗಳು ನಡೆಸುವ ವಿಚಾರಣೆ ಅಪ್ರಜ್ಞಾಪೂರ್ವಕವಾಗಿ ನ್ಯಾಯಾಧೀಶರನ್ನು ಒತ್ತಡಕ್ಕೆ ಸಿಲುಕಿಸಿ
ಸುನಂದಾ ಕೊಲೆ ಪ್ರಕರಣ: ಮೆಹರ್ ತರಾರ್ ವಿಚಾರಣೆಗೆ ದೆಹಲಿ ಪೊಲೀಸರ ಸಿದ್ಧತೆಕಾಂಗ್ರೆಸ್ ಲೋಕಸಭಾ ಸದಸ್ಯ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರ ಕೊಲೆ ಪ್ರಕರಣದಲ್ಲಿ ಪಾಕಿಸ್ತಾನಿ ಪತ್ರಕರ್ತೆ ಮೆಹರ್ ತರಾರ್
ಆಡಿಯೋ ಕ್ಲಿಪ್ ವಿವಾದ: ಅರವಿಂದ್ ಕೇಜ್ರಿವಾಲ್ ದೂಷಿಸಿದ ಕಾಂಗ್ರೆಸ್, ಬಿಜೆಪಿ; ಕ್ಷಮೆಯಾಚನೆಗೆ ಆಗ್ರಹವಿಧಾನಸಭಾ ಚುನಾವಣೆಯನ್ನು ಎದುರಿಸಲು ಹಿಂಜರಿದು ಮತ್ತು ಸರ್ಕಾರ ರಚಿಸಲು ಆರು ಜನ ಕಾಂಗ್ರೆಸ್ ಶಾಸಕರನ್ನು ಕೊಳ್ಳಲು
ಶಾಸಕ ಮಾನಪ್ಪ ವಜ್ಜಲ್ ಮನೆ ಮೇಲೆ ಐಟಿ ದಾಳಿ, 2 ಕೋಟಿ ನಗದು ಜಪ್ತಿಲಿಂಗಸಗೂರು ಜೆಡಿಎಸ್ ಶಾಸಕ ಮಾನಪ್ಪ ವಜ್ಜಲ್ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ಮಾಡಿದ್ದು,...
ತಮಿಳು ಟಿವಿ ವಾಹಿನಿ ಕಚೇರಿಗೆ ಕಚ್ಚಾ ಬಾಂಬ್ ಎಸೆತಚನ್ನೈನ ಪ್ರಖ್ಯಾತ ಟಿವಿ ವಾಹಿನಿಯೊಂದರ ಕಚೇರಿಗೆ ಪತ್ತೆ ಹಚ್ಚದ ವ್ಯಕ್ತಿಗಳು ಕಚ್ಚಾ ಬಾಂಬ್ ಗಳನ್ನು ಎಸೆದ ಘಟನೆ ನಡೆದಿದೆ
ಕಲ್ಲಿದ್ದಲು ಹಗರಣ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ಗೆ ಸಮನ್ಸ್ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣ ಸಂಬಂಧ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಸೇರಿದಂತೆ 6 ಆರೋಪಿಗಳಿಗೆ ಬುಧವಾರ ವಿಶೇಷ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ಪಕ್ಷ ವಿರೋಧಿ ಚಟುವಟಿಕೆಗಳನ್ನು ತಳ್ಳಿಹಾಕಿದ ಯಾದವ್, ಭೂಷಣ್ ಜಂಟಿ ಹೇಳಿಕೆಆಮ್ ಆದ್ಮಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ) ಇಂದ ಹೊರಬಿದ್ದಿರುವ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್
ಆರ್ ಜೆ ಡಿ, ಸಿಪಿಐ ಸಹಕಾರ; ನಿತೀಶ್ ಕುಮಾರ್ ಬಹುಮತ ಸಾಬೀತುಆರ್ ಜೆ ಡಿ, ಕಾಂಗ್ರೆಸ್, ಸಿಪಿಐ ಮತ್ತು ಓರ್ವ ಸ್ವತಂತ್ರ ಶಾಸಕನ ನೆರವಿನಿಂದ ಇಂದು ನಿತೀಶ್ ಕುಮಾರ್ ಸರ್ಕಾರ ಬಿಹಾರ ವಿಧಾನಸಭೆಯಲ್ಲಿ
೨ ತಿಂಗಳಲ್ಲಿ ದೆಹಲಿಯಲ್ಲಿ ೨೯೧ ರೇಪ್ ಪ್ರಕರಣಗಳುಈ ವರ್ಷದ ಮೊದಲೆರಡು ತಿಂಗಳುಗಳಲ್ಲಿ ೨೯೦ ಕ್ಕೂ ಹೆಚ್ಚು ರೇಪ್ ಪ್ರಕರಣಗಳು ದೆಹಲಿಯಲ್ಲಿ ದಾಖಲಾಗಿವೆ ಎಂದು ಬುಧವಾರ ಸರ್ಕಾರ ರಾಜ್ಯಸಭೆಯಲ್ಲಿ ತಿಳಿಸಿದೆ.
