ರೇಪ್ ಕಾನೂನಿಗೆ ಬರಲಿ ತಿದ್ದುಪಡಿಅತ್ಯಾಚಾರಕ್ಕೊಳಗಾದವರಿಗೆ ಶೀಘ್ರ ನ್ಯಾಯ ಒದಗಿಸಲು ಕಾನೂನಿಗೆ ವ್ಯಾಪಕ ತಿದ್ದುಪಡಿ ತರಬೇಕಿದೆ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂಕೋರ್ಟ್, ವಿವರಣೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಭದ್ರತೆ ನಾಸ್ತಿ, ಸೈಕೋ ಪರಾರಿಜೈಶಂಕರ ಅಲಿಯಾಸ್ ಸೈಕೋ ಶಂಕರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಭಾನುವಾರ ನಸುಕಿನಲ್ಲಿ ಪರಾರಿಯಾಗಿದ್ದಾನೆ.
ರುಪಾಯಿ ಬಿದ್ದದ್ದಕ್ಕೆ ಪೆಟ್ರೋಲ್, ಚಿನ್ನಕ್ಕೆ ಸರ್ಕಾರದ ಕತ್ತರಿ?ಪಾತಾಳಕ್ಕಿಳಿಯುತ್ತಿರುವ ರುಪಾಯಿ ಮೌಲ್ಯದಿಂದ ಕಂಗೆಟ್ಟಿರುವ ಸರ್ಕಾರ ಅನೇಕ ಕಠಿಣ ನಿಯಂತ್ರಣ ಕ್ರಮಗಳನ್ನು ಸಾರ್ವಜನಿಕರ ಮೇಲೆ ಹೇರಲು ಹೊರಟಿದೆ.
ಮೌನ ಸಿಟ್ಟಾದಾಗ ಜೇಟ್ಲಿ ಘೀಳಿಟ್ಟರು'ಒಂಬತ್ತು ವರ್ಷಗಳಲ್ಲಿ ಪ್ರಧಾನ ಪ್ರತಿಪಕ್ಷ ಎರಡು ಬಾರಿ ಅಧಿಕಾರ ಕಳೆದುಕೊಂಡಿದೆ ಹೀಗಿದ್ದರೂ ಅದು ಯಾವುದೇ ರೀತಿಯಲ್ಲಿ...
ಇದು ರಮ್ಯಾ, ಸುರೇಶ್ ಕಾಲ...ಲೋಕಸಭೆಯ 2 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ಗೆ ಗೆಲವಿನ ಸಿಹಿ, ಗೌಡರ ಭದ್ರಕೋಟೆಗೆ ಲಗ್ಗೆ ಹಾಕಿದ ಸಂಭ್ರಮ
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video