Afghanistan

ಅಫ್ಘಾನಿಸ್ತಾನದಲ್ಲಿ ಆತ್ಮಾಹುತಿ ಕಾರ್ ಬಾಂಬ್ ದಾಳಿ, 13 ಮಂದಿ ಸಾವು
ಪೂರ್ವ ಅಫ್ಘಾನಿಸ್ತಾನದ ಖೋಸ್ಟ್ ನಗರದಲ್ಲಿ ಶನಿವಾರ ನಡೆದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ 13 ಮಂದಿ..

ಅಫ್ಗಾನಿಸ್ತಾನದಲ್ಲಿ ರಂಜಾನ್ ಮೊದಲ ದಿನವೇ ಕಾರ್ ಬಾಂಬ್ ಸ್ಫೋಟ: 18 ಸಾವು
ಮುಸ್ಲಿಂರ ಪ್ರವಿತ ಹಬ್ಬ ರಂಜಾನ್ ಹಬ್ಬದ ಮೊದಲ ದಿನವೇ ಅಫ್ಗಾನಿಸ್ತಾನದಲ್ಲಿ ಕಾರ್ ಬಾಂಬ್ ಸ್ಫೋಟದಲ್ಲಿ ಕನಿಷ್ಠ 18 ಮಂದಿ ಮೃತಪಟ್ಟಿದ್ದಾರೆ...

ಅಫ್ಘಾನಿಸ್ತಾನ: ಐಎಸ್ ಉಗ್ರ ನಾಯಕನ ಹತ್ಯೆ
ಅಫ್ಘಾನಿಸ್ತಾನದಲ್ಲಿ ಅಮೆರಿಕಾ ಹಾಗೂ ಅಫ್ಘಾನಿಸ್ತಾನ ಸೇನಾ ಪಡೆಗಳು ನಡೆಸಿದ ದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ನಾಯಕ ಮೇತಪಟ್ಟಿದ್ದಾನೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಪಾಕ್ ಸೇನಾ ಚೆಕ್ ಪೋಸ್ಟ್ ಮೇಲೆ ಅಫ್ಘಾನ್ ಸೇನೆಯಿಂದ ಗುಂಡಿನ ದಾಳಿ: 3 ಸಾವು
ಪಾಕಿಸ್ತಾನ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಅಫ್ಘಾನಿಸ್ತಾನ್ ಪಡೆಗಳು ಗುಂಡಿನ ದಾಳಿ ನಡೆಸಿದ್ದು ಪರಿಣಾಮ ಓರ್ವ ಮಹಿಳೆ ಸೇರಿ ಮೂವರು...

ತಾಲಿಬಾನ್ ದಾಳಿ: ಅಫ್ಘಾನಿಸ್ತಾನ ರಕ್ಷಣಾ ಸಚಿವ, ಸೇನಾ ಮುಖಸ್ಥ ರಾಜಿನಾಮೆ
ಉತ್ತರ ಅಫ್ಘಾನಿಸ್ತಾನದ ಸೇನಾ ನೆಲೆಯ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿದ ಬೆನ್ನಲ್ಲೇ ಅಫ್ಘಾನಿಸ್ತಾನ ರಕ್ಷಣಾ ಸಚಿವ ಹಾಗೂ ಸೇನಾ ಮುಖ್ಯಸ್ಥ ತಮ್ಮ ಸ್ಥಾನಗಳಿಗೆ ರಾಜಿನಾಮೆ ಸಲ್ಲಿಸಿದ್ದಾರೆಂದು ಸೋಮವಾರ ತಿಳಿದುಬಂದಿದೆ...

ಆಫ್ಘಾನಿಸ್ತಾನ ಸೇನಾ ಕ್ಯಾಂಪ್ ಮೇಲೆ ಉಗ್ರರ ದಾಳಿ: 140ಕ್ಕೆ ಏರಿದ ಸಾವಿನ ಸಂಖ್ಯೆ
ಆಫ್ಘಾನಿಸ್ತಾನದ ಸೇನಾ ಕ್ಯಾಂಪ್ ಮೇಲಿನ ತಾಲಿಬಾನ್ ಉಗ್ರರ ದಾಳಿಯಲ್ಲಿ ಸಾವಿನ ಸಂಖ್ಯೆ 140ಕ್ಕೆ ಏರಿಕೆಯಾಗಿದೆ...

ಹೇಡಿಗಳಿಂದ ಮಾತ್ರ ಭಯೋತ್ಪಾದಕ ದಾಳಿ: ಆಫ್ಘನ್ ಉಗ್ರ ದಾಳಿ ಖಂಡಿಸಿದ ಪ್ರಧಾನಿ ಮೋದಿ
ಹೇಡಿಗಳು ಮಾತ್ರ ಭಯೋತ್ಪಾದಕ ದಾಳಿ ಮಾಡುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.

ಮತ್ತೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ, 50 ಯೋಧರ ಸಾವು!
ಭಯೋತ್ಪಾದನೆ ಪೀಡಿತ ಆಫ್ಘಾನಿಸ್ತಾನದಲ್ಲಿ ಮತ್ತೆ ತಾಲಿಬಾನ್ ಉಗ್ರರು ಅಟ್ಟಹಾಸ ಮೆರೆದಿದ್ದು, ಶುಕ್ರವಾರ ನಡೆದ ಭೀಕರ ಉಗ್ರ ದಾಳಿಯಲ್ಲಿ ಕನಿಷ್ಠ 50 ಮಂದಿ ಆಫ್ಘಾನಿಸ್ತಾನ ಸೇನೆಯ ಯೋಧರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

'ಬಾಂಬ್'ಗಳ ಮಹಾತಾಯಿ' ದಾಳಿಗೆ 13 ಭಾರತೀಯ ಉಗ್ರರು ಬಲಿ?
ಇತ್ತೀಚೆಗಷ್ಟೇ ಅಫ್ಘಾನಿಸ್ದಾನದ ಮೇಲೆ ಅಮೆರಿಕ ನಡೆಸಿದ್ದ ಅತೀ ದೊಡ್ಡ ಪರಮಾಣೇತರ ಬಾಂಬ್ (ಬಾಂಬ್'ಗಳ ಮಹಾತಾಯಿ) ದಾಳಿಯಲ್ಲಿ ಮೃತಪಟ್ಟ 96 ಜನರಲ್ಲಿ 13 ಮಂದಿ ಭಾರತೀಯರೂ ಕೂಡ ಇದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ....