ಕಾಟ್ಜು ಹೇಳಿಕೆಗಳನ್ನು ಖಂಡಿಸಿದ ರಾಜ್ಯಸಭೆರಾಜಕೀಯ ವೈರುಧ್ಯಗಳನ್ನು ಮೀರಿ ರಾಜ್ಯಸಭೆಯಲ್ಲಿ ಎಲ್ಲ ಪಕ್ಷಗಳು ಒಮ್ಮತದಿಂದ ಮಾಜಿ ಸುಪ್ರಿಂ ಕೋರ್ಟ್ ನ್ಯಾಯಾಧೀಶ ಕಾಟ್ಜು ಅವರ ಹೇಳಿಕೆಗಳನ್ನು ಬುಧವಾರ ಖಂಡಿಸಿವೆ
ಜನಾಂಗೀಯ ವಿವಾದದ ಶಾಶ್ವತ ಪರಿಹಾರಕ್ಕೆ ಮಧ್ಯಸ್ಥಿಕೆ ವಹಿಸಿ: ಮೋದಿಗೆ ಲಂಕಾ ತಮಿಳು ಮುಖಂಡ ಆಗ್ರಹಶ್ರೀಲಂಕಾಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ, ಲಂಕಾದ ತಮಿಳು ನಾಯಕ ಮತ್ತು ಉತ್ತರ ಪ್ರಾಂತ್ಯದ
ಮೂರು ರಾಷ್ಟ್ರಗಳ ಪ್ರವಾಸ ಪ್ರಾರಂಭಿಸಿದ ಮೋದಿಇಂಡಿಯನ್ ಓಶನ್ ನ ಮೂರು ದ್ವೀಪಗಳು, ಸೇಷೆಲ್ಜ್, ಮಾರಿಷಸ್ ಮತ್ತು ಶ್ರೀಲಂಕಾ ಪ್ರವಾಸಕ್ಕೆ ಮಂಗಳವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ
ಒತ್ತಡಕ್ಕೆ ಮಣಿಯದೆ ನ್ಯಾಯಾಲಯದ ಆದೇಶ ಪಾಲಿಸುತ್ತೇವೆ: ಪಿಡಿಪಿಪ್ರತ್ಯೇಕವಾದಿ ಮಾಶರತ್ ಆಲಂ ಬಿಡುಗಡೆಯಿಂದ ಎದ್ದಿರುವ ವಿವಾದದ ಬಗ್ಗೆ ಯಾವುದೇ ಒತ್ತಡಕ್ಕೆ ಒಳಗಾಗದ ಪಿಡಿಪಿ ಪಕ್ಷ...
ವೆನಿಜ್ಯೂಯೆಲಾ ಅಮೇರಿಕಾ ರಾಷ್ಟ್ರೀಯ ಭದ್ರತೆಗೆ ಮಾರಕ: ಒಬಾಮವೆನಿಜ್ಯುಯೆಲಾ ರಾಷ್ಟ್ರ ಅಮೇರಿಕಾ ರಾಷ್ಟ್ರೀಯ ಭದ್ರತೆಗೆ ಮಾರಕ ಎಂದಿರುವ ಅಮೇರಿಕಾ ರಾಷ್ಟ್ರಾಧ್ಯಕ್ಷ ಬರಾಕ್ ಒಬಾಮ,
೨೦೧೩ರಲ್ಲಿ ೧.೩೪ ಲಕ್ಷ ಜನ ಆತ್ಮಹತ್ಯೆ; ಮಹಾರಾಷ್ಟ್ರ, ತಮಿಳುನಾಡು ಪಟ್ಟಿಯಲ್ಲಿ ಮುಂದುಅತಿ ಹೆಚ್ಚು ಆತ್ಮಹತ್ಯಾ ಪ್ರಕರಣಗಳ ರಾಜ್ಯ ಮಹಾರಾಷ್ಟ್ರ ನಂತರದ ರಾಜ್ಯ ತಮಿಳುನಾಡು ಹಾಗು ಇನ್ನಿತರ ಎಲ್ಲ ರಾಜ್ಯಗಳನ್ನು
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್